Tech Tips: ನಿಮ್ಮ 4G ಫೋನ್‌ನಲ್ಲಿ 5G ಯಂತೆ ನೆಟ್ ಸ್ಪೀಡ್​ ಆಗಬೇಕಾ?: ಇಲ್ಲಿದೆ ಟ್ರಿಕ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 4:00 PM

4G ಫೋನ್​ನಲ್ಲಿ ಕೆಲವೊಂದು ಬಾರಿ ಸರಿಯಾಗಿ ರೀತಿಯಲ್ಲಿ ಅಥವಾ ವೇಗದ ಇಂಟರ್ನೆಟ್ ಸಿಗುವುದಿಲ್ಲ. ಇದಕ್ಕೆಲ್ಲ ನಿಜವಾದ ಸಮಸ್ಯೆ ನಿಮ್ಮ ಫೋನ್‌ನಲ್ಲಿ ಅಡಗಿರುತ್ತದೆ. ಈ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ 4G ಫೋನ್ ಕೂಡ ಸೂಪರ್‌ಫಾಸ್ಟ್ 5G ಸ್ಪೀಡ್​ನಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತದೆ.

1 / 7
ಜಿಯೋ ಮತ್ತು ಏರ್ಟೆಲ್ ದೇಶದ ಹೆಚ್ಚಿನ ಭಾಗಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿವೆ. ಆದರೆ ಇದು ಸಪೋರ್ಟ್ ಆಗಲು ನೀವು 5G ಸ್ಮಾರ್ಟ್‌ಫೋನ್ ಹೊಂದಿರಬೇಕು. ಆಗ ಮಾತ್ರ ನೀವು ಈ ಸೇವೆಯನ್ನು ಆನಂದಿಸಬಹುದು. ಆದರೆ, ಇಂದು ಕೂಡ ಹೆಚ್ಚಿನವರು 4ಜಿ ಇರುವ ಫೋನನ್ನು ಉಪಯೋಗಿಸುತ್ತಿದ್ದಾರೆ.

2 / 7
4G ಫೋನ್​ನಲ್ಲಿ ಕೆಲವೊಂದು ಬಾರಿ ಸರಿಯಾಗಿ ರೀತಿಯಲ್ಲಿ ಅಥವಾ ವೇಗದ ಇಂಟರ್ನೆಟ್ ಸಿಗುವುದಿಲ್ಲ. ಇದಕ್ಕೆ ಕಾರಣವೇನು?. ಇದಕ್ಕೆಲ್ಲ ನಿಜವಾದ ಸಮಸ್ಯೆ ನಿಮ್ಮ ಫೋನ್‌ನಲ್ಲಿ ಅಡಗಿರುತ್ತದೆ. ಈ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ 4G ಫೋನ್ ಕೂಡ ಸೂಪರ್‌ಫಾಸ್ಟ್ 5G ಸ್ಪೀಡ್​ನಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತದೆ.

3 / 7
ಫೋನ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ನೆಟ್​ವರ್ಕ್ ಪರಿಶೀಲಿಸುವುದು ಬಹಳ ಮುಖ್ಯ. ವಿಶೇಷವಾಗಿ ನೀವು 4G ಹೊಂದಿದ್ದರೆ, ಆದರೆ ಸರಿಯಾಗಿ ನೆಟ್​ವರ್ಕ್ ಇರದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೆಟ್‌ವರ್ಕ್ ಬೂಸ್ಟರ್ ಅನ್ನು ಬಳಸುವುದು ಉತ್ತಮ ಆಯ್ಕೆ.

4 / 7
ಹಲವಾರು ಅನಗತ್ಯ ಅಪ್ಲಿಕೇಶನ್‌ಗಳು ಫೋನ್ ಮತ್ತು ಇಂಟರ್ನೆಟ್ ಎರಡರ ವೇಗವನ್ನೂ ನಿಧಾನಗೊಳಿಸುತ್ತದೆ. ಹಾಗಾಗಿ ಫೋನ್‌ನಲ್ಲಿ ನೀವು ದೀರ್ಘಕಾಲ ಬಳಸದ ಕೆಲವು ಅಪ್ಲಿಕೇಶನ್‌ಗಳಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ. ಆಗ ಫೋನ್‌ನಲ್ಲಿ ನೆಟ್‌ವರ್ಕ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

5 / 7
ಸ್ಟೋರೇಜ್ ತೆರವುಗೊಳಿಸುವುದು ಸಹ ಬಹಳ ಮುಖ್ಯ. ವಿಶೇಷವಾಗಿ ನಿಮ್ಮ ಫೋನ್ ಅತಿ ಕಡಿಮೆ ನೆಟ್ ಸ್ಪೀಡ್ ಹೊಂದಿದ್ದರೆ, ಫೋನ್ ಮೆಮೋರಿಯಲ್ಲಿ ಜಾಗ ಇಡಿ. ಇದು ಫೋನ್ ಅನ್ನು ವೇಗಗೊಳಿಸಲು ತುಂಬಾ ಸಹಾಯ ಮಾಡುತ್ತದೆ.

6 / 7
ಸ್ಮಾರ್ಟ್​ಫೋನ್ ಅನ್ನು ಸರಿಯಾಗಿ ಅಪ್ಡೇಟ್ ಕೊಡುವುದು ಸಹ ಮುಖ್ಯವಾಗಿದೆ. ನೀವು ಸಮಯಕ್ಕೆ ಸರಿಯಾಗಿ ಅಪ್ಡೇಟ್ ಕೊಡಬೇಕು. ಹೀಗೆ ಮಾಡುವುದರಿಂದ ನಿಮ್ಮ 4G ಫೋನ್ ಕೂಡ 5G ತರಹದ ಇಂಟರ್ನೆಟ್ ಸ್ಪೀಡ್​ನಲ್ಲಿ ಕೆಲಸ ಮಾಡುತ್ತದೆ.

7 / 7
ಕೆಲ ತಜ್ಞರ ಪ್ರಕಾರ ಮೊಬೈಲ್ ಮೇಲೆ ರಕ್ಷಣೆಗೆ ಹಾಕುವ ಕವರ್ ಸಹ ಸಿಗ್ನಲ್​ಗೆ ತೊಂದರೆ ಉಂಟುಮಾಡಿ ಇಂಟರ್ನೆಟ್ ನಿಧಾನವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಹಾಗಾಗಿ, ನೆಟ್‌ವರ್ಕ್ ಕ್ಷಿಣವಾಗಿರುವ ಪ್ರದೇಶದಲ್ಲಿ ಮೊಬೈಲ್ ಕವರ್ ತೆಗೆದು ಒಮ್ಮೆ ಟ್ರೈ ಮಾಡಿನೋಡಿ.