Congress Candidates First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಸಿದ್ಧರಾಮಯ್ಯಗೆ ವರುಣಾ ಫೈನಲ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದೆ.

Congress Candidates First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಸಿದ್ಧರಾಮಯ್ಯಗೆ ವರುಣಾ ಫೈನಲ್
ಕಾಂಗ್ರೆಸ್​ ಪಕ್ಷದ ಧ್ವಜ (ಸಾಂದರ್ಭಿಕ ಚಿತ್ರ)
Follow us
Ganapathi Sharma
| Updated By: ವಿವೇಕ ಬಿರಾದಾರ

Updated on:Mar 25, 2023 | 10:28 AM

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಕಾಂಗ್ರೆಸ್ (Congress) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ(AICC)  ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದೆ. ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಬಹು ಕುತೂಹಲ ಮೂಡಿಸಿದ್ದ ಸಿದ್ದರಾಮಯ್ಯ(Siddaramaiah) ಕ್ಷೇತ್ರ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರ ಫೈನಲ್ ಆಗಿದೆ. ಡಿ.ಕೆ ಶಿವಕುಮಾರ್​ ಕನಕಪುರ, ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ, ಶಾಮನೂರು ಶಿವಶಂಕ್ರಪ್ಪನವರು  ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಎಂ. ಬಿ ಪಾಟೀಲ್​ ಅವರಿಗೆ ಬಬಲೇಶ್ವರ ಟಿಕೆಟ್ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ತೀರ್ವ ಕೂತೂಹಲ ಮೂಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಫೈನಲ್​ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದರೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರು ಮೊದಲ ಪಟ್ಟಿಯಲ್ಲಿ ಬಹಿರಂಗವಾಗಿಲ್ಲ. ಚನ್ನಪಟ್ಟಣ ಕೂಡ ಹೋಲ್ಡ್​ನಲ್ಲಿದ್ದು,  ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್​​ ಟಿಕೆಟ್ ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ. ಮೊದಲ ಪಟ್ಟಿಯಲ್ಲಿ ಲಿಂಗಾಯತ್​ರದ್ದೇ ಸಿಂಹಪಾಲಿದ್ದು,  22 ಎಸ್ ಸಿ, 10 ಎಸ್ ಟಿ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಲಾಗಿದೆ. ಅಭ್ಯರ್ಥಿಗಳ ವಿವರ ಹೀಗಿದೆ

                                                 ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ

ಅಭ್ಯರ್ಥಿಗಳ ಹೆಸರು

ವಿಧಾನಸಭಾ ಕ್ಷೇತ್ರ
ಸಿದ್ದರಾಮಯ್ಯ ವರುಣಾ
ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ
ಎಂ. ಬಿ ಪಾಟೀಲ ಬಬಲೇಶ್ವರ
ಡಿ.ಕೆ ಶಿವಕುಮಾರ್ ಕನಕಪುರ
ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ
ಸತೀಶ್​ ಜಾರಕಿಹೊಳಿ ಯಮಕನಮರಡಿ
ಅಂಜಲಿ ನಿಂಬಾಳ್ಕರ್ ಖಾನಾಪುರ
ದಿನೇಶ್​ ಗುಂಡೂರಾವ್ ಗಾಂಧಿನಗರ (ಬೆಂಗಳೂರು)
ಜಮೀರ್ ಅಹ್ಮದ್ ಚಾಮರಾಜಪೇಟೆ
ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್​
ಶರತ್ ಕುಮಾರ್ ಬಚ್ಚೇಗೌಡ ಹೊಸಕೋಟೆ
ಕೆ ಹೆಚ್​ ಮುನಿಯಪ್ಪ ದೇವನಹಳ್ಳಿ
ಗಣೇಶ್ ಹುಕ್ಕೇರಿ ಚಿಕ್ಕೋಡಿ-ಸದಲಗಾ
ಭರಮಗೌಡ ಅಲಗೌಡ ಕಾಗೆ ಕಾಗವಾಡ
ಮಹೇಂದ್ರ ಕೆ ತಮ್ಮಣ್ಣವರ್ ಕುಡಚಿ
ಮಹಾಂತೇಶ ಕೌಜಲಗಿ ಬೈಲಹೊಂಗಲ
ಅಶೋಕ ಪಟ್ಟಣ ರಾಮದುರ್ಗ
ಆನಂದ ನ್ಯಾಮಗೌಡ ಜಮಖಂಡಿ
ವಿಜಯಾನಂದ ಕಾಶಪ್ಪನವರ ಹುನಗುಂದ
ಶಿವಾನಂದ ಪಾಟೀಲ್​ ಬಸವನ ಬಾಗೇವಾಡಿ
ಯಶವಂತರಾಯಗೌಡ ಪಾಟೀಲ​ ಇಂಡಿ
ಅಜಯ ಧರ್ಮಸಿಂಗ್​ ಜೇವರ್ಗಿ
ರಾಜಾ ವೆಂಕಟಪ್ಪ ನಾಯಕ​ ಶೋರಾಪುರ
ಶರಣಬಸಪ್ಪಗೌಡ ಶಾಪುರ
ಪ್ರಿಯಾಂಕ್​ ಖರ್ಗೆ ಚಿತ್ತಾಪುರ
ಶಂಕರ ಪ್ರಕಾಶ್​ ಪಾಟೀಲ್​ ಸೇಡಂ
ಸುಭಾಷ ವಿ ರಾಥೋಡ್​ ಚಿಂಚೋಳಿ
ಖಾನೀಜ್​ ಫಾತೀಮಾ ಕಲಬುರಗಿ ಉತ್ತರ
ಬಿ ಆರ್​ ಪಾಟೀಲ್​ ಆಳಂದ
ರಾಜಶೇಖರ್​ ಬಿ ಪಾಟೀಲ ಹುಮ್ನಾಬಾದ್​
ಅಶೋಕ್​ ಖೇಣಿ ಬೀದರ್​ ದಕ್ಷಿಣ
ರಹೀಂ ಖಾನ್​ ಬೀದರ್
ಈಶ್ವರ ಖಂಡ್ರೆ ಬಾಲ್ಕಿ
ಬಸನಗೌಡ ದದ್ದಲ್​ ರಾಯಚೂರು ಗ್ರಾಮೀಣ
ಬಸನಗೌಡ ತುರುವಿಹಾಳ ಮಸ್ಕಿ
ಅಮರೇಗೌಡ ಪಾಟೀಲ ಬಯ್ಯಾಪುರ ಕುಷ್ಟಗಿ
ಶಿವರಾಜ ತಂಗಡಗಿ ಕನಕಗಿರಿ
ಬಸವರಾಜ ರಾಯರೆಡ್ಡಿ ಯಲಬುರ್ಗಾ
ಕೆ. ರಾಘವೇಂದ್ರ ಕೊಪ್ಪಳ
ಹೆಚ್​. ಕೆ ಪಾಟೀಲ ಗದಗ
ಜಿ ಎಸ್​ ಪಾಟೀಲ ರೋಣ
ಪ್ರಸಾದ ಅಬ್ಬಯ್ಯ ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಆರ್​ ವಿ ದೇಶಪಾಂಡೆ ಹಳಿಯಾಳ
ಸತೀಶ ಕೃಷ್ಣ ಸಾಲಿ ಕಾರವಾರ
ಮಣಿಕಲ್ ಸುಬ್ಬ ವಿದ್ಯಾ ಭಟ್ಕಳ
ಶ್ರೀನಿವಾಸ್ ಮಾನೆ ಹಾನಗಲ
ರುದ್ರಪ್ಪ ಲಮಾಣಿ ಹಾವೇರಿ
ಬಸವರಾಜ ಶಿವಣ್ಣನವರ ಬ್ಯಾಡಗಿ
ಯು ಬಿ ಬಣಕಾರ ಹಿರೆಕೇರುರ್​
ಪ್ರಕಾಶ್​ ಕೋಳಿವಾಡ ಹಡಗಳ್ಳಿ
ಭೀಮಾ ನಾಯಕ್​ ಹಗರಿಬೊಮ್ಮನಹಳ್ಳಿ
ಹೆಚ್​. ಆರ್ ಗವಿಯಪ್ಪ ವಿಜಯನಗರ
ಜೆ. ಎನ್. ಗಣೇಶ ಕಂಪ್ಲಿ
ಬಿ ನಾಗೇಂದ್ರ ಬಳ್ಳಾರಿ
ಈ ತುಕಾರಾಮ ಸಂಡೂರು
ಟಿ. ರಘುಮೂರ್ತಿ ಚಳ್ಳಕೇರೆ
ಡಿ. ಸುಧಾಕರ್ ಹಿರಿಯುರ
ಗೋವಿಂದಪ್ಪ ಬಿ.ಜಿ ಹೊಸದುರ್ಗ
ಎಸ್​.ಎಸ್​ ಮಲ್ಲಿಕಾರ್ಜು ದಾವಣಗೆರೆ ಉತ್ತರ
ಕೆ. ಎಸ್​ ಬಸವರಾಜು ಮಾಯಕೊಂಡ
ಸಂಗಮೇಶ್ವರ ಬಿ.ಕೆ ಭದ್ರಾವತಿ
ಮಧು ಬಂಗಾರಪ್ಪ ಸೊರಬ
ಗೋಪಾಲಕೃಷ್ಣ ಬುಲುರ ಸಾಗರ
ಗೋಪಾಲ ಪೂಜಾರಿ ಬೈಂದೂರ
ದಿನೇಶ್​ ಹೆಗಡೆ ಕುಂದಾಪುರ
ವಿನಯ ಕುಮಾರ್ ಸೊರಕೆ ಕಾಪು
ಟಿ.ಡಿ ರಾಜೇಗೌಡ ಶೃಂಗೇರಿ
ಕಿರಣ ಕುಮಾರ್ ಚಿಕ್ಕನಾಯನಹಳ್ಳಿ
ಕೆ ಷಡಕ್ಷರಿ ತಿಪಟೂರು
ಕಾಂತರಾಜು ಬಿ. ಎಂ ತುರುವಿಕೇರೆ
ಹೆಚ್​.ಡಿ ರಂಗನಾಥ್ ಕುಣಿಗಲ್​
ಜಿ ಪರಮೇಶ್ವರ ಕೊರಟಗೆರೆ
ಟಿ.ಬಿ ಜಯಚಂದ್ರ ಸಿರಾ
ಹೆಚ. ವಿ ವೆಂಕಟೇಶ ಪಾವಗಡ
ಕೆ. ಎನ್​ ರಾಜಣ್ಣ ಮದುಗಿರಿ
ಶಿವಶಂಕರ ರೆಡ್ಡಿ ಗೌರಿಬಿದನೂರ
ಸುಬ್ಬಾ ರೆಡ್ಡಿ ಬಾಗೆಪಲ್ಲಿ
ಎಂ ಸಿ ಸುಧಾಕರ್ ಚಿಂತಾಣಿ
ರಮೇಶ ಕುಮಾರ್ ಶ್ರೀನಿವಾಸಪುರ
ರೂಪಕಲಾ ಎಂ ಕೆಜಿಎಫ್​
ನಾರಾಯಣಸ್ವಾಮಿ ಬಂಗಾರಪೇಟ
ನಂಜೇಗೌಡ ಮಾಲುರ
ಕೃಷ್ಣಬೈರೆಗೌಡ ಬ್ಯಾಟರಾಯನಪುರ
ಕುಸುಮಾ ಹೆಚ್​ ರಾಜರಾಜೇಶ್ವರಿ ನಗರ
ಅನುಪ ಅಯ್ಯಂಗಾರ ಮಲ್ಲೇಶ್ವರಂ
ಬಿ ಎಸ್​ ಸುರೇಶ್ ಹೆಬ್ಬಾಳ
ಕೆ ಜೆ ಜಾರ್ಜ್​ ಸರ್ವಜ್ಞನಗರ
ರಿಜ್ವಾದ್​ ಹರ್ಷದ್​ ಶಿವಾಜಿನಗರ
ಎನ್​.ಎ ಹ್ಯಾರಿಸ್​ ಶಾಂತಿನಗರ
ಪುಟ್ಟಣ್ಣ ರಾಜಾಜಿನಗರ
ಪ್ರಿಯಾಕೃಷ್ಣ ಗೋವಿಂದರಾಜನಗರ
ಎಂ. ಕೃಷ್ಣಪ್ಪ ವಿಜಯನಗರ
ಯು.ಬಿ ವೆಂಕಟೇಶ ಬಸವನಗುಡಿ
ಸೌಮ್ಯ ಆರ್​ ಜಯನಗರ
ಟಿ ನಾಗೇಶ್​ ಮಹದೇವಪುರ
ಬಿ ಶಿವಣ್ಣ ಆನೆಕಲ್​
ಶರತ್​ ಬಚ್ಚೇಗೌಡ ಹೊಸಕೋಟೆ
ಕೆ. ಹೆಚ್​ ಮುನಿಯಪ್ಪ ದೇವನಹಳ್ಳಿ
ಟಿ. ವೆಂಕಟರಾಮಯ್ಯ ದೊಡ್ಡಬಳ್ಳಾಪುರ
ಎನ್​. ಶ್ರೀನಿವಾಸಯ್ಯ ನೆಲಮಂಗಲ
ಹೆಚ್​​.ಸಿ. ಬಾಲಕೃಷ್ಣ ಮಾಗಡಿ
ಇಕ್ಬಾಲ್​ ಹುಸೇನ್ ರಾಮನಗರಂ
ಪಿ.ಎಂ ನರೇಂದ್ರಸ್ವಾಮಿ ಮಳವಳ್ಳಿ
ರಮೇಶ ಬಂಡಿಸಿದ್ದೇಗೌಡ ಶ್ರೀರಂಗಪಟ್ಟಣ
ಚಲುವರಾಯಸ್ವಾಮಿ ನಾಗಮಂಗಲ
ಶ್ರೇಯಸ್​ ಎಮ್​. ಪಟೇಲ್ ಹೊಳೆನರಸಿಪುರ
ಮುರುಳಿ ಮೋಹನ ಸಕಲೇಶಪುರ
ರಕ್ಷಿತ ಶಿವರಾಮ ಬೆಳ್ತಂಗಡಿ
ಮಿಥುನ್​ ಎಮ್​. ರೈ ಮೂಡಬಿದ್ರೆ
ಯು ಟಿ ಖಾದರ್​ ಮಂಗಳೂರು
ರಮಾನಾಥ್​​ ರೈ ಬಂಟ್ವಾಳ
ಕೃಷ್ಣಪ್ಪ ಜಿ ಸುಳ್ಯ
ಎ.ಎಸ್​. ಪೊಣ್ಣಪ್ಪ ವಿರಾಜಪೇಟೆ
ಕೆ ವೆಂಕಟೇಶ ಪಿರಿಯಾಯಪಟ್ಟಣ
ಡಿ. ರವಿಶಂಕರ ಕೃಷ್ಣರಾಜನಗರ
ಹೆಚ್​.ಪಿ. ಮಂಜುನಾಥ್ ಹುನಸುರ
ಅನಿಲ ಕುಮಾರ್​ ಹೆಗ್ಗಡದೇವನಕೋಟೆ
ದರ್ಶನ ದೃವನಾರಾಯಣ ನಂಜನಗೂಡು
ತನ್ವೀರ್ ಸೇಠ್​ ನರಸಿಂಹರಾಜ
ಹೆಚ್​. ಸಿ ಮಹದೇವಪ್ಪ ಟಿ ನರಸೀಪುರ
ಆರ್ ನರೇಂದ್ರ ಹನೂರು
ಪುಟ್ಟರಂಗಶೆಟ್ಟಿ ಚಾಮರಾಜನಗರ
ಗಣೇಶ ಪ್ರಸಾದ ಗುಂಡ್ಲುಪೇಟೆ
ಸಿ.ಎನ್​.ನಾಗಗೌಡ ಮುದ್ದೆಬಿಹಾಳ

Published On - 8:00 am, Sat, 25 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ