ಚಿತ್ರರಂಗದಲ್ಲಿ ಬಿರಾದಾರ್ ಹೊಸ ಸಾಧನೆ; ವೈಜನಾಥ್ ನಟನೆಯ 500ನೇ ಸಿನಿಮಾ ‘90 ಬಿಡಿ ಮನೀಗ್ ನಡಿ’ ಈ ವಾರ ತೆರೆಗೆ
ಬಿರಾದಾರ್ ಹೆಸರಲ್ಲಿ ಹೊಸ ದಾಖಲೆ ಸೇರ್ಪಡೆ ಆಗಿದೆ. ಈ ವಾರ ಅವರ ನಟನೆಯ 500ನೇ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ ಅವರು.
Published On - 10:32 am, Tue, 27 June 23