Actor Shivarm: ಕ್ಯಾಮೆರಾದೊಂದಿಗೆ ನಟ ಶಿವರಾಂ; ಅಪರೂಪದ ಚಿತ್ರಗಳು ಇಲ್ಲಿವೆ

S Shivaram: ಹಿರಿಯ ನಟ ಶಿವರಾಂ ಅವರಿಗೆ ಚಲನಚಿತ್ರ ಕ್ಷೇತ್ರದ ಜೊತೆಜೊತೆಗೆ ಇತರ ಹಲವಾರು ಕ್ಷೇತ್ರಗಳಲ್ಲೂ ಉತ್ತಮ ಅಭಿರುಚಿಯಿತ್ತು. ಅವರ ನೆಚ್ಚಿನ ಹವ್ಯಾಸಗಳಲ್ಲಿ ಫೋಟೋಗ್ರಫಿಯೂ ಒಂದಾಗಿತ್ತು. ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಅಪರೂಪದ ಚಿತ್ರಗಳು ಇಲ್ಲಿವೆ.

1/8
ಇಂದು (ಡಿ.04) ಕನ್ನಡ ಚಿತ್ರರಂಗದ ಹಿರಿಯ ನಟ ಎಸ್​.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

2/8
ಕೇವಲ ನಟನೆಯಲ್ಲಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಕಿರುತೆರೆ, ಹಿರಿತೆರೆಯಲ್ಲಿ ಕೃಷಿ ಮಾಡಿದ್ದರು.

3/8
ನಟ ಶಿವರಾಂಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಹಲವು ಕಲಾಪ್ರಕಾರಗಳಲ್ಲಿ ಅವರ ಅಭಿರುಚಿ ಹೊಂದಿದ್ದರು.

4/8
ಫೋಟೋಗ್ರಫಿ ಎಸ್.ಶಿವರಾಂ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.

5/8
ಇಲ್ಲಿ ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಹಲವು ಅಪರೂಪದ ಚಿತ್ರಗಳಿವೆ.

6/8
ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.
ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.
7/8
ಫ್ರೇಮ್ ಹೊಂದಿಸಿ ಛಾಯಾಚಿತ್ರ ತೆಗೆಯುತ್ತಿರುವ ನಟ ಶಿವರಾಂ.

8/8
ತಮ್ಮ ಛಾಯಾಗ್ರಾಹಕ ಗೆಳೆಯರೊಂದಿಗೆ ನಟ ಶಿವರಾಂ. ಹಿರಿಯ ಛಾಯಾಚಿತ್ರಗಾರ ಲೋಕೇಶ್ ಮೊಸಳೆ ಅವರೂ ಶಿವರಾಂ ಅವರೊಂದಿಗೆ ಚಿತ್ರದಲ್ಲಿ ಇರುವುದನ್ನು ಕಾಣಬಹುದು.

Click on your DTH Provider to Add TV9 Kannada