ವೃಷಭ (Taurus):
ವೃಷಭ ರಾಶಿ ಜಾತಕದವರಿಗೆ ಶುಕ್ರ ಗ್ರಹ ಗೋಚರವು ಆರ್ಥಿಕವಾಗಿ ಶುಭದಾಯಕವಾಗಲಿದೆ. ನಿಮಗೆ ದಿಢೀರನೆ ಆರ್ಥಿಕ ಲಾಭ ಗೋಚರಿಸಲಿದೆ. ಇನ್ನು ಉದ್ಯೋಗಿಗಳಿಗೆ ದೊಡ್ಡ ಜವಾಬ್ದಾರಿ ಸ್ಥಾನ ಪ್ರಾಪ್ತಿಯಾಗಲಿದೆ. ಇದರಿಂದ ನೀವು ಪ್ರವಾಸವೂ ಹೋಗಬೇಕಾದೀತು. ಸರಿಯಾದ ರಣನೀತಿ ಅಳವಡಿಸಿಕೊಂಡಿದ್ದೇ ಆದರೆ ಏನೂ ಬೇಕಾದರೂ ನೀವು ಸಾಧಿಸಬಹುದಾಗಿದೆ. ಮುಂದಿನೆ ಎರಡು ತಿಂಗಳೂ ನೀವು ಅದೃಷ್ಟವಂತರು ಎಂಬುದು ಸಾಬೀತಾಗಲಿದೆ.