ವಿಶಾಲ್ ಶಿವಪ್ಪ ಜೊತೆ ಹಸೆಮಣೆ ಏರಿದ ನಟಿ ಶುಭ್ರಾ ಅಯ್ಯಪ್ಪ; ಇಲ್ಲಿವೆ ಫೋಟೋಗಳು

Edited By:

Updated on: Jan 19, 2023 | 12:53 PM

Shubra Aiyappa Marriage: ಶುಭ್ರಾ ಅವರ ಹುಟ್ಟೂರಾದ ಕೊಡಗಿನಲ್ಲಿ ಅದ್ದೂರಿಯಾಗಿ ಈ ಮದುವೆ ನಡೆದಿದೆ. ನಟಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಶುಭಾಶಯ ಬರುತ್ತಿದೆ.

1 / 5
‘ವಜ್ರಕಾಯ’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಶುಭ್ರಾ ಅಯ್ಯಪ್ಪ ಅವರು ಜನವರಿ 18ರಂದು ವಿಶಾಲ್ ಶಿವಪ್ಪ ಜತೆ ಮದುವೆ ಆಗಿದ್ದಾರೆ.

2 / 5
ಶುಭ್ರಾ ಅವರ ಹುಟ್ಟೂರಾದ ಕೊಡಗಿನಲ್ಲಿ ಅದ್ದೂರಿಯಾಗಿ ಈ ಮದುವೆ ನಡೆದಿದೆ. ನಟಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಶುಭಾಶಯ ಬರುತ್ತಿದೆ.

3 / 5
ಶುಭ್ರಾ ಅವರು ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಲರ್​ಫುಲ್​ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತಿದ್ದಾರೆ.

4 / 5
ಮಾಡೆಲ್​, ನಟಿ ಆಗಿ ಶುಭ್ರಾ ಫೇಮಸ್ ಆಗಿದ್ದಾರೆ. 2014ರಿಂದ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ ಚಿತ್ರದಲ್ಲಿ ನಟಿಸಿದ್ದರು.

5 / 5
ಸದ್ಯ ಶುಭ್ರಾ ಅವರು ‘ರಾಮನ ಅವತಾರ’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಮದುವೆ ಆಗಿದ್ದಾರೆ.

Loading...
Unable to load recommendations.
Follow Us