Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ

Trading Holidays; ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.

Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ
ಬಿಎಸ್​ಇ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on: Dec 29, 2022 | 12:09 PM

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್​​ಇ (BSE) ಮತ್ತು ರಾಷ್ಟ್ರೀಯ ಷೇರುಪೇಟೆ ಎನ್​ಎಸ್​ಇ (NSE) 2023ರಲ್ಲಿ ವಾರದ ದಿನಗಳಲ್ಲಿ ಒಟ್ಟು 15 ರಜೆ ಹೊಂದಿವೆ. ಒಟ್ಟು 19 ರಜಾ ದಿನಗಳಿದ್ದರೂ ಈ ಪೈಕಿ ನಾಲ್ಕು ವಾರಾಂತ್ಯ ಬರುತ್ತವೆ. ಫೆಬ್ರವರಿ, ಜುಲೈಯಲ್ಲಿ ವಾರದ ದಿನಗಳಲ್ಲಿ ರಜೆ ಇಲ್ಲ. ಜನವರಿ, ಮೇ, ಜೂನ್, ಆಗಸ್ಟ್, ಸೆಪ್ಟೆಂಬರ್ ಹಾಗೂ ಡಿಸೆಂಬರ್​ನಲ್ಲಿ ತಲಾ ಒಂದು ರಜೆ ಇದೆ. ಮಾರ್ಚ್, ಅಕ್ಟೋಬರ್​ ಹಾಗೂ ನವೆಂಬರ್​​ನ ವಾರದ ದಿನಗಳಲ್ಲಿ ಬಿಎಸ್​ಇ ಮತ್ತು ಎನ್​​ಎಸ್​​ಇಗೆ ತಲಾ ಎರಡು ರಜೆಗಳಿವೆ. ಏಪ್ರಿಲ್​ನಲ್ಲಿ ಅತಿಹೆಚ್ಚು ರಜೆಗಳಿದ್ದು, ಮೂರು ದಿನ ಷೇರುಪೇಟೆ ಮುಚ್ಚಿರಲಿದೆ.

ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.

ಎನ್​ಎಸ್​ಇ, ಬಿಎಸ್​ಇ ರಜೆ ವಿವರ

  • ಜನವರಿ 26 – ಗಣರಾಜ್ಯೋತ್ಸವ
  • ಫೆಬ್ರವರಿ 18 – ಶಿವರಾತ್ರಿ (ಶನಿವಾರ)
  • ಮಾರ್ಚ್ 7 – ಹೋಳಿ ಹಬ್ಬ
  • ಮಾರ್ಚ್ 30 – ರಾಮ ನವಮಿ
  • ಏಪ್ರಿಲ್ 4 – ಮಹಾವೀರ ಜಯಂತಿ
  • ಏಪ್ರಿಲ್ 7 – ಗುಡ್​ ಫ್ರೈಡೇ
  • ಏಪ್ರಿಲ್ 14 – ಅಂಬೇಡ್ಕರ್ ಜಯಂತಿ
  • ಏಪ್ರಿಲ್ 22 – ಈದ್ ಉಲ್ ಫಿತ್ರ್ (ಶನಿವಾರ)
  • ಮೇ 1 – ಮಹಾರಾಷ್ಟ್ರ ದಿನ
  • ಜೂನ್ 28 – ಬಕ್ರೀದ್
  • ಜುಲೈ 29 – ಮೊಹರಂ (ಶನಿವಾರ)
  • ಆಗಸ್ಟ್ 15 – ಸ್ವಾತಂತ್ರ್ಯ ದಿನಾಚರಣೆ
  • ಸೆಪ್ಟೆಂಬರ್ 19 – ಗಣೇಶ ಚತುರ್ಥಿ
  • ಅಕ್ಟೋಬರ್ 2 – ಗಾಂಧಿ ಜಯಂತಿ
  • ಅಕ್ಟೋಬರ್ 24 – ದಸರಾ
  • ನವೆಂಬರ್ 12 – ಲಕ್ಷ್ಮೀ ಪೂಜೆ
  • ನವೆಂಬರ್ 14 – ಬಲಿಪಾಡ್ಯಮಿ
  • ನವೆಂಬರ್ 27 – ಗುರುನಾನಕ್ ಜಯಂತಿ
  • ಡಿಸೆಂಬರ್ 25 – ಕ್ರಿಸ್ಮಸ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ