ಈ ಫೋಟೋದಲ್ಲಿರೋ ಸ್ಟಾರ್ ನಟ-ನಟಿ ಯಾರು? ಗುರುತಿಸುತ್ತೀರಾ

|

Updated on: Aug 27, 2024 | 12:50 PM

ಸುಮಲತಾ ಅಂಬರೀಷ್ ಅವರಿಗೆ ಇಂದು (ಆಗಸ್ಟ್ 27) ಹುಟ್ಟುಹಬ್ಬ. ಅನೇಕ ಫ್ಯಾನ್ಸ್ ಅವರ ಚಿತ್ರರಂಗದ ಆರಂಭಿಕ ದಿನಗಳನ್ನು ನೆನಪಿಸುವ ಫೋಟೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಾ ಇದ್ದಾರೆ.

1 / 5
ಈ ಫೋಟೋದಲ್ಲಿರೋದು ಸ್ಟಾರ್ ನಟಿ. ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಅವರು ಬೇರಾರೂ ಅಲ್ಲ ಸುಮಲತಾ ಅಂಬರೀಷ್. ಅವರು ಮಮ್ಮೂಟಿ ಜೊತೆ ಕಾಣಿಸಿಕೊಂಡ ಫೋಟೋ ವೈರಲ್ ಆಗಿದೆ.

2 / 5
ಸುಮಲತಾ ಅಂಬರೀಷ್ ಅವರಿಗೆ ಇಂದು (ಆಗಸ್ಟ್ 27) ಹುಟ್ಟುಹಬ್ಬ. ಅನೇಕ ಫ್ಯಾನ್ಸ್ ಅವರ ಚಿತ್ರರಂಗದ ಆರಂಭಿಕ ದಿನಗಳನ್ನು ನೆನಪಿಸುವ ಫೋಟೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಾ ಇದ್ದಾರೆ.

ಸುಮಲತಾ ಅಂಬರೀಷ್ ಅವರಿಗೆ ಇಂದು (ಆಗಸ್ಟ್ 27) ಹುಟ್ಟುಹಬ್ಬ. ಅನೇಕ ಫ್ಯಾನ್ಸ್ ಅವರ ಚಿತ್ರರಂಗದ ಆರಂಭಿಕ ದಿನಗಳನ್ನು ನೆನಪಿಸುವ ಫೋಟೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಾ ಇದ್ದಾರೆ.

3 / 5
ಸುಮಲತಾಗೆ ಈಗ 61 ವರ್ಷ. ಅವರು ಈಗಲೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರು ಸದ್ಯ ನಟನೆ ಬಿಟ್ಟು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.

4 / 5
ಸುಮಲತಾ ಚಿತ್ರರಂಗದ ಆರಂಭದಲ್ಲಿ (1978) ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದರು. 80ರ ದಶಕದಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ರವಿಚಂದ್ರ’ ಅವರು ನಟಿಸಿದ ಮೊದಲ ಕನ್ನಡ ಸಿನಿಮಾ.

5 / 5
ಸುಮಲತಾ ಅವರು ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಮಮ್ಮೂಟಿ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಅವರು ಸದ್ಯ ಅಲ್ಲೊಂದು, ಇಲ್ಲೊಂದು ಸಿನಿಮಾ ಮಾಡುತ್ತಾರೆ.  