Kannada News Spiritual Astrology Shani gochar 2024: saturn transit shatabhisha nakshatra on october 3 positive effects on these zodiac signs
Shani Gochar 2024: ದಸರಾಗೆ ಶನಿ ಮಹಾತ್ಮನಲ್ಲಿ ವಿಶೇಷ ಸಂಚಲನ: ಯಾವೆಲ್ಲ ರಾಶಿಗೆ ಅದೃಷ್ಟವಾಗಲಿದೆ ಗೊತ್ತಾ?
Shani Gochar 2024: ಶನಿ ಗೋಚರ 2024 - ವೈದಿಕ ಜ್ಯೋತಿಷ್ಯದ ಪ್ರಕಾರ ನವ ಗ್ರಹಗಳು ಕಾಲಕಾಲಕ್ಕೆ ರಾಶಿ ಚಿಹ್ನೆಗಳು ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತವೆ. ಆ ನವಗ್ರಹಗಳಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಶನೀಶ್ವರನನ್ನು ನ್ಯಾಯದ ದೇವರು ಎಂದು ಬಣ್ಣಿಸಲಾಗುತ್ತದೆ. ಮಂದಗಮನ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ, ಶನಿಯು 3ನೇ ಅಕ್ಟೋಬರ್ 2024 ರಂದು ಅಂದರೆ ನವರಾತ್ರಿಯ ಮೊದಲ ದಿನದಂದು ಶತಭಿಷಾ ನಕ್ಷತ್ರದಲ್ಲಿ ಸಂಕ್ರಮಿಸಲಿದ್ದಾನೆ. ಶನಿಯ ಈ ನಕ್ಷತ್ರ ಬದಲಾವಣೆಯಿಂದಾಗಿ ಕೆಲವು ರಾಶಿಯವರು ವೃತ್ತಿ ಮತ್ತು ವ್ಯಾಪಾರ ಪ್ರಗತಿಯನ್ನು ಪಡೆಯಬಹುದು.