Motivational Films : ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸಿನಿಮಾಗಳನ್ನು ನೋಡಲೇಬೇಕು

ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಕ್ಕಳು ನೋಡಬಹುದಾದ ಪ್ರೇರಣಾದಾಯಕ ಸಿನಿಮಾಗಳು ತೆರೆ ಕಂಡಿವೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ವೀಕ್ಷಿಸಲೇಬೇಕಾದ ಸಿನಿಮಾಗಳ ಬಗೆಗಿನ ಮಾಹಿತಿಯು ಇಲ್ಲಿದೆ.

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 27, 2024 | 9:33 AM

ಸಿನಿಮಾವೆಂದರೆ ಮೊದಲು ನೆನಪಾಗೋದು ಮನೋರಂಜನೆಯ ಪ್ರಪಂಚ. ಪ್ರೇಕ್ಷಕನು ತನ್ನೆಲ್ಲಾ ಬದುಕಿನ ಜಂಟಾಟವನ್ನು ಮರೆತು ಎರಡು ಮೂರು ತಾಸು ಈ ಮನೋರಂಜನಾ ಲೋಕದಲ್ಲಿ ಮುಳುಗಿರುತ್ತಾನೆ. ಆದರೆ ಕೆಲ ಸಿನಿ ಕಥೆಗಳು ಬದುಕಿಗೆ ಬೇಕಾದ ಪಾಠ ಹಾಗೂ ಜೀವನ ಮೌಲ್ಯಗಳನ್ನು ತಿಳಿಸುತ್ತದೆ. ಈಗಾಗಲೇ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಕ್ಕಳು ನೋಡಬಹುದಾದ ಪ್ರೇರಣಾದಾಯಕ ಸಿನಿಮಾಗಳು ತೆರೆ ಕಂಡಿವೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ವೀಕ್ಷಿಸಲೇಬೇಕಾದ ಸಿನಿಮಾಗಳ ಬಗೆಗಿನ ಮಾಹಿತಿಯು ಇಲ್ಲಿದೆ.

1 / 6
ತಾರೆ ಜಮೀನ್ ಪರ್ : 2007ರಲ್ಲಿ ತೆರೆ ಕಂಡ ತಾರೆ ಜಮೀನ್ ಪರ್ ಸೂಪರ್ ಹಿಟ್ ಕಂಡ ಸಿನಿಮಾ. ಅಮೂಲ್ ಗುಪ್ತೆ ಜೊತೆ ಸೇರಿ ಆಮೀರ್ ಖಾನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಡಿಸ್ಲೆಕ್ಸಿಯಾ ಎಂಬ ವಿರಳ ಸಮಸ್ಯೆಯನ್ನು ಹೊಂದಿರುವ ಬಾಲಕನ ಸುತ್ತ ಈ ಸಿನಿಮಾದ ಕಥೆಯು ಸುತ್ತುತ್ತದೆ. ಇಲ್ಲಿ ಡಿಸ್ಲೆಕ್ಸಿಯಾ ಎಂಬ ಸಮಸ್ಯೆಯಿಂದ ಬಲಳುತ್ತಿರುವ ಬಾಲಕನಲ್ಲಿ ಪ್ರತಿಭೆಯನ್ನು ಹೊರ ತೆಗೆಯುವ ಪ್ರಯತ್ನವು ಶಿಕ್ಷಕನದ್ದು. ಈ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುವನಾಗಿ ದರ್ಶನ್ ಸಫಾರಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

2 / 6
ಐ ಆ್ಯಮ್ ಕಲಾಂ :  12 ವರ್ಷದ ಚೋಟು ಎಂಬ ಬುದ್ಧಿವಂತ ಹುಡುಗನ ಸುತ್ತ ಈ ಸಿನಿಮಾದ ಕಥೆಯು ಸಾಗುತ್ತದೆ. 2010ರಲ್ಲಿ ತೆರೆ ಕಂಡ ಸಿನಿಮಾದಲ್ಲಿ ಚೋಟು ಎನ್ನುವ ಬಾಲಕನು ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ಓದು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಕೊನೆಗೆ ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ  ಕೆಲಸ ಮಾಡುತ್ತಿರುವಾಗ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭಾಷಣ ಕೇಳುತ್ತಾನೆ. ಈ ಭಾಷಣವನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಬದುಕಿನ ಸಾಧನೆಯತ್ತ ಹೇಗೆ ಸಾಗುತ್ತಾನೆ ಎನ್ನುವುದೇ ಕಥೆಯಾಗಿದೆ. ಈ ಸಿನಿಮಾವು ಮಕ್ಕಳಿಗೆ ಪ್ರೇರಣೆದಾಯಕವಾಗಿದೆ.

3 / 6
 ಚಿಲ್ಡ್ರನ್ ಆಫ್ ಹೆವೆನ್ : ಈ ಇರಾನಿ ಚಿತ್ರವನ್ನು ನಿರ್ದೇಶನ ಮಾಡಿದ್ದೂ ನಿರ್ದೇಶಕ ಮಜಿದ್ ಮಜಿದಿರವರು. 1997ರಲ್ಲಿ ತೆರೆ ಕಂಡ ಚಿತ್ರವು  ಹಿಂದಿ ಹಾಗೂ ವಿವಿಧ ಭಾಷೆಗಳಲ್ಲಿ ರಿಮೇಕ್ ಆಗಿತ್ತು. ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈ ಸಿನಿಮಾದ ಕಥೆಯೇ ಅಲಿ ತನ್ನ ತಂಗಿ ಝಾಹ್ರಾಳ ಒಂದು ಜೊತೆ ಶೂಗಳ ಪೈಕಿ ಒಂದ ಶೂ ಕಳೆದು ಹಾಕುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳಿಕೊಳ್ಳದೆ ಒಂದೇ ಜೊತೆ ಶೂವನ್ನು

4 / 6
C/O ಫುಟ್‌ಪಾತ್ : ಈ  ಚಿತ್ರವನ್ನು ನಿರ್ದೇಶಿಸುವ ಮೂಲಕ ಮಾ. ಕಿಶನ್ ಅತ್ಯಂತ ಕಿರಿಯ ನಿರ್ದೇಶಕನಾಗಿ ಖ್ಯಾತಿ ಪಡೆದವರು. ಈ ಸಿನಿಮಾದಲ್ಲಿ ನಿರ್ದೇಶನ ಹಾಗೂ ನಟನೆ ಮಾಡಿದ್ದು, ಚಿಂದಿ ಆಯುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಂದಿ ಆಯುವ ಬಾಲಕನೊಬ್ಬನಿಗೆ, ಶಾಲೆಗೆ ಹೋಗುವ ಮಕ್ಕಳು ಹೀಯಾಳಿಸುತ್ತಾರೆ. ಆ ಬಾಲಕ ಹೇಗೆ ಶಾಲೆ ಸೇರಿಕೊಳ್ಳುತ್ತಾನೆ ಎನ್ನುವ ಸುತ್ತ ಈ ಕಥೆಯು ಸಾಗುತ್ತದೆ.

5 / 6
ರಾಕೆಟ್ ಸಿಂಗ್ : ಹರ್‌ಪ್ರೀತ್ ಸಿಂಗ್ ಬೇಡಿ ಎನ್ನುವವನೇ ಸಿನಿಮಾದ ಕಥಾ ನಾಯಕ, ಈ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಶಿಮಿತ್ ಅಮೀನ್ ನಿರ್ದೇಶನದ ಈ ಚಿತ್ರದಲ್ಲಿ ಗೌಹರ್ ಖಾನ್, ನವೀನ್ ಕೌಶಿಕ್ ಮತ್ತು ಡಿ ಸಂತೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹರ್‌ಪ್ರೀತ್ ಸಿಂಗ್ ಬೇಡಿ ಓದುವುದರಲ್ಲಿ ಅಷ್ಟೇನು ಬುದ್ಧಿವಂತನಲ್ಲದ ವಿದ್ಯಾರ್ಥಿಯಾಗಿದ್ದು, ಸ್ನಾತಕೋತ್ತರ ಪದವಿ ಮುಗಿಸಿ ಸೇಲ್ಸ್‌ಮ್ಯಾನ್ ಉದ್ಯೋಗಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಅಲ್ಲಿ ಅನುಭವಿಸುವ ಅವಮಾನ ಹಾಗೂ ನಿಂದನೆಯಲ್ಲೆವನ್ನು ಮೆಟ್ಟಿ ನಿಂತು ತನ್ನದೇ ಸಂಸ್ಥೆಯನ್ನು ಪ್ರಾರಂಭಿಸುತ್ತಾನೆ. ಇದರ ಸುತ್ತ ಸಿನಿಮಾದ ಕಥೆಯು ಸಾಗುತ್ತದೆ.

6 / 6
Follow us
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!

ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್

ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ

ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್

ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ

ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ

ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ

ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು

ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ

ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ