Durga Puja 2022: ದುರ್ಗಾ ಪೂಜೆಗೆ ನಿಮ್ಮ ಪತ್ನಿಗೆ ಏನಾದರೂ ಉಡುಗೊರೆ ನೀಡಲು ಬಯಸುತ್ತೀರಾ? ಇಲ್ಲಿವೆ ಕೆಲವು ಸಲಹೆಗಳು

ನವರಾತ್ರಿಯಲ್ಲಿ ಕೈಲಾಸ ಪರ್ವತದಿಂದ ತನ್ನ ಮನೆಗೆ ದುರ್ಗಾ ಮಾತೆಯ ಆಗಮನವಾಗುತ್ತದೆ ಎಂದು ಹೇಳಲಾಗುತ್ತದೆ. ರುಚಿಕರವಾದ ಆಹಾರ, ಉತ್ತಮ ಬಟ್ಟೆಗಳು, ನೃತ್ಯ ಮಾಡುತ್ತಾ ಆಕೆಯನ್ನು ಬರಮಾಡಿಕೊಳ್ಳಲಾಗುತ್ತದೆ.

Durga Puja 2022: ದುರ್ಗಾ ಪೂಜೆಗೆ ನಿಮ್ಮ ಪತ್ನಿಗೆ ಏನಾದರೂ ಉಡುಗೊರೆ ನೀಡಲು ಬಯಸುತ್ತೀರಾ? ಇಲ್ಲಿವೆ ಕೆಲವು ಸಲಹೆಗಳು
Gift
Follow us
TV9 Web
| Updated By: ನಯನಾ ರಾಜೀವ್

Updated on: Sep 28, 2022 | 1:01 PM

ನವರಾತ್ರಿಯಲ್ಲಿ ಕೈಲಾಸ ಪರ್ವತದಿಂದ ತನ್ನ ಮನೆಗೆ ದುರ್ಗಾ ಮಾತೆಯ ಆಗಮನವಾಗುತ್ತದೆ ಎಂದು ಹೇಳಲಾಗುತ್ತದೆ. ರುಚಿಕರವಾದ ಆಹಾರ, ಉತ್ತಮ ಬಟ್ಟೆಗಳು, ನೃತ್ಯ ಮಾಡುತ್ತಾ ಆಕೆಯನ್ನು ಬರಮಾಡಿಕೊಳ್ಳಲಾಗುತ್ತದೆ. ಈ ಹಬ್ಬವನ್ನು ನಾವು ಪ್ರತಿ ವರ್ಷವೂ ಆಚರಿಸುತ್ತೇವೆ. ಅನೇಕ ತಲೆಮಾರುಗಳಿಂದ ನಮ್ಮ ಪೂರ್ವಿಕರು ನಮಗೆ ಮೊದಲೇ ಈ ಹಬ್ಬವು ಆಚರಿಸಿಕೊಂಡು ಬಂದಿದ್ದಾರೆ.

ನಮ್ಮ ಸಂಸ್ಕೃತಿಯ ಇತರ ಎಲ್ಲಾ ಪದ್ಧತಿಗಳಂತೆ ಹಬ್ಬಗಳು ಏನಾದರೊಂದು ವಿಷಯಕ್ಕೆ ಸಂಬಂಧ ಹೊಂದಿರುತ್ತವೆ. ಹಾಗೆಯೇ ಕಾರಣ ಇಲ್ಲದೆ ಏನನ್ನೂ ಆಚರಿಸುವುದಿಲ್ಲ.

ಶ್ರೀರಾಮನು ರಾಕ್ಷಸ ರಾಜ ರಾವಣನೊಡನೆ ಯುದ್ಧಮಾಡಲು ಹೊರಡುವ ಮೊದಲು ಹೆಚ್ಚು ಜನಪ್ರಿಯತೆಗಳಿಸಿರುವ ದುರ್ಗಾ ಪೂಜೆಯನ್ನು ಪ್ರಾರಂಭಿಸಿದನು. ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ

ಶ್ರೀರಾಮನು ಲಂಕೆಯ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸಿದನು. ಅದಕ್ಕಾಗಿ ಅವನು ಆರು ತಿಂಗಳು ಕಾಯುವುದಕ್ಕೆ ಇಷ್ಟಪಡಲಿಲ್ಲ. ಆದ್ದರಿಂದ ಅವನು ತಪ್ಪಾದ ಮಾಸದಲ್ಲಿ ದುರ್ಗಾ ದೇವಿಯ ಪೂಜೆಯನ್ನು ಕೈಕೊಂಡನು.

ಈ ದುರ್ಗಾ ಪೂಜೆಯಲ್ಲಿ ನಿಮ್ಮ ಹೆಂಡತಿಗೆ ನೀವು ನೀಡಬಹುದಾದ ಟಾಪ್ 5 ಉಡುಗೊರೆಗಳು ಯಾವುವು ಎಂಬುದನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

1. ಸಿಲ್ಕ್ ಸೀರೆಗಳು ಏನೇ ಶುಭ ಸಂದರ್ಭವಿರಲಿ ಹೊಸ ಬಟ್ಟೆಗಳನ್ನು ಕೊಡಿಸುವುದು ಎಲ್ಲರ ಮನೆಯಲ್ಲಿನ ವಾಡಿಕೆ. ಈ ದುರ್ಗಾಪೂಜೆಯ ಸಂದರ್ಭದಲ್ಲಿ ನಿಮ್ಮ ಪತ್ನಿಗೆ ರೇಷ್ಮೆ ಸೀರೆಯನ್ನು ನೀಡಿ ಆಕೆಯು ಸಂತೋಷಪಡುತ್ತಾಳೆ. ಸಾಂಪ್ರದಾಯಿಕವಾಗಿ ಬಂಗಾಳಿ ಮಹಿಳೆಯರು ಅದರ ವಿಶಿಷ್ಟವಾದ ಕೆಂಪು ಮತ್ತು ಬಿಳಿ ಮಿಶ್ರಿತವಾದ ಲಾಲ್-ಪರ್ ಎಂದು ಕರೆಯಲ್ಪಡುವ ಗರಾದ್ ಸೀರೆಯನ್ನು ಧರಿಸುತ್ತಾರೆ. 2. ಆಭರಣ ಆ ಸೀರೆಗೆ ಸರಿಹೊಂದುವ ಆಭರಣವನ್ನು ನೀವು ಉಡುಗೊರೆಯಾಗಿ ನೀಡಬಹುದು, ಅದು ಚಿನ್ನವೇ ಆಗಿರಬಹುದು ಅಥವಾ ಬೇರೆಯದೇ ಆಗಿರಬಹುದು.

3. ವಾರಾಂತ್ಯದ ಪ್ರವಾಸ ಕೈಗೊಳ್ಳಿ ಹಬ್ಬದ ಬಳಿಕ ವಾರಾಂತ್ಯದ ಪ್ರವಾಸ ಕೈಗೊಳ್ಳಿ, ಅಥವಾ ಪತ್ನಿಯನ್ನು ಶಾಪಿಂಗ್​ಗೆ ಕರೆದುಕೊಂಡು ಹೋಗಿ.

4. ಗ್ಯಾಜೆಟ್‌ಗಳು ವಿಜಯದಶಮಿಯ ನಂತರ 5G ಚಾಲನೆಗೆ ಬರುವುದರಿಂದ, ನಿಮ್ಮ ಹೆಂಡತಿಗೆ ಇಯರ್‌ಪಾಡ್ಸ್, ಬ್ಲೂಟೂತ್ ಸ್ಪೀಕರ್, ಐಪ್ಯಾಡ್, ವಾಯ್ಸ್ ಅಸಿಸ್ಟೆಂಟ್ (ಅಲೆಕ್ಸಾ/ಗೂಗಲ್), ಅಡುಗೆ ಉಪಕರಣಗಳು, ಪವರ್ ಬ್ಯಾಂಕ್ ಮತ್ತು ಸ್ಮಾರ್ಟ್ ವಾಚ್ ಇವುಗಳನ್ನು ಉಡುದೊರೆಯಾಗಿ ನೀಡಬಹುದು.

5. ಬ್ಯೂಟಿ ಉತ್ಪನ್ನಗಳನ್ನು ನೀಡಿ ಹೆಣ್ಣುಮಕ್ಕಳು ಸದಾ ಸೌಂದರ್ಯದ ಬಗ್ಗೆ ಹೆಚ್ಚು ಗಮನಕೊಡುತ್ತಾರೆ ಹೀಗಾಗಿ ನೀವು ಶೀಟ್ ಮಾಸ್ಕ್‌ಗಳು, ಫೇಶಿಯಲ್ ಸೀರಮ್‌ಗಳು, ನೈಟ್ ಕ್ರೀಮ್, ಐ ಮಾಸ್ಕ್‌ಗಳು, ಹೇರ್ ಆಕ್ಸೆಸರೀಸ್, ಹೇರ್ ಮಾಸ್ಕ್‌ಗಳು, ಬಾಡಿ ವಾಶ್/ಸ್ಕ್ರಬ್‌ಗಳು/ಲೋಷನ್‌ಗಳು, ಪರಿಮಳಯುಕ್ತ ಮೇಣದಬತ್ತಿಗಳು, ಆರೊಮ್ಯಾಟಿಕ್ ಸಾರಭೂತ ತೈಲಗಳು ಮತ್ತು ಕೆಲವು ವೈಯಕ್ತಿಕಗೊಳಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​