Kannada News Photo gallery Khosta 2 Virus: ರಷ್ಯಾದ ಬಾವಲಿಗಳಲ್ಲಿ SARS-CoV-2 ವೈರಸ್ ಪತ್ತೆ, ಈ ವೈರಸ್ಗೆ ಕೋವಿಡ್ ಲಸಿಕೆ ಸೂಕ್ತವೇ, ಅಧ್ಯಯನ ಹೇಳಿದ್ದೇನು?
Khosta 2 Virus: ರಷ್ಯಾದ ಬಾವಲಿಗಳಲ್ಲಿ SARS-CoV-2 ವೈರಸ್ ಪತ್ತೆ, ಈ ವೈರಸ್ಗೆ ಕೋವಿಡ್ ಲಸಿಕೆ ಸೂಕ್ತವೇ, ಅಧ್ಯಯನ ಹೇಳಿದ್ದೇನು?
SARS-CoV-2 Virus: ರಷ್ಯಾದ ಬಾವಲಿಗಳಲ್ಲಿ ಹೊಸ SARS-CoV-2 ತರಹದ ವೈರಸ್ ಪತ್ತೆಯಾಗಿದೆ. ಹೊಸದಾಗಿ ಪತ್ತೆಯಾದ ವೈರಸ್ ಮಾನವ ದೇಹಗಳಿಗೆ ಸೋಂಕು ಹೆಚ್ಚಿನ ಪರಿಣಾಮವನ್ನು ಉಂಟು ಮಾಡಬಹುದು. ಇದಕ್ಕೆ ಈಗಾಗಲೇ ಅಸ್ತಿತ್ವದಲ್ಲಿರುವ ಕರೊನಾ ವೈರಸ್ ಲಸಿಕೆಗಳು ನಿರೋಧಕವಾಗಿದೆ ಎಂದು ಹೇಳಲಾಗಿದೆ.