AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrunal Thakur: ಹಾಟ್ ಆಗಿ ಕಾಣಿಸಿಕೊಂಡ ಮೃಣಾಲ್ ಠಾಕೂರ್; ಒಳ ಉಡುಪಿನ ಬಗ್ಗೆ ಪ್ರಶ್ನೆ ಎತ್ತಿದ ಫ್ಯಾನ್ಸ್

ಮೃಣಾಲ್ ಠಾಕೂರ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on:Jun 01, 2023 | 9:58 AM

ನಟಿ ಮೃಣಾಲ್ ಠಾಕೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಬೋಲ್ಡ್​ ಫೋಟೋಗಳನ್ನು ಫ್ಯಾನ್ಸ್​ಗೋಸ್ಕರ ಶೇರ್ ಮಾಡಿಕೊಳ್ಳುತ್ತಾರೆ.

1 / 5
ಈಗ ಮೃಣಾಲ್ ಠಾಕೂರ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

2 / 5
ಮೃಣಾಲ್ ಠಾಕೂರ್ ಅವರ ಫೋಟೋ ಒಂದು ವರ್ಗದ ಜನರಿಗೆ ಇಷ್ಟವಾಗಿದೆ. ಆದರೆ, ಒಂದಷ್ಟು ಮಂದಿ ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಫೋಟೋ ಬಗ್ಗೆ ಕೆಲವರಿಂದ ಅಪಸ್ವರ ಕೇಳಿ ಬಂದಿದೆ.

3 / 5
ನಟಿಯರು ಹಾಟ್ ಫೋಟೋ ಹಂಚಿಕೊಂಡಾಗ ಅದಕ್ಕೆ ಒಂದಷ್ಟು ಮಂದಿ ಅಶ್ಲೀಲ ಕಮೆಂಟ್ ಹಾಕಲು ಕಾದು ಕೂತಿರುತ್ತಾರೆ. ಈಗ ಮೃಣಾಲ್​ಗೂ ಇದೇ ರೀತಿ ಆಗಿದೆ.

4 / 5
ಈ ಫೋಟೋದ ಕಮೆಂಟ್ ಬಾಕ್ಸ್​ನಲ್ಲಿ ಮೃಣಾಲ್ ಅವರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನೀವು ಒಳ ಉಡುಪು ಹಾಕಿಲ್ಲ ಎಂದನಿಸುತ್ತದೆ’ ಎಂಬಿತ್ಯಾದಿ ಅಶ್ಲೀಲ ಕಮೆಂಟ್​ಗಳು ಬಂದಿವೆ. ಆದರೆ, ಇದಕ್ಕೆ ನಟಿ ತಲೆಕೆಡಿಸಿಕೊಂಡಿಲ್ಲ.

5 / 5

Published On - 9:40 am, Thu, 1 June 23

Follow us