Jio: IPL​ ಗಾಗಿ ಉಚಿತ ಹಾಟ್​ಸ್ಟಾರ್ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

TV9 Digital Desk

| Edited By: Zahir Yusuf

Updated on: Sep 11, 2021 | 9:39 PM

jio hotstar plan: ರಿಲಯನ್ಸ್ ಜಿಯೋ ಪರಿಚಯಿಸಿರುವ ದೀರ್ಘಾವಧಿ ಪ್ರಿಪೇಯ್ಡ್ ಪ್ಲ್ಯಾನ್. ಅಂದರೆ ನೀವು 2599 ರೂ. ರಿಚಾರ್ಜ್ ಮಾಡಿಕೊಂಡರೆ ಒಂದು ವರ್ಷದ ವಾಲಿಡಿಟಿ ಸಿಗಲಿದೆ.

Sep 11, 2021 | 9:39 PM
ಇಂಡಿಯನ್ ಪ್ರೀಮಿಯರ್ ಲೀಗ್​ ಶುರುವಾಗಲು ಇನ್ನು ಒಂದು ವಾರ ಮಾತ್ರ ಉಳಿದಿದೆ. ಅತ್ತ ಸ್ಮಾರ್ಟ್​ಫೋನ್ ಬಳಕೆದಾರರು ಮೊಬೈಲ್​ನಲ್ಲೇ ಐಪಿಎಲ್ ವೀಕ್ಷಿಸಲು​ ರಿಚಾರ್ಜ್​ಗಳನ್ನು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಯೋ ತನ್ನ ರಿಚಾರ್ಜ್​ ಪ್ಯಾಕ್​ನಲ್ಲಿ ಉಚಿತ ಡ್ನಿಸ್ನಿ ಹಾಟ್​ ಸ್ಟಾರ್ ಸಬ್ಸ್​ಕ್ರಿಪ್ಷನ್​ ಅನ್ನು ಘೋಷಿಸಿದೆ. ಇದಕ್ಕಾಗಿ ಈ ಹಿಂದಿನಂತೆ ಜಿಯೋ ಮೂರು ರಿಚಾರ್ಜ್ ಪ್ಲ್ಯಾನ್​ಗಳನ್ನು ಮುಂದಿಟ್ಟಿದೆ. ಜಿಯೋ ಪರಿಚಯಿಸಿರುವ ಮೂರು ಪ್ಲ್ಯಾನ್​ಗಳು ಈ ಕೆಳಗಿನಂತಿವೆ.

1 / 5
ಜಿಯೋ 499 ರೂ: ಈ ರಿಚಾರ್ಜ್ ಪ್ಲ್ಯಾನ್​ ಕಳೆದ ವರ್ಷ ಪರಿಚಯಿಸಿತ್ತು. ಇದನ್ನೇ ಈ ಸಲ ಕೂಡ ಮುಂದುವರೆಸಿದೆ. 28 ದಿನಗಳ ವಾಲಿಡಿಟಿ ಹೊಂದಿರುವ ಈ  ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್​ನಲ್ಲಿ ಪ್ರತಿ ದಿನ 3GB ಡೇಟಾ ಹಾಗೂ ಅನಿಯಮಿತ ಕರೆ ಅವಕಾಶ ಸಿಗಲಿದೆ. ಇದೀಗ ಅದರ ಜೊತೆಗೆ  6GB ಬೋನಸ್ 4G ಡೇಟಾವನ್ನು ಕೂಡ ನೀಡುತ್ತಿದೆ. ಅದರೊಂದಿಗೆ  ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಚಂದಾದಾರಿಕೆ ಸಿಗಲಿದೆ.

2 / 5
ಜಿಯೋ 666 ರೂ. ಪ್ಲ್ಯಾನ್: ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿ ದಿನ 2GB ಡೇಟಾ ಸಿಗಲಿದೆ. ಹಾಗೆಯೇ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಇರಲಿದ್ದು, ಜೊತೆಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆಯನ್ನು ನೀಡಲಿದೆ. ಇದಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಚಂದಾದಾರಿಕೆ ನಿಮ್ಮದಾಗಿಸಿಕೊಳ್ಳಬಹುದು.

3 / 5
ಜಿಯೋ 399 ರೂ. ಪ್ಲ್ಯಾನ್: ಜಿಯೋ 399 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಸಹ ಪರಿಚಯಿಸಿದ್ದು, ಈ ಪ್ಲ್ಯಾನ್​​ನಲ್ಲೂ 1.5 ಜಿಬಿ ದೈನಂದಿನ ಡೇಟಾ ದೊರೆಯಲಿದೆ. ಅದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಜಿಯೋ ಆಪ್‌ಗಳ ಚಂದಾದಾರಿಕೆ ದೊರೆಯಲಿದೆ. ಈ ಪ್ಲ್ಯಾನ್​ನ ವಾಲಿಡಿಟಿ 56 ದಿನಗಳು.

4 / 5

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada