Side Effects Plastic Straw: ಎಳನೀರು, ತಂಪು ಪಾನೀಯಗಳನ್ನು ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಒಂದು ನಿಮಿಷ ಯೋಚಿಸಿ…
Straw Side Effects: ಎಳನೀರು, ಜ್ಯೂಸ್, ತಂಪು ಪಾನೀಯಗಳು... ಸ್ಟ್ರಾ ಹಾಕಿಕೊಂಡು (Straw) ಕುಡಿಯುವ ಮಜವೇ ಬೇರೆ. ಅನೇಕ ಜನರು ರೆಸ್ಟೋರೆಂಟ್‌ಗಳಿಗೆ ಹೋಗುತ್ತಾರೆ. ಅಲ್ಲಿ ಏನನ್ನಾದರೂ ಕುಡಿಯಬೇಕಾದರೆ, ಅವರು ಸ್ಟ್ರಾ ಮೂಲಕ ಆನಂದದಿಂದ ಹೀರುತ್ತಾರೆ. ಆದರೆ ನೀವು ಅನುಸರಿಸುತ್ತಿರುವ ಈ ವಿಧಾನವು ಆರೋಗ್ಯಕ್ಕೆ ಒಳ್ಳೆಯದೇ? ನೀವು ಎಂದಾದರೂ ಅದರ ಬಗ್ಗೆ ಯೋಚಿಸಿದ್ದೀರಾ? ಪ್ರತಿದಿನ ಈ ರೀತಿ ಸ್ಟ್ರಾ ಬಳಸುವುದರಿಂದ ನಿಮ್ಮ ದೇಹಕ್ಕೆ ಗೊತ್ತಿಲ್ಲದೆ ಹಾನಿಯಾಗುತ್ತಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

1 / 6

2 / 6

3 / 6

4 / 6

5 / 6

6 / 6