- Kannada News Photo gallery Tomato laden truck turns turtle IN Telangana, while heading to Delhi from Kolar, Police Protection
ಟೊಮೆಟೊ ಹೊತ್ತು ಕೋಲಾರದಿಂದ ದೆಹಲಿಗೆ ಹೊರಟಿದ್ದ ಲಾರಿ ಪಲ್ಟಿ, ಕೆಂಪು ಸುಂದ್ರಿಗೆ ಪೊಲೀಸರಿಂದ ಬಿಗಿಬಂದೋಬಸ್ತ್
ಕಳೆದೊಂದು ತಿಂಗಳಿಂದ ಟೊಮೆಟೊ ದರ ರಾಕೆಟ್ ವೇಗದಲ್ಲಿ ಗಗನಕ್ಕೇರಿದೆ. ಇದು ರೈತರ ಪಾಲಿಗೆ ವರದಾನವಾಗಿದೆ. ಪ್ರತಿ ಸಲ ಟೊಮೆಟೊಗೆ ಸೂಕ್ತ ಬೆಲೆ ಇಲ್ಲದೇ ಟ್ರಾಕ್ಟರ್ನಲ್ಲಿ ತುಂಬಿಕೊಂಡು ಬಂದು ರಸ್ತೆಗೆ ಸುರಿಯುತ್ತಿದ್ದ ರೈತರು, ಈ ಬಾರಿ ಟೆಮೆಟೋ ಬೆಳಯಲ್ಲಿ ಭರ್ಜರಿ ಲಾಭ ಕಾಣುತ್ತಿದ್ದಾರೆ. ಇನ್ನು ಚಿನ್ನದ ಬೆಲೆ ಬಂದಿದ್ದರಿಂದ ಟೆಮೆಟೊ ಖದೀಮರ ಹಾವಳಿ ಹಚ್ಚಾಗಿದೆ. ಇದರ ಮಧ್ಯೆ ಟೆಮೆಟೊ ತುಂಬಿಕೊಂಡು ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಲಾರಿ ಪಲ್ಟಿಯಾಗಿದೆ. ಬಿದ್ದಿರುವ ಟೆಮೆಟೊ ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Updated on: Jul 18, 2023 | 2:56 PM
Share

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೊಮೆಟೊ ತುಂಬಿದ್ದ ಲಾರಿ, ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಪಲ್ಟಿಯಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ತುಂಬಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ,

ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದ ಲಾರಿ,

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೆಮೆಟೊ ಹೊತ್ತ ಲಾರಿ ಪಲ್ಟಿಯಾಗಿದ್ದು, ಇದಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ.

ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,

ಲಾರಿ ಮುಗುಚಿ ಬಿದ್ದಿದ್ದರಿಂದ ಟೊಮೆಟೊ ರಸ್ತೆತಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

ಇನ್ನು ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನ ನಿಯೋಜಿಸಿದ ತೆಲಂಗಾಣ ಪೊಲೀಸರು.

ಚಿನ್ನದ ಬೆಲೆ ಬಂದಿದ್ದರಿಂದ ಹೊಲದಲ್ಲಿರುವ ಟೊಮೆಟೊವನ್ನು ಕಳ್ಳರು ಬಿಡುತ್ತಿಲ್ಲ. ಹೀಗಾಗಿ ರೈತರು ಸಿಸಿಟಿವಿ ಇಟ್ಟಿರುವ ವರದಿಯಾಗಿದೆ.
ವಿದ್ಯಾರ್ಥಿಗಳಿಗೆ ಶಾಕ್: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್: ಒಂದೇ ಸೈಟ್ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ?
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ರಸ್ತೆಬದಿಯ ಶಿವನ ಪೇಂಟಿಂಗ್ ಮೇಲೆ ಮೂತ್ರ ವಿಸರ್ಜನೆ; ವಿಡಿಯೋಗೆ ಭಾರೀ ಆಕ್ರೋಶ
ವೀಲ್ಚೇರ್ನಲ್ಲಿದ್ದ ತಂಗಿಗೆ ಸಮುದ್ರದ ಅಲೆಗಳನ್ನು ಸ್ಪರ್ಶಿಸುವ ಆಸೆ
ಬ್ರ್ಯಾಂಡ್ ಡಿಕೆ ಶಿವಕುಮಾರ್ ಎಲ್ಲೋದ್ರು ಅಂತ ಕಾಲೆಳೆದ R ಅಶೋಕ್
ವಿದ್ಯಾರ್ಥಿನಿಯರ ಜತೆ ಸಖತ್ತಾಗಿ ವಾಲಿಬಾಲ್ ಆಡಿದ ಡಿಕೆಶಿ
ಹಳೆಯ ನ್ಯಾನೋ ಐಷಾರಾಮಿ ಓಪನ್-ಟಾಪ್ ಕಾರನ್ನಾಗಿ ಮಾಡಿದ ವ್ಯಕ್ತಿ
ಕುಡಿದ ಮತ್ತಲ್ಲಿ ಮೊಬೈಲ್ ಟವರ್ ಏರಿ ವ್ಯಕ್ತಿಯ ಹುಚ್ಚಾಟ
