Updated on: Jul 20, 2023 | 10:21 PM
ನಟಿ ಶ್ರುತಿ ಹಾಸನ್ ಡ್ರ್ಯಾಗನ್ ಗರ್ಲ್ ಆಗಿದ್ದಾರೆ.
ಏನಿಲ್ಲ, ಡ್ರ್ಯಾಗನ್ಗಳ ಚಿತ್ರಗಳುಳ್ಳ ಉಡುಪನ್ನು ಶ್ರುತಿ ಧರಿಸಿದ್ದಾರೆ.
ಶ್ರುತಿ ಹಾಸನ್ ಆಗಾಗ್ಗೆ ತಮ್ಮ ಲುಕ್ ಹಾಗೂ ಉಡುಪುಗಳ ಕುರಿತು ಪ್ರಯೋಗ ಮಾಡುತ್ತಿರುತ್ತಾರೆ.
ಇತ್ತೀಚೆಗೆ ಉದ್ದನೆಯ ಎರಡು ಜಡೆ ಹಾಕಿಕೊಂಡು ಫಂಕಿಯಾಗಿ ಫೋಟೊಶೂಟ್ ಮಾಡಿಸಿದ್ದರು.
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಬಹುಭಾಷಾ ನಟಿ.
ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ.
ಶ್ರುತಿ ಹಾಸನ್ ಪ್ರಸ್ತುತ ಮುಂಬೈನಲ್ಲಿ ಬಾಯ್ಫ್ರೆಂಡ್ ಜೊತೆಗೆ ಲಿವಿನ್ ರಿಲೇಶನ್ನಲ್ಲಿದ್ದಾರೆ.