ಬ್ಯಾಂಕಾಕ್‌ನಲ್ಲಿ ವಿಶ್ವ ಮಲಯಾಳಿ ಮಂಡಳಿಯ ಜಾಗತಿಕ ಸಮ್ಮೇಳನ 2025 ಆರಂಭ
ಬ್ಯಾಂಕಾಕ್‌ನಲ್ಲಿ ಜು. 25 ರಂದು ವಿಶ್ವ ಮಲಯಾಳಿ ಮಂಡಳಿಯ (World Malayalee Council) 14ನೇ ದ್ವೈವಾರ್ಷಿಕ ಸಮ್ಮೇಳನ ಶೆರಾಟನ್ ಹೋಟೆಲ್‌ನಲ್ಲಿ ಆರಂಭವಾಗಿದ್ದು, ಈ ಸಮ್ಮೇಳನವು ಮಂಡಳಿಯ ಪ್ರಮುಖ ಸಭೆಗಳು ಹಾಗೂ ಹೊಸ ಜಾಗತಿಕ ಪದಾಧಿಕಾರಿಗಳ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಒಳಗೊಂಡಿದೆ. ಮಾತ್ರವಲ್ಲ ಈ ಸಮ್ಮೇಳನವು ಡಬ್ಲ್ಯೂಎಂಸಿ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಇದು ಬಹುತೇಕ ಎಲ್ಲಾ ದೇಶಗಳ ಉಪಸ್ಥಿತಿಯನ್ನು ಹೊಂದಿರುವ ಮಲಯಾಳಿಗಳ ಅತಿದೊಡ್ಡ ಜಾಗತಿಕ ಸಮಾರಂಭವಾಗಲಿದೆ.

1 / 4

2 / 4

3 / 4

4 / 4




