Tulsi Vastu Tips :ಈ ನಾಲ್ಕು ವಸ್ತುಗಳನ್ನು ತುಳಸಿ ಕಟ್ಟೆ ಹತ್ತಿರ ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ!
ತುಳಸಿ ಪವಿತ್ರವಾದ ಸಸ್ಯ. ಸಾಕ್ಷಾತ್ ಲಕ್ಷ್ಮೀ ಸ್ವರೂಪ. ತುಳಸಿ ಕಟ್ಟೆಯಿರುವ ಸ್ಥಳ ಪೂಜನೀಯ ಸ್ಥಳವೇ ಸರಿ. ಗಂಗಾ ಮಾತೆಗೆ ಸಮಾನವಾದ ಪವಿತ್ರತೆಯನ್ನು ಹೊಂದಿರುತ್ತದೆ ಎಂದು ಜ್ಞಾನಿಗಳು ಹೇಳುತ್ತಾರೆ. ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ತುಳಸಿ ದರ್ಶನ ಮಾಡಿದರೆ ಸಮಸ್ತ ತೀರ್ಥಯಾತ್ರೆಗಳ ದರ್ಶನ ಮಾಡಿದ ಫಲ ಸಿಗುತ್ತದೆ ಎಂದು ಹೇಳುತ್ತಾರೆ.