AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರದಲ್ಲಿ ‘ಎಕ್ಕ’ ಚಿತ್ರತಂಡ, ಮಿಂಚು ಹರಿಸಿದ ಯುವ-ಸಂಪದಾ

Yuva Rajkumar and Sampada: ‘ಎಕ್ಕ’ ಸಿನಿಮಾ ನಾಳೆ (ಶುಕ್ರವಾರ) ಬಿಡುಗಡೆ ಆಗಲಿದ್ದು, ಚಿತ್ರತಂಡ ರಾಜ್ಯದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದೆ. ರಾಮನಗರದ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ‘ಎಕ್ಕ’ ಸಿನಿಮಾದ ನಾಯಕ ಯುವ ರಾಜ್​ಕುಮಾರ್ ಮತ್ತು ನಾಯಕಿ ಸಂಪದ ಭಾಗಿ ಆಗಿದ್ದರು. ಇಲ್ಲಿವೆ ಕೆಲವು ಸುಂದರ ಚಿತ್ರಗಳು.

ಮಂಜುನಾಥ ಸಿ.
|

Updated on: Jul 17, 2025 | 5:01 PM

Share
ಯುವ ರಾಜ್​ಕುಮಾರ್, ಸಂಪದಾ, ಸಂಜನಾ ನಟಿಸಿರುವ ‘ಎಕ್ಕ’ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಸಿನಿಮಾ ಈಗಾಗಲೇ ಬಹಳ ನಿರೀಕ್ಷೆ ಹುಟ್ಟಿಸಿದೆ.

1 / 7
ಸಿನಿಮಾದ ಪ್ರಚಾರದಲ್ಲಿ ‘ಎಕ್ಕ’ ಚಿತ್ರತಂಡ ತೊಡಗಿಕೊಂಡಿದ್ದು, ರಾಜ್ಯದ ಹಲವು ಪ್ರಮುಖ ಜಿಲ್ಲೆಗಳಿಗೆ ಹೋಗಿ ಬಲು ಅದ್ಧೂರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ.

2 / 7
ರಾಮನಗರದ ಕರಗ ಉತ್ಸವದಲ್ಲಿ ‘ಎಕ್ಕ’ ಚಿತ್ರತಂಡ ಭಾಗಿ ಆಗಿತ್ತು. ಸಿನಿಮಾದ ನಾಯಕ ಯುವ ರಾಜ್​ಕುಮಾರ್, ನಾಯಕಿಯರಲ್ಲಿ ಒಬ್ಬರಾದ ಸಂಪದ ಇಬ್ಬರೂ ವೇದಿಕೆಯಲ್ಲಿದ್ದರು.

3 / 7
ಯುವ ರಾಜ್​ಕುಮಾರ್ ಹಾಗೂ ಸಂಪದಾ ಇಬ್ಬರೂ ಸಹ ರಾಮನಗರದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ‘ಎಕ್ಕ’ ಸಿನಿಮಾ ನೋಡುವಂತೆ ಮನವಿ ಮಾಡಿದರು.

4 / 7
ಯುವ ರಾಜ್​ಕುಮಾರ್ ಹಾಗೂ ಸಂಪದಾ ಇಬ್ಬರೂ ಸಹ ಕರಗ ಉತ್ಸವದ ವೇದಿಕೆ ಮೇಲೆ ‘ಎಕ್ಕ’ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಸ್ಟೆಪ್ ಹಾಕಿದರು.

5 / 7
ರಾಮನಗರ ಕರಗಕ್ಕೆ ಅತಿಥಿಗಳಾಗಿ ಬಂದಿದ್ದ ಯುವ ರಾಜ್​ಕುಮಾರ್ ಹಾಗೂ ಸಂಪದಾ ಅವರನ್ನು ಮಾಜಿ ಸಂಸದ ಡಿಕೆ ಸುರೇಶ್ ಅವರು ಸನ್ಮಾನಿಸಿದರು.

6 / 7
ಯುವ ರಾಜ್​ಕುಮಾರ್, ಸಂಪದ, ಸಂಜನಾ ಇನ್ನಿತರರು ನಟಿಸಿ ರೋಹಿತ್ ಪದಕಿ ನಿರ್ದೇಶನ ಮಾಡಿರುವ ‘ಎಕ್ಕ’ ಸಿನಿಮಾ ನಾಳೆ (ಶುಕ್ರವಾರ) ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.

7 / 7
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ

ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?

ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ

ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ

Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ