AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ 34 ದಿನದಲ್ಲೇ ಕೋಟಿ ಒಡೆಯ: ಇತಿ​ಹಾ​ಸ​ದ​ಲ್ಲಿಯೇ ರಾಯರ ಹುಂಡಿಯಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರ​ಹ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಪ್ರತಿ ತಿಂಗ​ಳಿ​ನಂತೆ ಮೇ ತಿಂಗಳಲ್ಲೂ ಸಹ ಭಕ್ತಸಾಗರವೇ ಹರಿದುಬಂದಿದ್ದು, ಹುಂಡಿಗೆ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಬೇರೆ-ಬೇರೆ ರಾಜ್ಯಗಳಿಂದ ರಾಯರ ದರ್ಶನಕ್ಕೆ ಭಕ್ತರು ಬಂದಿದ್ದು, ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಕಾಣಿಕೆ ಹರಿದುಬಂದಿದೆ.

ರಮೇಶ್ ಬಿ. ಜವಳಗೇರಾ
|

Updated on: Jun 01, 2023 | 9:35 AM

Share
ಮಂತ್ರಾಲಯದ ರಾಯರ ಮಠಕ್ಕೆ ಮತ್ತೆ ಹರಿದುಬಂತು ಕೋಟಿ ಗಟ್ಟಲೆ ಕಾಣಿಕೆ

1 / 9
34 ದಿನಗಳಲ್ಲಿ ರಾಯರ ಹುಂಡಿಯಲ್ಲಿ ದಾಖಲೆ 3 ಕೋಟಿ 53 ಲಕ್ಷ ರೂ. ಕಾಣಿಕೆ ಸಂಗ್ರ​ಹ

2 / 9
3 ಕೋಟಿ 53 ಲಕ್ಷ ರೂ. ದಾಖಲೆ ಮೊತ್ತದ ಕಾಣಿಗೆ ಸಂಗ್ರ​ಹ​ಗೊಂಡಿದ್ದು, ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಹುಂಡಿ​ಯಲ್ಲಿ ಇಷ್ಟೊಂದು ಮೊತ್ತದ ಕಾಣಿಗೆ ಸಂಗ್ರಹ​ವಾ​ಗಿದೆ.

3 / 9
ಭಕ್ತರು, ದಾನಿ​ಗಳು ಹುಂಡಿ​ಯಲ್ಲಿ ಹಾಕಿದ್ದ ದೇಣಿ​ಗೆ​ಯನ್ನು ಶ್ರೀಮ​ಠದ ಸಿಬ್ಬಂದಿ, ಸೇವಕರು, ನೂರಾರು ಭಕ್ತರು ನಡೆ​ಸಿದ ಎಣಿಕೆ ಕಾರ್ಯದಲ್ಲಿ ರು.3,46,20,432 ಮೌಲ್ಯದ ನೋಟುಗಳು, ರು.7,59,420 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು ರು.3,53,79,852 ರುಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.

4 / 9
ಇದರ ಜೊತೆಗೆ 197 ಗ್ರಾಂ. ಚಿನ್ನ, 1 ಕೆ.ಜಿ. 187 ಗ್ರಾಂ. ಬೆಳ್ಳಿಯನ್ನು ಭಕ್ತರು ಹುಂಡಿ​ಯಲ್ಲಿ ಹಾಕಿ​ದ್ದಾರೆ ಎಂದು ಶ್ರೀಮಠದ ಪ್ರಕ​ಟ​ಣೆ ತಿಳಿಸಿದೆ.

5 / 9
ಕೇವಲ 34 ದಿನಗಳಲ್ಲಿ 3.53 ಕೋಟಿ ರೂ. ಮೊತ್ತದ ಕಾಣಿಗೆ ಸಂಗ್ರ​ಹ​ಗೊಂಡಿದ್ದು, ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಇದೇ ಮೊದಲು

6 / 9
ಶ್ರೀಮ​ಠ​ದಲ್ಲಿ ಪ್ರತಿ ತಿಂಗ​ಳಿ​ನಂತೆ ಮೇ ತಿಂಗಳು ಸೇರಿ 34 ದಿನ​ಗ​ಳಲ್ಲಿ ರಾಯರ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ

7 / 9
ಬೇಸಿಗೆ ರಜೆ ಹಿನ್ನೆಲೆ ಎಪ್ರಿಲ್- ಮೇ ತಿಂಗಳಲ್ಲಿ ಬೇರೆ-ಬೇರೆ ರಾಜ್ಯಗಳಿಂದ ಭಕ್ತರು ರಾಯರ ದರ್ಶನ ಪಡೆದಿದ್ದಾರೆ.

8 / 9
ಎಪ್ರಿಲ್ ಹಾಗೂ ಮೇ ತಿಂಗಳಿನ ಒಟ್ಟು 34 ದಿನಗಳ ಹುಂಡಿ ಎಣಿಕೆ ಮಾಡಲಾಗಿದೆ.

9 / 9
Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ

11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್

ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!

ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ

ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು

ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್

6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ

ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌

ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ