- Kannada News Photo gallery You can Delete last 15 minutes of search history google from Android app its Googles new feature
Google: 15 ನಿಮಿಷಗಳ ಹಿಂದಿನ ಹಿಸ್ಟರ್ ಡಿಲೀಟ್: ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ನಿಂದ ಅಚ್ಚರಿ ಫೀಚರ್
Google History: ಈ ವೈಶಿಷ್ಟ್ಯವು ಕಳೆದ ವರ್ಷ Google I/O ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಆಗುತ್ತಿರಲಿಲ್ಲ. ಇದೀಗ ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ “ಡಿಲೀಟ್ ಲಾಸ್ಟ್ 15 ಮಿನಿಟ್” ಎಂಬ ಆಯ್ಕೆಯನ್ನು ನೀಡಲು ಮುಂದಾಗಿದೆ.
Updated on: Mar 21, 2022 | 6:32 AM
Share



ಹೊಸ ಆಯ್ಕೆಯ ಮೂಲಕ ಗೂಗಲ್ ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದು ನಾವು ನಿಮ್ಮ ಖಾಸಗಿ ಮಾಹಿತಿಯನ್ನು ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಗೂಗಲ್ ಸಂಸ್ಥೆ ಹೇಳಿಕೊಂಡಿದೆ.

ಸ್ವಯಂ-ಅಳಿಸುವಿಕೆಯ ನಿಯಂತ್ರಣದೊಂದಿಗೆ, ಬಳಕೆದಾರರು ತಮ್ಮ ಚಟುವಟಿಕೆಯ ಡೇಟಾವನ್ನು ಗೂಗಲ್ ನಿಂದ ಎಷ್ಟು ಸಮಯದವರೆಗೆ ಉಳಿಸಬೇಕೆಂದು ಬಳಕೆದಾರರು ಬಯಸುತ್ತಾರೆ ಎಂಬುದಕ್ಕೆ ಸಮಯ ಮಿತಿಯನ್ನು ಆಯ್ಕೆ ಮಾಡಬಹುದು. ಅದಕ್ಕಿಂತ ಹಳೆಯದಾದ ಯಾವುದೇ ಡೇಟಾವನ್ನು ನಿಮ್ಮ ಖಾತೆಯಲ್ಲಿ ಇದ್ದರೆ ಅದನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.

ಈ ಆಯ್ಕೆಯು ಗೂಗಲ್ ಖಾತೆ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ ಡ್ರಾಪ್-ಡೌನ್ ಮೆನುವಿನಲ್ಲಿ ಕಾಣಿಸುತ್ತದೆ. ಇಲ್ಲಿ ‘ಕೊನೆಯ 15 ನಿಮಿಷಗಳ ಹಿಸ್ಟರಿ ಅಥವಾ ಇತಿಹಾಸವನ್ನು ಅಳಿಸು’ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಇತ್ತೀಚಿನ ಇತಿಹಾಸದ ಡೇಟಾವನ್ನು ಅಳಿಸಲಾಗುತ್ತದೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೆಲಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಬೀಳುತ್ತಾ ಬ್ರೇಕ್?
Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ
ಯಾರಿಗೆ ಯಾವ ವಿಧವಾಗಿ ನಮಸ್ಕಾರ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
