TVS Raider 125: ಕಡಿಮೆ ಬೆಲೆಯ ಅತ್ಯಾಕರ್ಷಕ ಟಿವಿಎಸ್​ ರೈಡರ್​ ಬಿಡುಗಡೆ

TVS Raider 125: ಈ ಬೈಕ್​ನ ಸಾಮರ್ಥ್ಯದ ಬಗ್ಗೆ ನೋಡುವುದಾದರೆ, ಟಿವಿಎಸ್ ರೈಡರ್ 124.8 ಸಿಸಿ ಸಿಂಗಲ್ ಸಿಲಿಂಡರ್, 3-ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಇದು 7500 ಆರ್‌ಪಿಎಂನಲ್ಲಿ 11.2 ಬಿಎಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 11.2 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

TV9 Web
| Updated By: ಝಾಹಿರ್ ಯೂಸುಫ್

Updated on:Sep 16, 2021 | 6:42 PM

ಟಿವಿಎಸ್ ಮೋಟಾರ್ ಕಂಪನಿಯ ಬಹುನಿರೀಕ್ಷಿತ ರೈಡರ್-125 ಬೈಕ್ ಬಿಡುಗಡೆಯಾಗಿದೆ. 125 ಸಿಸಿ ವಿಭಾಗದಲ್ಲಿ ಬಿಡುಗಡೆಯಾಗಿರುವ ನೂತನ ಬೈಕ್​ ಭಾರತದಲ್ಲಿ ಮಾತ್ರವಲ್ಲಿ, ಸಾರ್ಕ್ ರಾಷ್ಟ್ರಗಳು ಮತ್ತು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿರುವುದು ವಿಶೇಷ.

1 / 6
ಸ್ಪೋರ್ಟಿ ಲುಕ್​ನಲ್ಲಿ ಬಿಡುಗಡೆಯಾಗಿರುವ ನೂತನ ಬೈಕ್​ನ ಹೈಲೈಟ್​ಗಳಲ್ಲಿ ಅದರಲ್ಲಿ ನೀಡಲಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್ ಎಂದರೆ ತಪ್ಪಾಗಲಾರದು. ಡಿಆರ್‌ಎಲ್‌ ವಿನ್ಯಾಸಗೊಂಡಿರುವ ಈ ಹೆಡ್​ಲ್ಯಾಂಪ್ ಬೈಕ್​ಗೆ ಲುಕ್ ಹೆಚ್ಚಿಸಿದೆ. ಇನ್ನು ಇಂಧನ ಟ್ಯಾಂಕ್ ಬದಿಯಲ್ಲಿ ಕವಚಗಳು ಮತ್ತು ಎಂಜಿನ್ ಗಾರ್ಡ್ ಅನ್ನು ಸಹ ನೀಡಲಾಗಿರುವುದು ಬೈಕ್​ ಲುಕ್​ ಅನ್ನು ಮತ್ತಷ್ಟು ಆಕರ್ಷವಾಗಿದೆ. ಹಾಗೆಯೇ ವಿಭಜಿತ ಆಸನಗಳನ್ನು ನೀಡಿರುವುದರಿಂದ ಪ್ರಯಾಣವನ್ನು ಆರಾಮದಾಯಕವಾಗಿಸಲಿದೆ.

2 / 6
ಟಿವಿಎಸ್ ರೈಡರ್ 125 ಸಂಪೂರ್ಣ ಡಿಜಿಟಲ್ ಕನ್ಸೋಲ್ನೊಂದಿಗೆ ಬಿಡುಗಡೆಯಾಗಿರುವುದು ಇನ್ನೊಂದು ವಿಶೇಷ. ಇದು ಮೂರು ಟ್ರಿಪ್ ಮೀಟರ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಇಂಡಿಕೇಟರ್, ಗೇರ್-ಶಿಫ್ಟ್ ಇಂಡಿಕೇಟರ್ ಮತ್ತು ಸರಾಸರಿ ವೇಗ ರೆಕಾರ್ಡರ್ ಸೇರಿದಂತೆ ಹಲವು ಮಾಹಿತಿಯನ್ನು ನೀಡಲಿದೆ. ಹಾಗೆಯೇ ಸುರಕ್ಷತಾ ವೈಶಿಷ್ಟ್ಯವಾಗಿ ಸೈಡ್-ಸ್ಟ್ಯಾಂಡ್ ಕಟ್-ಆಫ್ ಸ್ವಿಚ್ ಅನ್ನು ಸಹ ಬೈಕ್​ನಲ್ಲಿ ನೀಡಲಾಗಿದೆ.

3 / 6
 ಇನ್ನು ಈ ಬೈಕ್​ನ ಸಾಮರ್ಥ್ಯದ ಬಗ್ಗೆ ನೋಡುವುದಾದರೆ,  ಟಿವಿಎಸ್ ರೈಡರ್ 124.8 ಸಿಸಿ ಸಿಂಗಲ್ ಸಿಲಿಂಡರ್, 3-ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಇದು 7500 ಆರ್‌ಪಿಎಂನಲ್ಲಿ 11.2 ಬಿಎಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 11.2 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆಯೇ ಮೋಟಾರ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು

4 / 6
 ಇದರಲ್ಲಿ ಎರಡು ರೈಡಿಂಗ್ ಮೋಡ್‌ ನೀಡಲಾಗಿದ್ದು, ಅದರಂತೆ ಇಕೋ ಮತ್ತು ಪವರ್ ರೈಡಿಂಗ್ ಮೋಡ್ ಇರಲಿದೆ. ಪವರ್​ ರೈಡಿಂಗ್​ ಮೋಡ್​  ಮೂಲಕ ಸುಮಾರು 10 ಪ್ರತಿಶತ ಹೆಚ್ಚಿನ ವೇಗದ ಶಕ್ತಿಯನ್ನು ಪಡೆಯಬಹುದು. ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ನೀಡಲಾಗಿದೆ. 17 ಇಂಚಿನ ಅಲ್ಹೋವ್ ವೀಲ್​ಗಳು ಇದರಲ್ಲಿದ್ದು, ಜೊತೆಗೆ ಡಿಸ್ಕ್​ ಬ್ರೇಕ್​ಗಳನ್ನು ನೀಡಲಾಗಿರುವುದು ವಿಶೇಷ.

5 / 6
ರೈಡರ್ 125 ಹಳದಿ, ಕೆಂಪು ಮತ್ತು ಕಪ್ಪು ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಬೆಲೆ  77,500 ರೂ. (ಎಕ್ಸ್ ಶೋರೂಂ)

6 / 6

Published On - 6:41 pm, Thu, 16 September 21

Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್