Updated on: Jan 20, 2022 | 5:23 PM
ಶಮಾ ಸಿಕಂದರ್ ಅವರು ಆಗಸ ಬಣ್ಣದ ಟೈ-ಡೈ ರೆಸಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಶಮಾ ಸಿಕಂದರ್ ಕಪ್ಪು ಬ್ರಾಲೆಟ್‌ನ ಮೇಲೆ ಪ್ರಕಾಶಮಾನವಾದ ಹಳದಿ ಬಣ್ಣದ ಬ್ಲೇಜರ್ ತೊಟ್ಟು ನಗು ಬೀರಿದ್ದಾರೆ.
ದೊಡ್ಡ ಗಾತ್ರದ ಬ್ಲೇಜರ್‌ನೊಂದಿಗೆ ನೇರಳೆ ಬಣ್ಣದ ಬಾಡಿಸೂಟ್‌ನಲ್ಲಿ ಶಮಾ ಸಿಕಂದರ್.
ಶಮಾ ಸಿಕಂದರ್ ಹೂವಿನ ವಿನ್ಯಾಸವಿರುವ ಬಾಡಿಸೂಟ್‌ನಲ್ಲಿ ಸಖತ್ ಹಾಟ್ಗಾಗಿ ಮಿಂಚಿದ್ದಾರೆ.
ಶಮಾ ಸಿಕಂದರ್ ಬಿಳಿ ಬಣ್ಣದ ಮಿನಿ ಡ್ರೆಸ್‌ನಲ್ಲಿ ಭುವನ ಸುಂದರಿಯಂತೆ ಕಂಗೊಳಿಸುತ್ತಿರುವುದು.
ಶಮಾ ಸಿಕಂದರ್ ಕ್ರಾಪ್ ಟಾಪ್ ಮತ್ತು ಲೆದರ್ ಪ್ಯಾಂಟ್ ಧರಿಸಿ ಸಖತ್ ಬೊಲ್ಡಾಗಿ ಕಾಣುತ್ತಿದ್ದಾರೆ
ಶಮಾ ಸಿಕಂದರ್ ಹಳದಿ ಬಣ್ಣದ ಡ್ರೆಸ್‌ನಲ್ಲಿ ತುಂಬಾ ಮಾದಕವಾಗಿ ಕಾಣುತ್ತಿದ್ದಾರೆ.
ಶಮಾ ಸಿಕಂದರ್ ಮರೂನ್ ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.
ಶಮಾ ಸಿಕಂದರ್ ಬ್ಲ್ಯಾಕ್ ಬ್ಲೇಜರ್ ಡ್ರೆಸ್‌ನಲ್ಲಿ ಸೊಗಸಾಗಿ ಕಾಣುತ್ತಿರುವುದು.