Kabzaa Movie: ಸಿನಿಮಾ ರಿಲೀಸ್ಗೂ ಮೊದಲು ತಿರುಪತಿಗೆ ಭೇಟಿ ಕೊಟ್ಟ ‘ಕಬ್ಜ’ ತಂಡ; ಇಲ್ಲಿದೆ ಗ್ಯಾಲರಿ
‘ಕಬ್ಜ’ ಸಿನಿಮಾದ ಟ್ರೇಲರ್ ಸದ್ದು ಮಾಡಿದೆ. ಮೇಕಿಂಗ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್ಕುಮಾರ್ ನಟಿಸಿದ್ದಾರೆ. ಈ ಕಾರಣಕ್ಕೂ ಸಿನಿಮಾ ಹೆಚ್ಚು ಹೈಪ್ ಸೃಷ್ಟಿಸಿಕೊಂಡಿದೆ.