AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನ ಯಾವೆಲ್ಲಾ ಖ್ಯಾತ ನಟರು ಕೂದಲು ಕಸಿ ಮಾಡಿಸಿಕೊಂಡಿದ್ದಾರೆ?; ಇಲ್ಲಿದೆ ಅಚ್ಚರಿಯ ಮಾಹಿತಿ

ಚಿತ್ರರಂಗದಲ್ಲಿ ನಟ- ನಟಿಯರು ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವು ವಿಧಾನಗಳ ಮೊರೆ ಹೋಗುತ್ತಾರೆ. ಪ್ರಸ್ತುತ ಬಾಲಿವುಡ್ ನ ಹಲವು ಮುಂಚೂಣಿಯ ನಟರಿಗೆ ಇರುವ ತಲೆಗೂದಲು ನೈಜವಾದದ್ದಲ್ಲ ಎನ್ನುವುದನ್ನು ನೀವು ನಂಬುತ್ತೀರಾ? ಅಚ್ಚರಿಯಾದರೂ ಇದು ಸತ್ಯ. ಕೂದಲಿನ ಕಸಿ ಮಾಡಿಸಿಕೊಂಡಿರುವ ನಟರ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Sep 12, 2021 | 3:12 PM

Share
ಅಕ್ಷಯ್ ಕುಮಾರ್: ವಾಸ್ತವವಾಗಿ ಅಕ್ಷಯ್ ಕುಮಾರ್ ಅವರಿಗೆ ವಿಗ್ ಅಥವಾ ಶಸ್ತ್ರಚಿಕಿತ್ಸೆ ಇಷ್ಟವಿಲ್ಲವಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಕೇವಲ ಚಿತ್ರೀಕರಣಕ್ಕಾಗಿ ಕೃತಕ ಕೂದಲನ್ನು ಬಳಸುತ್ತಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಅವರು ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

1 / 6
ಅಮಿತಾಭ್ ಬಚ್ಚನ್: ಚಿತ್ರರಂಗದ ಹಿರಿಯ ನಟರಲ್ಲೊಬ್ಬರಾದ ಬಿಗ್ಬಿ ಅಮಿತಾಭ್ ಬಚ್ಚನ್, ವಯಸ್ಸಿನ ಕಾರಣದಿಂದಾಗಿ ಕಡಿಮೆ ಕೂದಲನ್ನು ಹೊಂದಿದ್ದರು. ಅವರು ಚಿತ್ರಗಳ ಪಾತ್ರದ ಅನುಸಾರವಾಗಿ ಕೃತಕ ಕೂದಲನ್ನೂ ಬಳಸುತ್ತಾರಂತೆ. ಮೂಲಗಳ ಪ್ರಕಾರ 2000ದಲ್ಲಿ ಅಮಿತಾಭ್ ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

2 / 6
ಸಲ್ಮಾನ್ ಖಾನ್: ಒಂದು ಮೂಲದ ಪ್ರಕಾರ ಭಾರತದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಫಲಪ್ರದವಾಗದ ಕಾರಣ, ಸಲ್ಮಾನ್ ಖಾನ್ 2007ರಲ್ಲಿ ದುಬೈಗೆ ತೆರಳಿ ಅಮೇರಿಕಾ ಮೂಲದ ವೈದ್ಯರಿಂದ ಸರ್ಜರಿ ಮಾಡಿಸಿಕೊಂಡಿದ್ದಾರೆ.

3 / 6
ಸಂಜಯ್ ದತ್: ನಟ ಸಂಜಯ್ ದತ್ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕೂದಲಿನ ಕಸಿ ಮಾಡಿಸಿಕೊಂಡಿದ್ದಾರೆ.

4 / 6
ಗೋವಿಂದ: ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ನಟ ಗೋವಿಂದ, ಸಲ್ಮಾನ್ ಖಾನ್ ಮಾರ್ಗದರ್ಶನದಲ್ಲಿ ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನುತ್ತವೆ ಮೂಲಗಳು.

5 / 6
ಕಪಿಲ್ ಶರ್ಮಾ: ಕಿರುತೆರೆಯ ಖ್ಯಾತ ನಿರೂಪಕ ಕಪಿಲ್ ಶರ್ಮಾ ಕೂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರಂತೆ.

6 / 6
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!

ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ

ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ

S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು