‘ಕಾಂತಾರ’ ಚಿತ್ರದ ಬಳಿಕ ಸಪ್ತಮಿ ಗೌಡಗೆ ಒಲಿಯಿತು ದೊಡ್ಡ ಸಿನಿಮಾ; ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ನಾಯಕಿ

Edited By:

Updated on: Nov 29, 2022 | 9:48 AM

ಸಪ್ತಮಿ ಗೌಡ ಅವರು ಈಗ ದೊಡ್ಡ ಚಿತ್ರ ಒಪ್ಪಿಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ ‘ಕಾಳಿ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ ಅವರು.

1 / 5
ನಟಿ ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಬಳಿಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಅವರನ್ನು ಹಲವು ಆಫರ್​ಗಳು ಹುಡುಕಿಕೊಂಡು ಬರುತ್ತಿವೆ.

ನಟಿ ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಬಳಿಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಅವರನ್ನು ಹಲವು ಆಫರ್​ಗಳು ಹುಡುಕಿಕೊಂಡು ಬರುತ್ತಿವೆ.

2 / 5

ಸಪ್ತಮಿ ಗೌಡ ಅವರು ಈಗ ದೊಡ್ಡ ಚಿತ್ರ ಒಪ್ಪಿಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ ‘ಕಾಳಿ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ ಅವರು.

3 / 5

ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

4 / 5

ಸ್ವಪ್ನ ಕೃಷ್ಣ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಹೆಬ್ಬುಲಿ’, ‘ಪೈಲ್ವಾನ್​’ ಖ್ಯಾತಿಯ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

5 / 5

ಮುಹೂರ್ತದ ಫೋಟೋಗಳನ್ನು ಸಪ್ತಮಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದ ಬಳಿಕ ಅವರು ಪ್ಯಾನ್ ಇಂಡಿಯಾ ನಾಯಕಿ ಆಗಿದ್ದಾರೆ.

Loading...
Unable to load recommendations.
Follow Us