AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಗಿಡಗಳು ನಿಮ್ಮ ಮನೆಯ ಹತ್ತಿರ ಇದ್ದರೆ ಹಾವುಗಳು ಬರೋದು ಗ್ಯಾರಂಟಿ

ಕೆಲವೊಮ್ಮೆ ವಿಷಕಾರಿ ಹಾವುಗಳು ಮನೆಯೊಳಗೆ ಬರುವುದಿದೆ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಗಿಡಗಳು ಇದ್ದರೆ ಹಾವುಗಳು ಬರೋದು ಪಕ್ಕಾ. ಹಾಗಾದ್ರೆ ಆ ಗಿಡಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Edited By: |

Updated on: Jun 29, 2024 | 9:29 AM

Share
ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತ ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಹುಳ ಹುಪ್ಪಟೆಗಳ ಕಾಟ ಹೆಚ್ಚು. ಈ ಋತುವಿನಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾವುಗಳೆಂದರೆ ಎಲ್ಲರಿಗೂ ಕೂಡ ವಿಪರೀತ ಭಯ. ಕೆಲವೊಮ್ಮೆ ವಿಷಕಾರಿ ಹಾವುಗಳು ಮನೆಯೊಳಗೆ ಬರುವುದಿದೆ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಗಿಡಗಳು ಇದ್ದರೆ ಹಾವುಗಳು ಬರೋದು ಪಕ್ಕಾ. ಹಾಗಾದ್ರೆ ಆ ಗಿಡಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 6
ಮಲ್ಲಿಗೆ ಗಿಡ : ಮಲ್ಲಿಗೆ ಗಿಡವು ತುಂಬಾ ದಟ್ಟವಾಗಿದ್ದು ಬಳ್ಳಿಯಂತೆ ಹಬ್ಬಿಕೊಂಡಿರುತ್ತವೆ. ಈ ಗಿಡಗಳ ಬಳಿ ಹಾವುಗಳು ವಾಸಿಸುವ ಸಾಧ್ಯತೆ ಇದೆ ಹೆಚ್ಚಾಗಿದ್ದು, ಈ ಗಿಡವನ್ನು ಮನೆಯಿಂದ ಸ್ವಲ್ಪ ದೂರದಲ್ಲೇ ನೆಡುವುದು ಒಳ್ಳೆಯದು.

2 / 6
 ಸೈಪ್ರೆಸ್ ಗಿಡ : ಈ ಗಿಡಗಳು ಅಲಂಕಾರಿಕ ಸಸ್ಯವಾಗಿದ್ದು, ಸುಂದರವಾಗಿ ಕಾಣಿಸುತ್ತದೆ. ಆದರೆ ಇದು ಮಾತ್ರ ದಟ್ಟವಾಗಿ ಬೆಳೆಯುತ್ತವೆ. ಈ ಗಿಡಗಳಲ್ಲಿ ಕೀಟಗಳು ವಾಸಿಸುವ ಕಾರಣ ಹಾವುಗಳು ಕೂಡ ಇದರಲ್ಲೇ ವಾಸಿವಿದ್ದು, ಆಹಾರಕ್ಕಾಗಿ ಇವುಗಳನ್ನೇ ಬೇಟೆಯಾಡುತ್ತವೆ.

3 / 6
ಶ್ರೀಗಂಧದ ಮರ : ಈ ಮರವು ಹಾವುಗಳಿಗೆ ಸೂಕ್ತವಾದ ವಿಶ್ರಾಂತಿ ತಾಣವಾಗಿದೆ. ಈ ಮರವು ತೇವಾಂಶವನ್ನು ಹೀರಿಕೊಳ್ಳುವ ಕಾರಣ ಆದ್ರ ಹಾಗೂ ನೆರಳಿನ ವಾತಾವರಣವನ್ನು ನೀಡುತ್ತದೆ. ಈ ಮರಗಳು ನಿಮ್ಮ ಮನೆಯ ಸುತ್ತ ಮುತ್ತಲಿನಲ್ಲಿದ್ದರೆ ಹಾವುಗಳು ಹೆಚ್ಚಾಗಿ ಬರುತ್ತವೆ.

4 / 6
ಕ್ಲೋವರ್ ಗಿಡ : ಈ ಗಿಡದ ಎಲೆಗಳು ದಪ್ಪವಾಗಿದ್ದು, ನೋಡಲು ದಟ್ಟವಾಗಿರುತ್ತವೆ. ಇದರಲ್ಲಿ ಹಾವುಗಳು ನೆಲೆಸುತ್ತವ ಕಾರಣ ಈ ಕ್ಲೋವರ್ ಗಿಡವನ್ನು ಮನೆಯ ಸಮೀಪದಲ್ಲಿ ನೆಡಲೇ ಬಾರದು.

5 / 6
ನಿಂಬೆ ಗಿಡ : ನಿಂಬೆ ಗಿಡದಲ್ಲಿ ಪಕ್ಷಿಗಳು ಗೂಡು ಕಟ್ಟುವುದು ಹಾಗೂ ಸಣ್ಣಪುಟ್ಟ ಹುಳಗಳು ಹೆಚ್ಚಾಗಿ ವಾಸಿಸುತ್ತವೆಯಂತೆ. ಇದು ಕೀಟಗಳ ವಾಸಸ್ಥಾನವಾಗಿರುವ ಕಾರಣ ಹಾವುಗಳು ಆಹಾರಕ್ಕಾಗಿ ಈ ಗಿಡದ ಸುತ್ತ ಸುಳಿದಾಡುತ್ತವೆಯಂತೆ.

6 / 6
Follow Us
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ

ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ

ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ

ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ

ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..

ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!

ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?

ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ