AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

October Festival List 2025: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಕಣ್ಣು ಮುಚ್ಚಿ ಬಿಡುವುದರೊಳಗೆ ಸೆಪ್ಟೆಂಬರ್ ಮುಗಿದು ಹೋದದ್ದು ತಿಳಿಯಲೇ ಇಲ್ಲ. ನಾವೀಗ ವರ್ಷದ ಒಂಬತ್ತನೇ ತಿಂಗಳಾದ ಸೆಪ್ಟೆಂಬರ್ ಕಳೆದು ಅಕ್ಟೋಬರ್ ತಿಂಗಳಿಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ತಿಂಗಳಲ್ಲೂ ಸಾಲು ಸಾಲು ಹಬ್ಬಗಳಿವೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಈ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

October Festival List 2025: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಅಕ್ಟೋಬರ್‌ ತಿಂಗಳ ಪ್ರಮುಖ ಹಬ್ಬಗಳು
ಸಾಯಿನಂದಾ
|

Updated on: Sep 28, 2025 | 6:14 PM

Share

ಹಿಂದೂ ಧರ್ಮದಲ್ಲಿ ವರ್ಷಪೂರ್ತಿ ವಿವಿಧ ಹಬ್ಬ (festivals) ಆಚರಣೆಗಳಿಗೇನು ಕೊರತೆಯಿಲ್ಲ. ತಿಂಗಳು ಮುಗಿದು ಮತ್ತೊಂದು ಆರಂಭವಾಗುವುದಕ್ಕಿಂತ ಮುಂಚೆ ಮುಂಬರುವ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳಿವೆ ಎಂದು ಕಣ್ಣಾಡಿಸುತ್ತೇವೆ. ಇದೀಗ ಸೆಪ್ಟೆಂಬರ್ ತಿಂಗಳು ಕಳೆದು ಈ ವರ್ಷದ ಹತ್ತನೇ ತಿಂಗಳಾದ ಅಕ್ಟೋಬರ್ ಬರಲು ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳು ಬಹಳ ಪ್ರಮುಖ ತಿಂಗಳುಗಳಲ್ಲಿ ಒಂದು. ಹಿಂದೂ ಕ್ಯಾಲೆಂಡರ್ (Hindu calendar) ಪ್ರಕಾರವಾಗಿ ಈ ತಿಂಗಳಲ್ಲಿ ಆಯುಧ ಪೂಜಾ, ವಿಜಯದಶಮಿ, ದೀಪಾವಳಿ ಸೇರಿದಂತೆ ಹೀಗೆ ವಿವಿಧ ಪ್ರಮುಖ ಹಬ್ಬಗಳಿವೆ. ಹಾಗಾದ್ರೆ ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಈ ಕುರಿತಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಿ.

ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ ನೋಡಿ

  • ಅಕ್ಟೋಬರ್ 01: ಆಯುಧಾ ಪೂಜಾ
  • ಅಕ್ಟೋಬರ್ 01: ಮಹಾನವಮಿ
  • ಅಕ್ಟೋಬರ್ 02: ವಿಜಯದಶಮಿ
  • ಅಕ್ಟೋಬರ್ 02: ಬುದ್ಧ ಜಯಂತಿ
  • ಅಕ್ಟೋಬರ್ 02: ಮಧ್ವ ಜಯಂತಿ
  • ಅಕ್ಟೋಬರ್ 02: ವಿಜಯ ದಶಮಿ
  • ಅಕ್ಟೋಬರ್ 03: ಸರ್ವೈಕಾದಶಿ ಪಾಶಾಂಕುಶಾ
  • ಅಕ್ಟೋಬರ್ 04: ದ್ವಿದಳ ವ್ರತಾರಂಭ
  • ಅಕ್ಟೋಬರ್ 04 : ಪ್ರದೋಷ
  • ಅಕ್ಟೋಬರ್ 07: ವಾಲ್ಮೀಕಿ ಜಯಂತಿ
  • ಅಕ್ಟೋಬರ್ 08: ಅಶ್ವಯುಜ ಕೃಷ್ಣ ಪಕ್ಷ
  • ಅಕ್ಟೋಬರ್ 10: ಸಂಕಷ್ಟಹರ ಚತುರ್ಥಿ
  • ಅಕ್ಟೋಬರ್ 14: ಗೋಕರ್ಣ ಗಂಗಾ ಜಯಂತಿ
  • ಅಕ್ಟೋಬರ್ 17: ತುಲಾ ಸಂಕ್ರಮಣ
  • ಅಕ್ಟೋಬರ್ 17: ಸರ್ವೈಕಾದಶಿ ರಮಾ
  • ಅಕ್ಟೋಬರ್ 18: ಧನ್ವಂತರಿ ಜಯಂತಿ
  • ಅಕ್ಟೋಬರ್ 18: ಗೋವತ್ಸ ದ್ವಾದಶಿ
  • ಅಕ್ಟೋಬರ್ 19: ಮಾಸ ಶಿವರಾತ್ರಿ
  • ಅಕ್ಟೋಬರ್ 19: ಜಲಪೂರಣ
  • ಅಕ್ಟೋಬರ್ 20: ನರಕ ಚತುರ್ಥಿ
  • ಅಕ್ಟೋಬರ್ 20: ದೀಪಾವಳಿ
  • ಅಕ್ಟೋಬರ್ 20: ಲಕ್ಷ್ಮಿ ಪೂಜಾ
  • ಅಕ್ಟೋಬರ್ 20: ಕೇದಾರ ಗೌರೀವ್ರತ
  • ಅಕ್ಟೋಬರ್ 21: ಅಮಾವಾಸ್ಯಾ
  • ಅಕ್ಟೋಬರ್ 22: ಗೋಪೂಜಾ
  • ಅಕ್ಟೋಬರ್ 22 : ಕಾರ್ತಿಕ ಶುಕ್ಲ ಪಕ್ಷ
  • ಅಕ್ಟೋಬರ್ 22: ತುಳಸೀ ಪೂಜಾರಂಭ
  • ಅಕ್ಟೋಬರ್ 24: ಜಮಾದುಲವ್ವಾಲ್ ಪ್ರಾರಂಭ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ