AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ […]

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!
Follow us
KUSHAL V
| Updated By: ಆಯೇಷಾ ಬಾನು

Updated on:Nov 23, 2020 | 12:08 PM

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ.

ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ ಹಳೆಯ ರೂಪವನ್ನು ಸಹ ಆಯ್ಕೆ ಮಾಡಿ ಬಳಸುವ ಅವಕಾಶ ನೀಡಿತ್ತು.

ಆದರೆ, ಸೆಪ್ಟೆಂಬರ್ 1ರಿಂದ Facebook ಈ ಆಯ್ಕೆಯನ್ನು ಹಿಂಪಡೆಯಲಿದ್ದು ತನ್ನ ಬಳಕೆದಾರರಿಗೆ ಮತ್ತಷ್ಟು ಆಕರ್ಷಕ ಹಾಗೂ ಉಪಯೋಗಿಸಲು ಸುಲಭವಾಗುವಂಥ ಬಳಕೆದಾರರ ಅಂತರಸಂಪರ್ಕ (user interface) ನೀಡಲಿದೆ. ಇದೀಗ, Facebook ಹೊಸ ಅವತಾರವನ್ನು ಬಳಸಲು ಸಾಕಷ್ಟು ಜನ ಉತ್ಸುಕರಾಗಿದ್ದಾರೆ.

Facebook ನ ನೂತನ ಬಳಕೆದಾರರ ಅಂತರಸಂಪರ್ಕದಲ್ಲಿ ಹೊಸತೇನಿದೆ? 1. Facebookನ ಹಳೆಯ ನೀಲಾಕಾಶ ಬಣ್ಣದ ಯೂಸರ್​ ಇಂಟರ್​ಫೇಸ್​ ಇನ್ಮುಂದೆ ಸಿಗುವುದಿಲ್ಲ 2.  ಕೆಳಕಂಡ ಕಡುಕಪ್ಪು ಹಿನ್ನೆಲೆಯುಳ್ಳ ಡಾರ್ಕ್​ ಮೋಡ್​ನಲ್ಲಿ Facebook ಕಾಣಿಸಲಿದ್ದು ಇದರಿಂದ ಬಳಕೆದಾರರ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬರುವುದಿಲ್ಲ 3. ಇದಲ್ಲದೆ, ಗ್ರೂಪ್ಸ್​ ಟ್ಯಾಬ್​ನಲ್ಲೂ ಸಹ ಪರಿವರ್ತನೆ ತರಲಾಗಿದ್ದು ಇದು ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ

Published On - 3:20 pm, Mon, 24 August 20

ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?