AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Open 2022: ಗೆದ್ದವರಿಗೆ ಸಿಗುವ ಹಣವೆಷ್ಟು ಗೊತ್ತಾ? ಐಪಿಎಲ್ ಚಾಂಪಿಯನ್ ತಂಡಕ್ಕೂ ಇಷ್ಟು ಮೊತ್ತ ಸಿಗುವುದಿಲ್ಲ..!

US Open 2022: ಯುಎಸ್ ಓಪನ್‌ನ ಬಹುಮಾನದ ಹಣವನ್ನು ಘೋಷಿಸಲಾಗಿದ್ದು, ಅದನ್ನು ಗೆಲ್ಲುವ ಸಿಂಗಲ್ಸ್ ಆಟಗಾರನಿಗೆ ಈ ಬಾರಿ 26 ಮಿಲಿಯನ್ ಡಾಲರ್, ಎಂದರೆ 20.73 ಕೋಟಿ ರೂ. ಬಹುಮಾನ ಸಿಗಲಿದೆ.

TV9 Web
| Edited By: |

Updated on:Aug 19, 2022 | 6:45 PM

Share
ಐಪಿಎಲ್ 2022 ರಲ್ಲಿ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ಬಹುಮಾನವಾಗಿ 20 ಕೋಟಿ ಗಳಿಸಿತು. ಆದರೆ ಟೆನಿಸ್‌ನಲ್ಲಿ ಚಾಂಪಿಯನ್ ಆಗುವ ಸಿಂಗಲ್ಸ್ ಆಟಗಾರನಿಗೆ ಐಪಿಎಲ್ ತಂಡಕ್ಕಿಂತ ಹೆಚ್ಚು ಹಣ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಇದು ಅಚ್ಚರಿಯಾದರೂ ಸತ್ಯ.

1 / 5
ವಾಸ್ತವವಾಗಿ, ಯುಎಸ್ ಓಪನ್‌ನ ಬಹುಮಾನದ ಹಣವನ್ನು ಘೋಷಿಸಲಾಗಿದ್ದು, ಅದನ್ನು ಗೆಲ್ಲುವ ಸಿಂಗಲ್ಸ್ ಆಟಗಾರನಿಗೆ ಈ ಬಾರಿ 26 ಮಿಲಿಯನ್ ಡಾಲರ್, ಎಂದರೆ 20.73 ಕೋಟಿ ರೂ. ಬಹುಮಾನ ಸಿಗಲಿದೆ. ಈ ಬಾರಿ ಗ್ರ್ಯಾಂಡ್‌ಸ್ಲಾಮ್‌ನ ಒಟ್ಟು ಬಹುಮಾನದ ಮೊತ್ತವನ್ನು 6 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ .

2 / 5
ಅಮೇರಿಕನ್ ಟೆನಿಸ್ ಅಸೋಸಿಯೇಷನ್ ​​​​ಪ್ರಧಾನ ಸುತ್ತಿಗೆ ಪ್ರವೇಶಿಸಿದ ಆಟಗಾರನಿಗೆ 80,000 ಡಾಲರ್ ಬಹುಮಾನ ಸಿಗಲಿದೆ. ಎರಡನೇ ಸುತ್ತನ್ನು ತಲುಪಿದರೆ 1.21 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದ್ದಾರೆ.

3 / 5
ಯುಎಸ್ ಓಪನ್‌ನ ಕ್ವಾರ್ಟರ್-ಫೈನಲ್ ತಲುಪುವವರು 445,000 ಡಾಲರ್ ಮತ್ತು ಸೆಮಿ-ಫೈನಲ್‌ನಲ್ಲಿ ಆಡುವವರು 705,000 ಡಾಲರ್ ಪಡೆಯುತ್ತಾರೆ. ರನ್ನರ್ ಅಪ್​ಗೆ 1.3 ಮಿಲಿಯನ್ ಡಾಲರ್ ನೀಡಲಾಗುವುದು. ಕಳೆದ ಬಾರಿ ಒಟ್ಟು ಬಹುಮಾನದ ಮೊತ್ತ 55 ಮಿಲಿಯನ್ ಡಾಲರ್ ಆಗಿತ್ತು.

4 / 5
ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಮೊತ್ತ 52 ಮಿಲಿಯನ್ ಡಾಲರ್ ಆಗಿದ್ದರೆ, ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಬಹುಮಾನದ ಮೊತ್ತ ಸುಮಾರು 49 ಮಿಲಿಯನ್ ಡಾಲರ್ ಆಗಿತ್ತು. ಆಗಸ್ಟ್ 29 ರಿಂದ ಈ ಬಾರಿಯ US ಓಪನ್ ಪ್ರಾರಂಭವಾಗಲಿದೆ.

5 / 5

Published On - 6:45 pm, Fri, 19 August 22

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್

ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?

ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?