SmartPhones Under 30,000: ಈ ವರ್ಷ 30,000 ರೂ. ಒಳಗೆ ರಿಲೀಸ್ ಆದ ಬೆಸ್ಟ್ 5 ಸ್ಮಾರ್ಟ್​ಫೋನ್​​ ಯಾವುವು?: ಈಗಲೂ ಖರೀದಿಸಬಹುದು

Year Ender 2021: ಈ ವರ್ಷ ಸಾಲು ಸಾಲು ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಿವೆಯಾದರೂ ಅತಿ ಹೆಚ್ಚು ಸೇಲ್ ಕಂಡು ಜನರ ಮನ್ನಣೆಗೆ ಪಾತ್ರವಾಗಿದ್ದು ಕೆಲವೇ ಕೆಲವು. ಹಾಗಾದ್ರೆ ಆ ಪೈಕಿ 30,000 ರೂ. ಒಳಹೆ ಬಿಡುಗಡೆ ಆದ ಪ್ರಮುಖ 5 ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದನ್ನು ನೋಡೋಣ.

TV9 Web
| Updated By: Vinay Bhat

Updated on:Dec 20, 2021 | 2:23 PM

2022 ರ ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2021ನೇ ವರ್ಷದ ಸ್ಮಾರ್ಟ್​ಫೋನ್​​ ಜಗತ್ತನ್ನು ಮೆಲುಕಿ ಹಾಕಿ ನೋಡಿದಾಗ ಈ ವರ್ಷ ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ಐದು ಫೋನ್​ಗಳು ಬಿಡುಗಡೆ ಆಗಿವೆ. ಇದರಲ್ಲಿ ಲೋ ಬಜೆಟ್​ನಿಂದ ಹಿಡಿದು ಹೈ ಬಜೆಟ್​ವರೆಗೂ ಇದೆ. ಈ ಪೈಕಿ ಕೆಲವು ಫೋನ್​ಗಳು ಕ್ಲಿಕ್ ಆದರೆ, ಇನ್ನೂ ಕೆಲವು ಕಣ್ಮರೆಯಾಗಿವೆ.

1 / 7
ಈ ವರ್ಷ ಸಾಲು ಸಾಲು ಸ್ಮಾರ್ಟ್​ಫೋನ್​​ಗಳು ಬಿಡುಗಡೆ ಆಗಿವೆಯಾದರೂ ಅತಿ ಹೆಚ್ಚು ಸೇಲ್ ಕಂಡು ಜನರ ಮನ್ನಣೆಗೆ ಪಾತ್ರವಾಗಿದ್ದು ಕೆಲವೇ ಕೆಲವು. ಹಾಗಾದ್ರೆ ಆ ಪೈಕಿ 30,000 ರೂ. ಒಳಹೆ ಬಿಡುಗಡೆ ಆದ ಪ್ರಮುಖ 5 ಸ್ಮಾರ್ಟ್​ಫೋನ್​​ಗಳು ಯಾವುವು ಎಂಬುದನ್ನು ನೋಡೋಣ.

2 / 7
Samsung Galaxy M52 5G: ಸ್ಯಾಮ್ಸಂಗ್ ಗ್ಯಾಲಕ್ಸಿ M52 ಜನಪ್ರಿಯ ಮಧ್ಯ ಶ್ರೇಣಿಯ ಚಿಪ್ಸೆಟ್ ಸ್ನಾಪ್ಡ್ರಾಗನ್ 778 SoC ನೊಂದಿಗೆ ಹೊಂದಿದೆ. ಇದು ದೊಡ್ಡ 6.67-ಇಂಚಿನ ಪೂರ್ಣ-HD+ AMOLED ಪರದೆಯನ್ನು ಮತ್ತು ನಯವಾದ ರೂಪ ಹೊಂದಿದೆ. ಹಿಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾಗಳಿವೆ ಮತ್ತು ಫೋನ್ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ದೊಡ್ಡ 5,000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 29,999 ರೂ.

3 / 7
ಒನ್ಪ್ಲಸ್ ನಾರ್ಡ್ 2 5G: ಈ ಸ್ಮಾರ್ಟ್ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.43 ಇಂಚಿನ Fluid AMOLED ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್ಸೆಟ್ ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್ನ ಸ್ಪೋರ್ಟಿ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ 65W Warp ಚಾರ್ಜ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಪ್ರಸ್ತುತ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 29,999ರೂ.ಬೆಲೆ ಹೊಂದಿದೆ.

4 / 7
Poco F3 GT: ನೀವು ಗೇಮಿಂಗ್ ಪ್ರಿಯರಾಗಿದ್ದರೆ 8GB RAM ಮತ್ತು 256GB ಸಂಗ್ರಹಣೆಯೊಂದಿಗೆ MediaTek ಡೈಮೆನ್ಸಿಟಿ 1200 SoC ಅನ್ನು ಸಹ ಹೊಂದಿರುವ Poco F3 GT ಅನ್ನು ಪರಿಶೀಲಿಸಬಹುದು. ಇದು 120Hz ರಿಫ್ರೆಶ್ ದರ ಮತ್ತು 480Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. 64-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 67W ಫಾಸ್ಟ್ ಚಾರ್ಜಿಂಗ್ ಜೊತೆಗೆ 5,065mAh ಬ್ಯಾಟರಿ ಪ್ಯಾಕ್ ಸಹ ಇದೆ. ಇದರ ಬೆಲೆ 28,999 ರೂ.

5 / 7
ಮೊಟೊರೊಲಾ ಎಡ್ಜ್ 20: ಈ ಸ್ಮಾರ್ಟ್ಫೋನ್ 6.7-ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇ ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ 4,000mAh ಬ್ಯಾಟರಿ ಹೊಂದಿದ್ದು, 30W ಟರ್ಬೊಪವರ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರ ಬೆಲೆ 27,999 ರೂ.

6 / 7
Xiaomi Mi 11X 5G: ಶವೋಮಿಯ ಎಂಐ 11X ಫೋನ್ 6.67-ಇಂಚಿನ Full-HD+ E4 AMOLED ಡಿಸ್ ಪ್ಲೇ ಹೊಂದಿದ್ದು Qualcomm Snapdragon 870 SoC ಮತ್ತು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,520mAh ಸಾಮರ್ಥ್ಯದ ಬ್ಯಾಟರಿ ಇದೆ. ಇದರ ಬೆಲೆ 27,999 ರೂ. ಆಗಿದೆ.

7 / 7

Published On - 2:11 pm, Mon, 20 December 21

Follow us