Kannada News Photo gallery sculptor Arun Yogiraj carved Ekashila Hanuman statue Installation in front of Sri Rama Temple at Chunchanakatte mysuru
ಏಕಾಶಿಲಾ ಹನುಮ.. ಅದೂ ಸಹ ಶಿಲ್ಪಿ ಅರುಣ್ ಯೋಗಿರಾಜ್ ಅವರದ್ದೇ ಕೆತ್ತನೆ, ಇಲ್ಲಿದೆ ನೋಡಿ
ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22 ರಂದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಂದೇ ಮಂಡ್ಯ ಜಿಲ್ಲೆಯ ಲೇಬರ್ ಕಾಲೋನಿಯಲ್ಲಿ ಜೀರ್ಣೋದ್ಧಾರ ಮಾಡಿದ ರಾಮನ ದೇವಾಲಯದಲ್ಲೂ ಇದೇ ಶಿಲ್ಪಿ ಕೆತ್ತಿದ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದೀಗ, ಅರುಣ್ ಯೋಗಿರಾಜ್ ಅವರಏ ಕೆತ್ತನೆ ಮಾಡಿದ ಏಕಶಿಲಾ ಹನುಮಂತನ ವಿಗ್ರಹ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲಿ ಗೊತ್ತಾ?