Updated on: Aug 15, 2022 | 1:29 PM
ಯಶ್, ರಾಧಿಕಾ ಪಂಡಿತ್ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಮಕ್ಕಳ ಜೊತೆ ರಾಷ್ಟ್ರ ಧ್ವಜ ಹಿಡಿದು ಅವರು ಸಂಭ್ರಮಿಸಿದ್ದಾರೆ. ದೇಶದ ಜನತೆ ಸ್ವಾತಂತ್ರೋತ್ಸವದ ಶುಭ ಹಾರೈಸಲಾಗಿದೆ.
ಸ್ವಾತಂತ್ರೋತ್ಸವದ ಪ್ರಯುಕ್ತ ನಟಿ ಹರ್ಷಿಕಾ ಪೂಣ್ಣಚ್ಚ ಅವರು ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ವಿಧಾನ ಸೌಧದ ಎದುರು ಅವರು ರಾಷ್ಟ್ರ ಧ್ವಜ ಹಿಡಿದು ಪೋಸ್ ನೀಡಿದ್ದಾರೆ.
ತ್ರಿವರ್ಣ ಧ್ವಜಕ್ಕೆ ನಟಿ ಕಾರುಣ್ಯ ರಾಮ್ ಸೆಲ್ಯೂಟ್.
ಕಾಶ್ಮೀರದ ಗಡಿಯಲ್ಲಿ ರಾಷ್ಟ್ರ ಧ್ವಜ ಹಿಡಿದ ‘ಮಾರ್ಟಿನ್’ ಚಿತ್ರತಂಡ.
ಸತೀಶ್ ನೀನಾಸಂ ಕೈಯಲ್ಲಿ ಕಂಗೊಳಿಸಿತು ತಿರಂಗ.
75ನೇ ವರ್ಷದ ಸ್ವಾತಂತ್ರೋತ್ಸವಕ್ಕೆ ನಟ ಡಾಲಿ ಧನಂಜಯ್ ಶುಭಾಶಯ.
ಎಲ್ಲರಿಗೂ ಸ್ವಾತಂತ್ರೋತ್ಸದ ಶುಭ ಹಾರೈಸಿದ ನಟಿ ಆಶಾ ಭಟ್.
ರಾಷ್ಟ್ರ ಧ್ವಜ ಹಿಡಿದು ಹೆಮ್ಮೆಯಿಂದ ಪೋಸ್ ನೀಡಿದ ನಟಿ ತಾರಾ.
ಸ್ವಾತಂತ್ರೋತ್ಸದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್.
ತ್ರಿರ್ವಣ ಧ್ವಜ ಹಿಡಿದ ನಟ-ನಿರ್ದೇಶಕ ಎಂ.ಜಿ. ಶ್ರೀನಿವಾಸ್.
ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ.