Tamannah Bhatia: ತಮನ್ನಾ ಭಾಟಿಯಾಗೆ ಒಂದೇ ವಾರದಲ್ಲಿ ಒಂದು ಗೆಲುವು, ಒಂದು ಸೋಲು
ತಮನ್ನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಜಯ್ ವರ್ಮಾ ಜೊತೆಗಿನ ಪ್ರೀತಿ ವಿಚಾರಕ್ಕೂ ಅವರು ಸುದ್ದಿಯಲ್ಲಿದ್ದಾರೆ. ತಮನ್ನಾ ಅವರು ವೆಬ್ ಸೀರಿಸ್ ಲೋಕದಲ್ಲೂ ಮಿಂಚುತ್ತಿದ್ದಾರೆ. ಭಿನ್ನ ಪಾತ್ರಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.