Kannada News Photo gallery Rs 3.53 crore hundi collection In Just 34 Days at Sri Raghavendra Swamy Matha Mantralaya
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ 34 ದಿನದಲ್ಲೇ ಕೋಟಿ ಒಡೆಯ: ಇತಿಹಾಸದಲ್ಲಿಯೇ ರಾಯರ ಹುಂಡಿಯಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಪ್ರತಿ ತಿಂಗಳಿನಂತೆ ಮೇ ತಿಂಗಳಲ್ಲೂ ಸಹ ಭಕ್ತಸಾಗರವೇ ಹರಿದುಬಂದಿದ್ದು, ಹುಂಡಿಗೆ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಬೇರೆ-ಬೇರೆ ರಾಜ್ಯಗಳಿಂದ ರಾಯರ ದರ್ಶನಕ್ಕೆ ಭಕ್ತರು ಬಂದಿದ್ದು, ಶ್ರೀಮಠದ ಇತಿಹಾಸದಲ್ಲಿಯೇ ಕಾಣಿಕೆ ಹರಿದುಬಂದಿದೆ.