- Kannada News Photo gallery Tomato laden truck turns turtle IN Telangana, while heading to Delhi from Kolar, Police Protection
ಟೊಮೆಟೊ ಹೊತ್ತು ಕೋಲಾರದಿಂದ ದೆಹಲಿಗೆ ಹೊರಟಿದ್ದ ಲಾರಿ ಪಲ್ಟಿ, ಕೆಂಪು ಸುಂದ್ರಿಗೆ ಪೊಲೀಸರಿಂದ ಬಿಗಿಬಂದೋಬಸ್ತ್
ಕಳೆದೊಂದು ತಿಂಗಳಿಂದ ಟೊಮೆಟೊ ದರ ರಾಕೆಟ್ ವೇಗದಲ್ಲಿ ಗಗನಕ್ಕೇರಿದೆ. ಇದು ರೈತರ ಪಾಲಿಗೆ ವರದಾನವಾಗಿದೆ. ಪ್ರತಿ ಸಲ ಟೊಮೆಟೊಗೆ ಸೂಕ್ತ ಬೆಲೆ ಇಲ್ಲದೇ ಟ್ರಾಕ್ಟರ್ನಲ್ಲಿ ತುಂಬಿಕೊಂಡು ಬಂದು ರಸ್ತೆಗೆ ಸುರಿಯುತ್ತಿದ್ದ ರೈತರು, ಈ ಬಾರಿ ಟೆಮೆಟೋ ಬೆಳಯಲ್ಲಿ ಭರ್ಜರಿ ಲಾಭ ಕಾಣುತ್ತಿದ್ದಾರೆ. ಇನ್ನು ಚಿನ್ನದ ಬೆಲೆ ಬಂದಿದ್ದರಿಂದ ಟೆಮೆಟೊ ಖದೀಮರ ಹಾವಳಿ ಹಚ್ಚಾಗಿದೆ. ಇದರ ಮಧ್ಯೆ ಟೆಮೆಟೊ ತುಂಬಿಕೊಂಡು ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಲಾರಿ ಪಲ್ಟಿಯಾಗಿದೆ. ಬಿದ್ದಿರುವ ಟೆಮೆಟೊ ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Updated on: Jul 18, 2023 | 2:56 PM
Share

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೊಮೆಟೊ ತುಂಬಿದ್ದ ಲಾರಿ, ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಪಲ್ಟಿಯಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ತುಂಬಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ,

ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದ ಲಾರಿ,

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೆಮೆಟೊ ಹೊತ್ತ ಲಾರಿ ಪಲ್ಟಿಯಾಗಿದ್ದು, ಇದಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ.

ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,

ಲಾರಿ ಮುಗುಚಿ ಬಿದ್ದಿದ್ದರಿಂದ ಟೊಮೆಟೊ ರಸ್ತೆತಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

ಇನ್ನು ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನ ನಿಯೋಜಿಸಿದ ತೆಲಂಗಾಣ ಪೊಲೀಸರು.

ಚಿನ್ನದ ಬೆಲೆ ಬಂದಿದ್ದರಿಂದ ಹೊಲದಲ್ಲಿರುವ ಟೊಮೆಟೊವನ್ನು ಕಳ್ಳರು ಬಿಡುತ್ತಿಲ್ಲ. ಹೀಗಾಗಿ ರೈತರು ಸಿಸಿಟಿವಿ ಇಟ್ಟಿರುವ ವರದಿಯಾಗಿದೆ.
Related Photo Gallery
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್: ವಿಡಿಯೋ ವೈರಲ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲ್ಯಾಂಡ್ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್ ಆದಾಯ: ಕಲೆಕ್ಷನ್ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು




