AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​​ ಟ್ರಿಪ್​ಗೆ ಪ್ಲಾನ್ ಮಾಡಿದ್ದೀರಾ? ಜಾರ್ಖಂಡ್‌ನ ಈ ಗಿರಿಧಾಮಗಳಿಗೆ ಒಮ್ಮೆ ಭೇಟಿ ನೀಡಿ

Travel Special: ಪ್ರಕೃತಿ, ಕಾಡು ಮತ್ತು ಬೆಟ್ಟಗಳ ನಡುವೆ ಜಾರ್ಖಂಡ್ ಹೆಚ್ಚು ಸುಂದರವಾದ ಪ್ರದೇಶ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಲ್ಲಿರುವ ಸುಂದರವಾದ ಜಲಪಾತ ಮತ್ತು ಗಿರಿಧಾಮ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

TV9 Web
| Edited By: |

Updated on:Dec 10, 2021 | 1:12 PM

Share
ಗಿರಿಧಾಮಕ್ಕೆ ಭೇಟಿ ನೀಡಬೇಕು ಎಂದಾಗ ಜನರು ಸಾಮಾನ್ಯವಾಗಿ ಹಿಮಾಚಲ ಪ್ರದೇಶ ಅಥವಾ ಉತ್ತರಾಖಂಡದ ಹೆಸರನ್ನು ಮೊದಲು ನೆನಪು ಮಾಡಿಕೊಳ್ಳುತ್ತಾರೆ. ಆದಾಗ್ಯೂ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೂ ಕೆಲವು ಅದ್ಭುತ ಪ್ರವಾಸಿತಾಣಗಳಿವೆ. ಆದರೆ ನೀವು ಎಂದಾದರೂ ಜಾರ್ಖಂಡ್ ಸುತ್ತಮುತ್ತಲಿನ ಅತ್ಯಂತ ಸುಂದರವಾದ ಗಿರಿಧಾಮಕ್ಕೆ ಭೇಟಿ ನೀಡಿದ್ದೀರಾ? ಹಾಗಿದ್ದರೆ ಜಾರ್ಖಂಡ್‌ನ ಕೆಲವು ವಿಶೇಷ ಗಿರಿಧಾಮಗಳ ವಿವರ ಇಲ್ಲಿದೆ ನೋಡಿ.

1 / 5
ಘಾಟ್ ಶಿಲಾ (Ghatshila) ಬೆಟ್ಟ. ಪ್ರಕೃತಿ ಪ್ರಿಯರಿಗೆ ಇದೊಂದು ಸ್ವರ್ಗದಂತೆ ಅನುಭವ ನೀಡುತ್ತದೆ. ನೆಮ್ಮದಿಯಿಂದ ಕಾಲ ಕಳೆಯಲು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಘಾಟ್ ಶಿಲಾ ಪಕ್ಕದಲ್ಲಿಯೇ ನೀವು ಅನೇಕ ಸ್ಥಳಗಳಿಗೆ ಭೇಟಿ ನೀಡಬಹದು.

2 / 5
ಗಿರಿದಿಹ್ (Giridih) ಜಾರ್ಖಂಡ್‌ನ ಪ್ರಸಿದ್ಧ ಗಿರಿಧಾಮವಾಗಿದೆ. ಇಲ್ಲಿನ ದಟ್ಟ ಕಾಡು ಮತ್ತು ಮಹುವಾ ಮರಗಳು ಎಲ್ಲರಿಗೂ ಚಿರಪರಿಚಿತ. ಇಲ್ಲಿಂದ ಜಾರ್ಖಂಡ್‌ನ ಅತಿ ಎತ್ತರದ ಬಂಡೆಗಳನ್ನು ನೋಡುವುದು. ಇದು ತುಂಬಾ ಆಹ್ಲಾದಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.

3 / 5
ನೆಟರ್‌ಹಾಟ್ (Netarhat). ಇದು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 150 ಕಿಮೀ ದೂರದಲ್ಲಿದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ವೀಕ್ಷಿಸುವುದು ಹೆಚ್ಚು ಖುಷಿ ನೀಡುತ್ತದೆ.

4 / 5
ಡಾಲ್ಮಾ ಬೆಟ್ಟವು (dalma hills) ಜಾರ್ಖಂಡ್ ಮತ್ತು ಬಂಗಾಳದ ಗಡಿಯಲ್ಲಿದೆ. 50 ಕ್ಕಿಂತ ಹೆಚ್ಚು ದಟ್ಟವಾದ ಕಾಡು ಇಲ್ಲಿ ಇದೆ. ಇಲ್ಲಿರುವ ಹಚ್ಚ ಹಸಿರಿನ ಸೌಂದರ್ಯವನ್ನು ನೀವು ಖಂಡಿತವಾಗಿಯೂ ನೋಡಲೇಬೇಕು. ಡಾಲ್ಮಾ ಬೆಟ್ಟ, ಡಾಲ್ಮಾ ವನ್ಯಜೀವಿ ಅಭಯಾರಣ್ಯ ಮತ್ತು ಡಾಲ್ಮಾ ಸರೋವರದಂತಹ ಅತ್ಯುತ್ತಮ ಸ್ಥಳಗಳನ್ನು ನೀವು ಇಲ್ಲಿ ಕಾಣಬಹುದು.

5 / 5

Published On - 1:07 pm, Fri, 10 December 21

TV9 Web
TV9 Web

TV9 Kannada

Read More
Follow Us
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ

4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ

ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'

ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ

ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!

ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ

ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!