AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

St Mary Island: ನೀಲಿ ಸಾಗರದಲ್ಲಿ ತೇಲುವ ಕಲ್ಲುಗಳ ಮಧ್ಯೆ ಪ್ರಕೃತಿ ಸೌಂದರ್ಯದ ಸೊಬಗು ಫೋಟೋಗಳಲ್ಲಿ

ಸೈಂಟ್ ಮೇರಿಸ್ ದ್ವೀಪ. ಕರಾವಳಿಯ ಪ್ರವಾಸಿಗರ ಸ್ವರ್ಗ. ದೇಶದಲ್ಲೇ ಪ್ರಸಿದ್ಧಿ ಪಡೆದ ಸುಂದರ ಸ್ವರ್ಚ ಐಲ್ಯಾಂಡ್.

TV9 Web
| Updated By: ಆಯೇಷಾ ಬಾನು|

Updated on:Jan 02, 2023 | 2:49 PM

Share
ಸೈಂಟ್ ಮೇರಿಸ್ ದ್ವೀಪ. ಕರಾವಳಿಯ ಪ್ರವಾಸಿಗರ ಸ್ವರ್ಗ. ದೇಶದಲ್ಲೇ ಪ್ರಸಿದ್ಧಿ ಪಡೆದ ಸುಂದರ ಸ್ವರ್ಚ ಐಲ್ಯಾಂಡ್. ವರ್ಷಾಚರಣೆ ಹಿನ್ನಲೆ ಸೈಂಟ್ ಮೇರಿಸ್ ದ್ವೀಪಕ್ಕೆ  ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸಮುದ್ರದ ನಡು ಗಡ್ಡೆಯಲ್ಲಿ ನಿಂತು ಜನ ಮಸ್ತ್ ಎಂಜಾಯ್ ಮಾಡ್ತಿದ್ದಾರೆ.

1 / 7
ಕಣ್ಣು ಹಾಯಿಸಿದಷ್ಟು ನೀಲಿ ಜಲ ಸಾಗರದ, ಬಿಳಿ ಹಾಲ್ನೊರೆಯ ಮಧ್ಯೆ ತೇಲುತ್ತಾ ಸಾಗುವ ಹಡಗು. ಹಡಗಿನಲ್ಲಿ ಪ್ರವಾಸಿಗರ ಸಂಭ್ರಮ ಸಡಗರ. ಅಂದಹಾಗೆ ಇವರೆಲ್ಲ ಹೀಗೆ ಸಂಭ್ರಮಿಸುತ್ತಾ ಹೋಗ್ತಾ ಇರೋದು ಎಲ್ಲಿಗೆ ಗೊತ್ತಾ. ಸೈಂಟ್ ಮೇರಿಸ್ ಐಲ್ಯಾಂಡ್‌ಗೆ.

2 / 7
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವಾರು ಬೀಚ್ ಇದ್ರೂ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಅಂತ ಇರೋದು, ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರೋ ಸೈಂಟ್ ಮೇರಿಸ್ ದ್ವೀಪ ಮಾತ್ರ. ಹೀಗಾಗಿ ಪ್ರವಾಸಿಗರಿಗೆ ಐಲ್ಯಾಂಡ್‌ಗೆ ‌ಹೋಗ್ಬೇಕು ಅಂತ ಆಸೆ ಸಹಜ.

3 / 7
ಸದ್ಯ ದೂರದ ಬೆಂಗಳೂರು ಕೇರಳ ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯ ನೋಡಿ ಖುಷಿ ಪಡುತ್ತಿದ್ದಾರೆ. ಸೆಲ್ಪಿ‌ ತೆಗೆದು ಒಂದಷ್ಟು ಕಲಾ ಆನಂದಿಸುತ್ತಿದ್ದಾರೆ.

4 / 7
ಆದ್ರೆ ಈ ಬಾರಿ ಸೈಂಟ್ ಮೇರಿಸ್ ದ್ವೀಪಕ್ಕೆ ಬರುವವರಿಗೆ ಕೊಂಚ ನಿರಾಸೆಯಾಗುತ್ತಿದೆ. ಯಾಕಂದ್ರೆ, ಕಳೆದ ವರ್ಷ ಬಂಡೆಯ ಮೇಲೆ‌ ಸೆಲ್ಫಿ ಕ್ಲಿಕಿಸಲು ಹೋಗಿ ಸಾವು ಸಂಭವಿಸಿತ್ತು. ಹಾಗಾಗಿ ಈ ಸಲ ಸಮುದ್ರದಲ್ಲಿ ಈಜಾಡಲು, ದೊಡ್ಡದಾದ ಬಂಡೆ ಏರಲು ಅವಕಾಶ ಇಲ್ಲ. ದೂರದಿಂದಲೇ ಸಮುದ್ರ ಅಲೆಗಳ ಅಂದ, ಕಲ್ಲು ಬಂಡೆಗಳ ಚಂದ ನೋಡಿ ಖುಷಿ ಪಡೆಯಬಹುದು.

5 / 7
ಇನ್ನೂ, ಐಲ್ಯಾಂಡ್ ಪ್ರಯಾಣಿಸಲು ಬೋಟ್‌ಗಳಿಗೆ ದುಬಾರಿ ವೆಚ್ಚ ಭರಿಸುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ. ಹೀಗಾಗಿ ಸ್ವಲ್ಪ ಬೋಟ್ ರೇಟ್ ಕಡಿಮೆ ಮಾಡಿ ಎನ್ನುವ ಆಗ್ರಹ ಕೂಡ ಪ್ರವಾಸಿಗರದ್ದು.

6 / 7

7 / 7

Published On - 2:49 pm, Mon, 2 January 23

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ