AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ದಿನದ ಕೂರ್ಗ್​ ಪ್ರವಾಸ ಕೈಗೊಳ್ಳಿ: ಈ ಸ್ಥಳಗಳಿಗೆ ಭೇಟಿ ನೀಡಿ

ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳಲು ಸಾಕಷ್ಟು ಸ್ಥಳಗಳಿದೆ. ಒಂದೇಭೇಟಿಯಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡುವ ಜಾಗವೆಂದರೆ ಅದು ಕೂರ್ಗ್​2 ದಿನದಲ್ಲಿ ಸಾಕಷ್ಟು ಸ್ಥಳಗಳಿಗೆ ಕೂರ್ಗ್​ನಲ್ಲಿ ಭೇಟಿ ನೀಡಬಹುದಾಗಿದೆ. ಅವುಗಳು ಯಾವವು ಎನ್ನುವ ಮಾಹಿತಿ ಇಲ್ಲಿದೆ.

TV9 Web
| Updated By: Pavitra Bhat Jigalemane|

Updated on:Mar 11, 2022 | 11:49 AM

Share
ನೀವು ಕೂರ್ಗ್​ಗೆ ಭೇಟಿ ನೀಡಿದ್ದೀರಿ ಎಂದರೆ ಅಬ್ಬೆ ಜಲಪಾತವನ್ನು ಮಿಸ್​ ಮಾಡುವಂತೆಯೇ ಇಲ್ಲ. ಹಸಿರು ಕಾನನದ ನಡುವೆ 70 ಅಡಿಗಳಷ್ಟು ಎತ್ತರದಿಂದ ಧುಮುಕಿ ಕಣ್ಮನ ಸೆಳೆಯುವ ಈ ಜಲಪಾತ ಅಬ್ಬೆ ಜಲಪಾತ.

1 / 10
ಮಡಿಕೇರಿ ಕೋಟೆ: ಮುದ್ದುರಾಜ ಅವರ ಕೋಟೆ ಮಡಿಕೇರಿಯಲ್ಲಿ ನೋಡಬಹುದಾದ ಇನ್ನೊಂದು ಉತ್ತಮ ಸ್ಥಳವಾಗಿದೆ. ಆಮೆ ಶಿಲ್ಪ, ವಸ್ತುಸಂಗ್ರಹಾಲಯ ಮತ್ತು ಅದರ ಆವರಣದಲ್ಲಿ ಚರ್ಚ್ ಅನ್ನು ಕಾಣಬಹುದಾಗಿದೆ.

2 / 10
ಸಮುದ್ರ ಮಟ್ಟದಿಂದ 126 ಕಿಮೀ ಎತ್ತರದಲ್ಲಿರುವ ಕಾವೇರಿ ಉಗಮಸ್ಥಾನ ತಲಕಾವೇರಿ. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಸ್ಥಳ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

3 / 10
ರಾಜಾಸೀಟ್​, ಮಡಿಕೇರಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಸ್ಥಳ ರಾಜಾಸೀಟ್​. ಕಣ್ಣು ಕುಕ್ಕುವ ನಿಸರ್ಗ, ವಿವಿಧ ಬಗೆಯ ಹೂವುಗಳು ಹೀಗೆ ಮನಸಿಗೆ ಆಹ್ಲಾದತೆಯನ್ನು ನೀಡುವ ರಾಜಾಸೀಟ್​ 2 ದಿನದ ಕೂರ್ಗ್​ ಪ್ರವಾಸದಲ್ಲಿ ಭೇಟಿ ನೀಡಲು ಉತ್ತ,ಮ ಜಾಗವಾಗಿದೆ.

4 / 10
ದುಬಾರೆ ಆನೆ ಕ್ಯಾಂಪ್​:
ಆನೆಗಳನ್ನು ನೀವು ಪ್ರೀತಿಸುವವರಾಗಿದ್ದರೆ ಕೂರ್ಗ್​ನ ದುಬಾರೆ ಆನೆ ಕ್ಯಾಂಪ್​ಗೆ ಭೇಟಿ ನೀಡಬಹುದು. ನೂರಾರು ಆನೆಗಳ ಚಟುವಟಿಕೆ, ಅವುಗಳ ಆಹಾರ ಪದ್ಧತಿ ಎಲ್ಲವನ್ನೂ ನೋಡಿಕೊಂಡು ಬರಬಹುದು.

ದುಬಾರೆ ಆನೆ ಕ್ಯಾಂಪ್​: ಆನೆಗಳನ್ನು ನೀವು ಪ್ರೀತಿಸುವವರಾಗಿದ್ದರೆ ಕೂರ್ಗ್​ನ ದುಬಾರೆ ಆನೆ ಕ್ಯಾಂಪ್​ಗೆ ಭೇಟಿ ನೀಡಬಹುದು. ನೂರಾರು ಆನೆಗಳ ಚಟುವಟಿಕೆ, ಅವುಗಳ ಆಹಾರ ಪದ್ಧತಿ ಎಲ್ಲವನ್ನೂ ನೋಡಿಕೊಂಡು ಬರಬಹುದು.

5 / 10
ಮಡಿಕೇರಿಯಲ್ಲಿ 1820ರಲ್ಲಿ ನಿರ್ಮಾಣವಾದ ದೇವಾಲಯ ಓಂಕಾರೇಶ್ವರ ದೇವಸ್ಥಾನ.  ಮಹಮ್ಮದೀಯ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ಈ ದೇವಾಲಯ ಕೂರ್ಗ್​ ಭೇಟಿಯ ಸಂದರ್ಭದಲ್ಲಿ ವಿಸಿಟ್​ ಮಾಡಬಹುದಾದ ಉತ್ತಮ ಜಾಗ.

6 / 10
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಭಾರತದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಭೇಟಿ ನೀಡಬಹುದಾದ ಉತ್ತಮ ಸ್ಥಳಗಳಲ್ಲಿ ಒಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.  250ಕ್ಕೂ ಹೆಚ್ಚು ಬಗೆಯ ಪಕ್ಷಿಗಳು, ವಿವಿಧ ರೀತಿಯ ಅಪರೂಪದ ಪ್ರಾಣಿಗಳನ್ನು ಹೊಂದಿರುವ ಈ ಅಭಯಾರಣ್ಯಕ್ಕೆ ಭೇಟಿ ನೀಡಿದರೆ ನಿಮ್ಮ ಕೂರ್ಗ್​ ಪ್ರವಾಸ ಮತ್ತಷ್ಟು ಉತ್ತಮವಾಗಲಿದೆ.

7 / 10
ಬ್ರಹ್ಮಗಿರಿ ಬೆಟ್ಟ: ಹಸಿರು ಪರಿಸರವನ್ನು ಆನಂದಿಸಲು ಈ ಸ್ಥಳ ಉತ್ತಮವಾಗಿದೆ. ಸಮುದ್ರ ಮಟ್ಟದಿಂದ 1608 ಮೀ ಎತ್ತರದಲ್ಲಿರುವ ಈ ಸ್ಥಳ ತಣ್ಣನೆಯ ಗಾಳಿ ಸೋಕಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

8 / 10
ಚಿಕ್ಲಿ ಹೊಳೆ ಡ್ಯಾಮ್​: ನೀರಿನ ರಭಸವನ್ನು ಕಣ್ತುಂಬ ನೋಡಬೇಕೆಂದರೆ ಅದಕ್ಕೆ ಚಿಕ್ಲಿ ಹೊಳೆ ಡ್ಯಾಮ್​ ಉತ್ತಮ ಸ್ಥಳವಾಗಿದೆ.   ಮಳೆಗಾಲದ ವೇಳೆ ಭೇಟಿ ನೀಡಿದರೆ ಫೋಟೋಶೂಟ್​ ಮಾಡಿಸಲು ಒಳ್ಳೆಯ ಸ್ಥಳವಾಗಿದೆ.

9 / 10
ತ್ರಿವೇಣಿ ಸಂಗಮ: ಭಾಗಮಂಡಲದ ತ್ರಿವೇಣಿ ಸಂಗಮ ಮೂರು ನದಿಗಳು ಸಂಗಮವಾಗುವ ಜಾಗವಾಗಿದೆ.  ಮಡಿಕೇರಿಯಿಂದ 40 ಕಿಮೀ ದೂರದಲ್ಲಿರುವ ಈ ಸ್ಥಳ ಪ್ರಿಸರ ಪ್ರಿಯರ ಸ್ಥಳವಾಗಿದೆ.

10 / 10

Published On - 11:49 am, Fri, 11 March 22

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ

ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ