ನೀವು ವರ್ಕ್​ಔಟ್ ಮಾಡುವವರಾಗಿದ್ದರೆ ಈ ಆಹಾರಗಳನ್ನು ಮಿಸ್ ಮಾಡಬೇಡಿ

ಫಿಟ್ ಆಗಿರಲು ಡಯೆಟ್ ಎಷ್ಟು ಮುಖ್ಯವೋ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಮಿನರಲ್ಸ್​ ಪೂರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ನೀವೇನಾದರೂ ವರ್ಕ್​ಔಟ್ ಶುರು ಮಾಡಿದ್ದರೆ ಈ ಆಹಾರಗಳನ್ನು ನಿಮ್ಮ ದೇಹಕ್ಕೆ ನೀಡುವುದನ್ನು ಮರೆಯಬೇಡಿ.

|

Updated on: Sep 13, 2023 | 5:37 PM

ಫಿಟ್‌ನೆಸ್ ಬಗ್ಗೆ ಎಲ್ಲ ವಯಸ್ಸಿನವರಲ್ಲೂ ಆಸಕ್ತಿ ಹೆಚ್ಚಾಗುತ್ತಿದೆ. ನೀವು ಕೂಡ ಫಿಟ್ ಆಗಿರಬೇಕೆಂದು ವರ್ಕ್​ಔಟ್ ಮಾಡಲು ಶುರು ಮಾಡಿದ್ದರೆ ಕೆಲವು ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ದಿನವೂ ನೀಡಬೇಕಾಗುತ್ತದೆ.

1 / 9
ಫಿಟ್ ಆಗಿರಲು ಡಯೆಟ್ ಎಷ್ಟು ಮುಖ್ಯವೋ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಮಿನರಲ್ಸ್​ ಪೂರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ, ಡಯೆಟ್ ಮಾಡುವ ನೆಪದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ತಪ್ಪಿಸಬೇಡಿ. ನೀವೇನಾದರೂ ವರ್ಕ್​ಔಟ್ ಶುರು ಮಾಡಿದ್ದರೆ ಈ ಅಂಶಗಳನ್ನು ನಿಮ್ಮ ದೇಹಕ್ಕೆ ನೀಡುವುದನ್ನು ಮರೆಯಬೇಡಿ.

2 / 9
ಧಾನ್ಯಗಳು: ಹಾರ್ವರ್ಡ್ ಹೆಲ್ತ್ ಲೆಟರ್ ಪ್ರಕಾರ, ಆರೋಗ್ಯಕರ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಪುನಃ ತುಂಬಿಸಬಹುದು. ಇದು ನಿಮ್ಮ ಸ್ನಾಯುಗಳು ಮತ್ತು ಮೆದುಳಿಗೆ ಶಕ್ತಿ ತುಂಬಲು ಅವಶ್ಯಕವಾಗಿದೆ. ಧಾನ್ಯಗಳಲ್ಲಿ ಫೈಬರ್ ಮತ್ತು ಪ್ರೊಟೀನ್‌ ಸಮೃದ್ಧವಾಗಿದೆ. ಇದರಿಂದ ನಿಮಗೆ ಬೇಗ ಹಸಿವಾಗುವುದಿಲ್ಲ.  ಹಾಗೇ ದೇಹಕ್ಕೆ ಬೇಕಾದ ಶಕ್ತಿಯನ್ನೂ ನೀಡುತ್ತದೆ.

3 / 9
ಬಾಳೆಹಣ್ಣುಗಳು: ಬಾಳೆಹಣ್ಣುಗಳು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ಗಳಿಂದ ತುಂಬಿರುತ್ತವೆ. ವರ್ಕ್​ಔಟ್ ನಂತರ ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಶಕ್ತಿ, ಸಕ್ಕರೆ ಅಂಶ ಸಿಗುತ್ತದೆ.

4 / 9
ಆರೋಗ್ಯಕರ ಕೊಬ್ಬುಗಳು: ಅವಕಾಡೊಗಳು, ಆಲಿವ್ ಮತ್ತು ಕೆಲವು ಎಣ್ಣೆಗಳಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

5 / 9
ನೇರ ಪ್ರೋಟೀನ್​ಗಳು: ಸ್ನಾಯುಗಳನ್ನು ಗಟ್ಟಿಗೊಳಿಸಲು ಪ್ರೋಟೀನ್ ಅತ್ಯಗತ್ಯ. ಕೋಳಿ, ಮೀನು, ಡೈರಿ, ದ್ವಿದಳ ಧಾನ್ಯಗಳು ಮತ್ತು ಮೊಟ್ಟೆಗಳಂತಹ ನೇರ ಪ್ರೋಟೀನ್​ಗಳಲ್ಲಿ ಕೊಬ್ಬು ಕಡಿಮೆಯಾಗಿದ್ದು, ಅವುಗಳನ್ನು ಆರೋಗ್ಯಕರ ಆಯ್ಕೆಗಳಾಗಿ ಮಾಡುತ್ತದೆ.

6 / 9
ಹಣ್ಣುಗಳು ಮತ್ತು ತರಕಾರಿಗಳು: ಇವುಗಳು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನೈಸರ್ಗಿಕ ಫೈಬರ್, ವಿಟಮಿನ್​ಗಳು, ಖನಿಜಗಳ ಸಮೃದ್ಧ ಮೂಲಗಳಾಗಿವೆ. ಇವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುತ್ತವೆ.

7 / 9
ನಟ್ಸ್: ನಟ್ಸ್ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ನಮ್ಮ ದೇಹಕ್ಕೆ ಅವಶ್ಯವಾಗಿರುವ ಶಕ್ತಿಯನ್ನು ನೀಡುತ್ತದೆ.

8 / 9
ನೀರು: ವ್ಯಾಯಾಮದ ಸಮಯದಲ್ಲಿ ದೇಹ ಹೈಡ್ರೇಟ್ ಆಗಿರುವುದು ಮುಖ್ಯವಾಗಿದೆ. ನೀವು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡಿದರೆ, ನಿಮ್ಮ ದೇಹದ ನೀರಿನಂಶ ಒಣಗುತ್ತದೆ. ಹೀಗಾಗಿ, ದೇಹಕ್ಕೆ ನೀರು, ಎಳನೀರು, ಜ್ಯೂಸ್ ರೀತಿಯ ದ್ರವ ಪದಾರ್ಥವನ್ನು ನೀಡುತ್ತಿರಿ.

9 / 9
Follow us
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!

ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು

ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ

‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ

‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ

‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ

ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್

ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​

ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು

ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ