Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಎಡಗಣ್ಣು ಅದುರಿದ್ರೆ ಏನರ್ಥ? ಶುಭವೋ, ಅಶುಭವೋ?

ಬಸವರಾಜ ಗುರೂಜಿಯವರ ಪ್ರಕಾರ, ಮಹಿಳೆಯರ ಎಡಗಣ್ಣು ಅದುರುವುದು ಅತ್ಯಂತ ಶುಭ ಸೂಚನೆ. ಇದು ವಿವಾಹ ಯೋಗ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ರಾಮಾಯಣದ ಉಲ್ಲೇಖದೊಂದಿಗೆ ಈ ನಂಬಿಕೆಯನ್ನು ವಿವರಿಸಲಾಗಿದೆ. ಎಡಗಣ್ಣು ಅದುರಿದಾಗ ದೇವರ ಜಪ ಮತ್ತು ತುಪ್ಪದ ದೀಪವನ್ನು ಹಚ್ಚುವುದು ಶುಭವೆಂದು ಹೇಳಲಾಗಿದೆ. ಆದಾಗ್ಯೂ, ಇದು ನಂಬಿಕೆ ಆಧಾರಿತವಾಗಿದ್ದು, ವೈಯಕ್ತಿಕ ನಂಬಿಕೆಗಳನ್ನು ಅವಲಂಬಿಸಿ ಬದಲಾಗಬಹುದು.

ಮಹಿಳೆಯರ ಎಡಗಣ್ಣು ಅದುರಿದ್ರೆ ಏನರ್ಥ? ಶುಭವೋ, ಅಶುಭವೋ?
Left Eye Twitching In Women
Follow us
ಅಕ್ಷತಾ ವರ್ಕಾಡಿ
|

Updated on: Mar 27, 2025 | 7:41 AM

ಅನೇಕ ಬಾರಿ ಕಣ್ಣುಗಳು ಅದುರುವುದು ಅಥವಾ ಹೊಡೆದುಕೊಳ್ಳುತ್ತದೆ. ಜ್ಯೋತಿಷ್ಯದ ಪ್ರಕಾರ ಈ ರೀತಿ ಕಣ್ಣು ಹೊಡೆದುಕೊಳ್ಳುವುದಕ್ಕೆ ಸಹ ಅನೇಕ ಅರ್ಥಗಳಿದೆ. ಪುರುಷರಿಗಿಂತ ವಿಶೇಷವಾಗಿ ಮಹಿಳೆಯರ ಎಡಗಣ್ಣು ಅದುರಿದ್ರೆ ಅಥವಾ ಕಂಪಿಸಿದರೆ ಅದರ ಅರ್ಥವೇನು? ಇದು ಶುಭ ಸೂಚನೆಯೋ ಅಥವಾ ಅಶುಭ ಸೂಚನೆಯೋ? ಎಂಬ ಸಾಕಷ್ಟು ಗೊಂದಲ ನಿಮ್ಮಲ್ಲಿರಬಹುದು. ಇದರ ಅರ್ಥವೇನು ಎಂಬುದಕ್ಕೆ ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ಉತ್ತರ ನೀಡಿದ್ದಾರೆ.

ಎಡಗಣ್ಣು ಮತ್ತು ಬಲಗಣ್ಣುಗಳನ್ನು ಸೂರ್ಯ ಭಾಗ ಮತ್ತು ಚಂದ್ರ ಭಾಗ ಎಂದು ಕರೆಯಲಾಗುತ್ತದೆ. ಮಹಿಳೆಯರಲ್ಲಿ ಎಡಗಣ್ಣು ಅಂದರೆ ಚಂದ್ರ ಭಾಗ ಅದುರಿದ್ರೆ ತುಂಬಾ ಶುಭ ಫಲ ಎಂದು ಬಸವರಾಜ ಗುರೂಜಿ ಹೇಳುತ್ತಾರೆ. ರಾಮಾಯಣದಲ್ಲಿ ಸೀತೆಗೆ ಎಡಗಣ್ಣು ಕಂಪಿಸಿದ ಕಥೆಯನ್ನು ಕೂಡ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ಸಲಹೆ ಅನುಸರಿಸಿ
Image
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
Image
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ವಿಷ್ಯ ನೆನಪಿಟ್ಟುಕೊಳ್ಳಿ
Image
ನರಸಿಂಹ ದ್ವಾದಶಿ ಯಾವಾಗ? ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನ ತಿಳಿಯಿರಿ

ಇದನ್ನೂ ಓದಿ: ಹನುಮಾನ್ ಚಾಲೀಸಾವನ್ನು ಯಾವಾಗ, ಹೇಗೆ ಮತ್ತು ಎಷ್ಟು ಬಾರಿ ಪಠಿಸಬೇಕು?

ಮಹಿಳೆಯರಿಗೆ ಎಡಗಣ್ಣು ಅದುರಿದ್ರೆ ವಿವಾಹ ಯೋಗ ಹೀಗೆ ಸಾಕಷ್ಟು ಅದೃಷ್ಟಗಳು ಒಲಿದು ಬರಲಿದೆ. ಇದಲ್ಲದೇ ಎಡಗಣ್ಣು ಕಂಪಿಸಿದಾಗ ತಕ್ಷಣ ಎರಡು ನಿಮಿಷ ನಿಮ್ಮ ಇಷ್ಟ ದೇವರ ಜಪ ಮಾಡಿ. ಇದಲ್ಲದೇ ಮನೆಯಲ್ಲಿ ದೇವರಿಗೆ ತುಪ್ಪದ ದೀಪ ಹಚ್ಚಿ. ಇದು ಶಾಸ್ತ್ರ ಆಧಾರಿತ ನಂಬಿಕೆಯಾಗಿದ್ದು, ಪ್ರತಿಯೊಬ್ಬರ ನಂಬಿಕೆಗೆ ಅನುಸಾರವಾಗಿ ಬದಲಾಗಬಹುದು ಎಂದು ಬಸವರಾಜ ಗುರೂಜಿಯವರು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ