‘ಹೃದಯದ ರಾಜಕುಮಾರಿ’; ಅದಿತಿ ರಾವ್​ ಹೈದರಿಯನ್ನು ಪ್ರೀತಿಯಿಂದ ಕರೆದ ನಟ ಸಿದ್ದಾರ್ಥ್

| Updated By: ರಾಜೇಶ್ ದುಗ್ಗುಮನೆ

Updated on: Oct 28, 2022 | 6:18 PM

ಇಂದು (ಅಕ್ಟೋಬರ್ 28) ಅದಿತಿ ಅವರ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಅದಿತಿಗೆ ಸಿದ್ದಾರ್ಥ್ ಅವರು ಬರ್ತ್​ಡೇ ವಿಶ್ ಮಾಡಿದ್ದಾರೆ. ‘ಹೃದಯದ ರಾಜಕುಮಾರಿ ಅದಿತಿಗೆ ಜನ್ಮದಿನದ ಶುಭಾಶಯಗಳು’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

1 / 5
ತಮಿಳು ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ಜೋಡಿ ಇದಕ್ಕೆ ಸ್ಪಷ್ಟನೆ ನೀಡಿಲ್ಲ. ಈಗ ಸಿದ್ದಾರ್ಥ್ ಅವರ ವಿಶೇಷ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

2 / 5
ಇಂದು (ಅಕ್ಟೋಬರ್ 28) ಅದಿತಿ ಅವರ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಅದಿತಿಗೆ ಸಿದ್ದಾರ್ಥ್ ಅವರು ಬರ್ತ್​ಡೇ ವಿಶ್ ಮಾಡಿದ್ದಾರೆ. ‘ಹೃದಯದ ರಾಜಕುಮಾರಿ ಅದಿತಿಗೆ ಜನ್ಮದಿನದ ಶುಭಾಶಯಗಳು’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಇಂದು (ಅಕ್ಟೋಬರ್ 28) ಅದಿತಿ ಅವರ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಅದಿತಿಗೆ ಸಿದ್ದಾರ್ಥ್ ಅವರು ಬರ್ತ್​ಡೇ ವಿಶ್ ಮಾಡಿದ್ದಾರೆ. ‘ಹೃದಯದ ರಾಜಕುಮಾರಿ ಅದಿತಿಗೆ ಜನ್ಮದಿನದ ಶುಭಾಶಯಗಳು’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

3 / 5
ನಟಿ ಅದಿತಿ ರಾವ್ ಹೈದರಿ ಅವರು ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿಯೇ ಅವರು ಮನೆ ಹೊಂದಿದ್ದಾರೆ. ಅದಿತಿ ಮನೆಗೆ ಸಿದ್ದಾರ್ಥ್ ಆಗಾಗ ತೆರಳುತ್ತಿರುತ್ತಾರೆ.

4 / 5
‘ಮಹಾ ಸಮುದ್ರಮ್’ ಸಿನಿಮಾದಲ್ಲಿ ಅದಿತಿ ಹಾಗೂ ಸಿದ್ದಾರ್ಥ್ ಒಟ್ಟಾಗಿ ನಟಿಸಿದ್ದರು. ಈ ಸೆಟ್​ನಲ್ಲಿ ಇಬ್ಬರ ಮಧ್ಯೆ ಲವ್ ಆಗಿದೆ. ಆ ಬಳಿಕ ಇವರು ಡೇಟಿಂಗ್ ಶುರುಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.

5 / 5
ರಾಜ್​ಕುಮಾರ್ ರಾವ್ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಏಪ್ರಿಲ್​ನಲ್ಲಿ ಸಿದ್ದಾರ್ಥ್ ಬರ್ತ್​ಡೇ ಆಚರಿಸಿಕೊಂಡಿದ್ದರು. ಈ ವೇಳೆ ಫೋಟೋ ಪೋಸ್ಟ್ ಮಾಡಿದ್ದ ಅದಿತಿ ಅವರು, ಪ್ರೀತಿಯಿಂದ ಸಿದ್ದಾರ್ಥ್​ಗೆ ವಿಶ್ ಮಾಡಿದ್ದರು.