Tech Tips: ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

Disney Hotstar Add Free Subscription: ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ, ನೀವು ಯಾವಾಗ ಬೇಕಾದರೂ ಸಿನಿಮಾ ಮತ್ತು ಧಾರಾವಾಹಿಗಳನ್ನು ಆನಂದಿಸಬಹುದು. ಆದರೆ ಈಗ ಒಟಿಟಿಯಲ್ಲೂ ಆ್ಯಡ್ಸ್ ಕಾಣಿಸಿಕೊಳ್ಳಲಾರಂಭಿಸಿದೆ. ಮುಖ್ಯವಾಗಿ ನೀವು ಡಿಸ್ನಿ ಹಾಟ್‌ಸ್ಟಾರ್ ಅನ್ನು ಬಳಸುತ್ತಿದ್ದರೆ ಮತ್ತು ಇದರಲ್ಲಿ ನಿಮಗೆ ಪದೇ ಪದೇ ಜಾಹೀರಾತು ಬರುತ್ತಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ.

|

Updated on: Mar 10, 2024 | 6:55 AM

ಇಂದಿನ ದಿನಗಳಲ್ಲಿ ಟಿವಿಯಲ್ಲಿ ಸಿನಿಮಾ ಅಥವಾ ಧಾರಾವಾಹಿ ನೋಡುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಇದರ ಹಿಂದೆ ಜನರ ಬಿಡುವಿಲ್ಲದ ಜೀವನವೂ ಕಾರಣ. ಜೊತೆಗೆ ಜಾಹೀರಾತುಗಳ ಕಿರಿಕಿರಿಯೂ ಹೌದು. ಹೆಚ್ಚಿನ ಜನರು ತಮ್ಮ ಪ್ರಯಾಣದ ಸಮಯದಲ್ಲಿ ಧಾರಾವಾಹಿ ಅಥವಾ ಸಿನಿಮಾವನ್ನು ವೀಕ್ಷಿಸುತ್ತಾರೆ.

1 / 5
ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ, ನೀವು ಯಾವಾಗ ಬೇಕಾದರೂ ಸಿನಿಮಾ ಮತ್ತು ಧಾರಾವಾಹಿಗಳನ್ನು ಆನಂದಿಸಬಹುದು. ಆದರೆ ಈಗ ಒಟಿಟಿಯಲ್ಲೂ ಆ್ಯಡ್ಸ್ ಕಾಣಿಸಿಕೊಳ್ಳಲಾರಂಭಿಸಿದೆ. ಮುಖ್ಯವಾಗಿ ನೀವು ಡಿಸ್ನಿ ಹಾಟ್‌ಸ್ಟಾರ್ ಅನ್ನು ಬಳಸುತ್ತಿದ್ದರೆ ಮತ್ತು ಇದರಲ್ಲಿ ನಿಮಗೆ ಪದೇ ಪದೇ ಜಾಹೀರಾತು ಬರುತ್ತಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ.

2 / 5
ಇತ್ತೀಚೆಗಷ್ಟೆ ಡಿಸ್ನಿ ಹಾಟ್‌ಸ್ಟಾರ್ ಬಳಕೆದಾರರಿಗೆ ಚಂದಾದಾರಿಕೆ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈಗ ನೀವು ಹಾಟ್​ಸ್ಟಾರ್​ನ ಕೆಲವು ಯೋಜನೆಗಳಲ್ಲಿ ಜಾಹೀರಾತುಗಳು ಬರುತ್ತವೆ. ನೀವು ಯಾವುದೇ ಜಾಹೀರಾತುಗಳಿಲ್ಲದೆ ವೀಕ್ಷಿಸಲು ಬಯಸಿದರೆ, ಹಾಟ್​ಸ್ಟಾರ್​ನ ಪ್ರೀಮಿಯಂ ಯೋಜನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಯೋಜನೆಯಲ್ಲಿ ಯಾವುದೇ ಜಾಹೀರಾತು ಇರುವುದಿಲ್ಲ.

3 / 5
ನೀವು ಹಾಟ್​ಸ್ಟಾರ್​ನ ಪ್ರೀಮಿಯಂ ಸದಸ್ಯತ್ವವನ್ನು ತೆಗೆದುಕೊಂಡಿದ್ದರೆ, ಲೈವ್ ಕ್ರೀಡೆಗಳು, ಲೈವ್ ಶೋಗಳಲ್ಲಿ ಜಾಹೀರಾತು ಇರುತ್ತವೆ. ಲೈವ್ ಶೋಗಳ ಹೊರತಾಗಿ, ನೀವು ಯಾವುದೇ ಜಾಹೀರಾತುಗಳಿಲ್ಲದೆ ಚಲನಚಿತ್ರಗಳು, ಧಾರಾವಾಹಿಗಳು ಮತ್ತು ಸಿರೀಸ್​ಗಳನ್ನು ಸ್ಟ್ರೀಮ್ ಮಾಡಬಹುದು.

4 / 5
ನೀವು ಮೊಬೈಲ್ ಮತ್ತು ಸೂಪರ್ ಪ್ಲಾನ್ ಬಳಕೆದಾರರಾಗಿದ್ದರೆ, ಜಾಹೀರಾತುಗಳನ್ನು ನೋಡುತ್ತೀರಿ. ನೀವು ಜಾಹೀರಾತು-ಮುಕ್ತ ವಿಷಯವನ್ನು ವೀಕ್ಷಿಸಲು ಬಯಸಿದರೆ, ಪ್ಲಾನ್ ಅನ್ನು ಅಪ್‌ಗ್ರೇಡ್ ಮಾಡಬಹುದು. ಜಾಹೀರಾತು ಉಚಿತ ಆ್ಯಡ್ ಆನ್ ಸೇವೆಯು ಒಂದು ವರ್ಷದ ಮಾನ್ಯತೆಯೊಂದಿಗೆ ಬರುತ್ತದೆ, ಇದರ ಬೆಲೆ ಕೇವಲ 200 ರೂ.

5 / 5
Follow us
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್

ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ

ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?

ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ

ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ

ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು

ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್

ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್