AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Longest Railway Route: ಭಾರತದಲ್ಲಿ ಅತಿ ಉದ್ದದ-ಸುದೀರ್ಘ ಪ್ರಯಾಣದ ರೈಲು ಯಾವುದು ಗೊತ್ತಾ? ಎಷ್ಟು ದಿನಗಳ ಪ್ರಯಾಣ? ಎಲ್ಲಿಂದ-ಎಲ್ಲಿಗೆ?

Indian Railways Longest Route: ಭಾರತೀಯ ರೈಲ್ವೆ ಇಲಾಖೆಯ ರೈಲುಗಳು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಸರಾಗವಾಗಿ ಚಲಿಸುತ್ತಿವೆ. ಭಾರತೀಯ ರೈಲ್ವೇ ಹಳಿಗಳು ಪರ್ವತಗಳು, ಕಾಡುಗುಡ್ಡಗಳ ಮಧ್ಯೆ ಸರಾಗವಾಗಿ ಸಂಚರಿಸುತ್ತವೆ. ಅಂತಹ ಒಂದು ಮಾರ್ಗವು ಭಾರತದ ಅತಿ ಉದ್ದದ, ಸುದೀರ್ಘ ರೈಲು ಪ್ರಯಾಣವನ್ನು ಕಲ್ಪಿಸುತ್ತದೆ. ಒಮ್ಮೆ ನೀವು ಈ ಪ್ರಯಾಣವನ್ನು ಪ್ರಾರಂಭಿಸಿದರೆ 4 ದಿನಗಳ ನಂತರವೇ ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ!

ಸಾಧು ಶ್ರೀನಾಥ್​
|

Updated on:Aug 03, 2024 | 7:17 AM

Share
Indian Railways Longest Route: ಎಸಿ ಟು ಟೈರ್‌ನಲ್ಲಿ ದಿಬ್ರುಗಢದಿಂದ ಕನ್ಯಾಕುಮಾರಿಗೆ ಪ್ರಯಾಣಿಸುವ ಪ್ರಯಾಣಿಕರು ತಲಾ 4,450 ರೂ., ಎಸಿ ತ್ರೀ ಟೈರ್ ಮತ್ತು ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು ಕ್ರಮವಾಗಿ 3,015 ಮತ್ತು 1,185 ರೂ. ದರವನ್ನು ಪಾವತಿಸಬೇಕಾಗುತ್ತದೆ

1 / 6

ಭಾರತದಲ್ಲಿ ರೈಲು ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಹಾಗಂತ ನೀವು ಒಂದೇ ರೈಲ್ವೆ ಬೋಗಿಯಲ್ಲಿ ಒಂದೇ ಸೀಟಿನಲ್ಲಿ 4 ದಿನಗಳನ್ನು ಕಳೆಯಬಹುದೇ? ಭಾರತದಲ್ಲಿ ಈ ರೈಲು ಪ್ರಯಾಣವು ಅಸ್ಸಾಂನ ದಿಬ್ರುಗಢದಿಂದ ಪ್ರಾರಂಭವಾಗುತ್ತದೆ. 4 ದಿನಗಳ ಪ್ರಯಾಣದ ನಂತರ ರೈಲು ತಮಿಳುನಾಡಿನ ಕನ್ಯಾಕುಮಾರಿ ತಲುಪುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ದೇಶದ ಅತಿ ಉದ್ದದ ರೈಲು. ಈ ರೈಲು 4 ದಿನಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸುತ್ತದೆ.

2 / 6
ದಿಬ್ರುಗಢ - ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ಅನ್ನು 2011-12ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಯಿತು. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಯಿತು. ಈ ರೈಲು ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಚಲಿಸುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ಒಟ್ಟು 9 ರಾಜ್ಯಗಳಲ್ಲಿ ಸಂಚರಿಸುತ್ತದೆ.

3 / 6
ದೇಶದ ಇಷ್ಟು  ದೂರದ ರೈಲು ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಮೂಲಕ ಚಲಿಸುತ್ತದೆ. ಈ ಪ್ರವಾಸವನ್ನು ಪೂರ್ಣಗೊಳಿಸಲು 4 ದಿನಗಳನ್ನು ತೆಗೆದುಕೊಳ್ಳುತ್ತದೆ.

4 / 6
ಈ 19 ಬೋಗಿಗಳ ರೈಲು ಪ್ರಯಾಣದಲ್ಲಿ 4,189 ಕಿ.ಮೀ. ಈ ದೂರವನ್ನು ಕ್ರಮಿಸಲು ಇದು 75 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಯಾಣದ ಸಮಯದಲ್ಲಿ ರೈಲು 59 ನಿಲ್ದಾಣಗಳಲ್ಲಿ ನಿಲ್ಲುತ್ತದೆ.

5 / 6
ದಿಬ್ರುಗಢದಿಂದ ಕನ್ಯಾಕುಮಾರಿಗೆ: ಈ ರೈಲು ವಾರದಲ್ಲಿ ಎರಡು ದಿನ ಮಾತ್ರ ಅತಿ ಹೆಚ್ಚು ದೂರವನ್ನು ಕ್ರಮಿಸುತ್ತದೆ. IRCTC ವೆಬ್‌ಸೈಟ್ ರೈಲು ಸಂಖ್ಯೆ 15905/15906 ಪ್ರಕಾರ ವಿವೇಕ್ ಎಕ್ಸ್‌ಪ್ರೆಸ್ ಮಂಗಳವಾರ ಮತ್ತು ಶನಿವಾರದಂದು ಚಲಿಸುತ್ತದೆ. ರೈಲು ರಾತ್ರಿ 7.25 ಕ್ಕೆ ದಿಬ್ರುಗಢದಿಂದ ಹೊರಡುತ್ತದೆ ಮತ್ತು 75 ಗಂಟೆಗಳ ಕಾಲ ಹಳಿಯಲ್ಲಿ ಚಲಿಸುತ್ತದೆ. ನಾಲ್ಕನೇ ದಿನ 22.00 ಗಂಟೆಗೆ ಕನ್ಯಾಕುಮಾರಿ ತಲುಪುತ್ತದೆ.

6 / 6

Published On - 12:32 pm, Wed, 31 July 24

ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್

ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ

ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್

ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ

ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!

ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು

ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ

ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ

W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ