AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮೂರು ರಾಶಿಯ ಜನ ಸುಲಭವಾಗಿ, ಶ್ರಮ ಪಡದೆ ಕೆಲಸ ಆಗಬೇಕು ಎಂದು ಇಚ್ಛಿಸುತ್ತಾರೆ? ಯಾವುವು ಆ ರಾಶಿಗಳು?

ಕನ್ಯಾ ರಾಶಿಯವರು ಕೆಲಸ ಕಾರ್ಯಗಳು, ಅದಕ್ಕೆ ಬೇಕಾದ ತಯಾರಿಗಳು ತಮ್ಮ ಬಳಿಯೇ ಬಂದು ಬೀಳಬೇಕು ಎಂದು ಬಯಸುತ್ತಾರೆ. ಎನನ್ನೇ ಆಗಲಿ ಸಾಧಿಸಿಕೊಳ್ಳಲು, ಸಿದ್ಧಿಸಿಕೊಳ್ಳಲು ಕಠಿಣ ಶ್ರಮ ಹಾಕುವುದಕ್ಕೆ ಹಾಕುವುದಕ್ಕೆ ಇಷ್ಟವೇ ಇರುವುದಿಲ್ಲ. ಎಲ್ಲವೂ ತನ್ನಿಂತಾನೇ ಆಗುಬಿಡಬೇಕು ಎಂದು ಬಯಸುತ್ತಾರೆ. ಸ್ಮಾರ್ಟ್​ ವರ್ಕ್​ ಬಗ್ಗೆ ಅವರಿಗೆ ಅಪಾರ ವಿಶ್ವಾಸವಿರುತ್ತದೆ. ಅದೃಷ್ಟವನ್ನು ನಂಬಿ ಕುಳಿತುಬಿಡುತ್ತಾರೆ.

ಈ ಮೂರು ರಾಶಿಯ ಜನ ಸುಲಭವಾಗಿ, ಶ್ರಮ ಪಡದೆ ಕೆಲಸ ಆಗಬೇಕು ಎಂದು ಇಚ್ಛಿಸುತ್ತಾರೆ? ಯಾವುವು ಆ ರಾಶಿಗಳು?
ಈ ಮೂರು ರಾಶಿಯ ಜನ ಸದಾ ಸಹಜವಾಗಿರುತ್ತಾರೆ! ಯಾವ ರಾಶಿಯವರು ಅವರು?
TV9 Web
| Updated By: shruti hegde|

Updated on: Oct 19, 2021 | 8:39 AM

Share

ಯಾರೇ ಆಗಲಿ ತಮ್ಮ ರಾಶಿಯಲ್ಲಿ ಅಡಕವಾಗಿರುವ ಗುಣವಿಶೇಷಗಳಿಗೆ ಅನುಸಾರವಾಗಿಯೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಯಾವುದೇ ರಾಶಿಯವರಲ್ಲಾಗಲಿ ಅವರಲ್ಲಿ ಅನೇಕ ಗುಣ, ಅವಗುಣಗಳು ಇರುತ್ತವೆ. ಇವುಗಳ ಆಧಾರದ ಮೇಲೆಯೇ ಅವರು ಜನರ ಮಧ್ಯೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕೆಲವರು ಇರುತ್ತಾರೆ, ಜೀವನದಲ್ಲಿ ಅವರಿಗೆ ಬೇರೆ ಏನೂ ಇಷ್ಟವಿರುವುದಿಲ್ಲ. ಆದರೆ ಸರ್ವಶ್ರೇಷ್ಠವಾಗಿರಲು ಬಯಸುತ್ತಾರೆ. ಅದಕ್ಕಾಗಿ ತುಂಬಾ ಕಷ್ಟ ಪಡುತ್ತಾರೆ. ಆದರೆ ಈ ಮೂರು ರಾಶಿಯ ಜನರು ಕೆಲಸಗಳನ್ನು ಸುಲಲಿತವಾಗಿ, ಸುನೀತವಾಗಿ, ಸಲುಭವಾಗಿ ಮಾಡಿ ಮುಗಿಸಲು ಇಚ್ಛಿಸುತ್ತಾರೆ? ಯಾವುವು ಆ ರಾಶಿಗಳು? ತಿಳಿಯೋಣ ಬನ್ನೀ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಕೆಲಸ ಕಾರ್ಯಗಳು, ಅದಕ್ಕೆ ಬೇಕಾದ ತಯಾರಿಗಳು ತಮ್ಮ ಬಳಿಯೇ ಬಂದು ಬೀಳಬೇಕು ಎಂದು ಬಯಸುತ್ತಾರೆ. ಎನನ್ನೇ ಆಗಲಿ ಸಾಧಿಸಿಕೊಳ್ಳಲು, ಸಿದ್ಧಿಸಿಕೊಳ್ಳಲು ಕಠಿಣ ಶ್ರಮ ಹಾಕುವುದಕ್ಕೆ ಹಾಕುವುದಕ್ಕೆ ಇಷ್ಟವೇ ಇರುವುದಿಲ್ಲ. ಎಲ್ಲವೂ ತನ್ನಿಂತಾನೇ ಆಗುಬಿಡಬೇಕು ಎಂದು ಬಯಸುತ್ತಾರೆ. ಸ್ಮಾರ್ಟ್​ ವರ್ಕ್​ ಬಗ್ಗೆ ಅವರಿಗೆ ಅಪಾರ ವಿಶ್ವಾಸವಿರುತ್ತದೆ. ಅದೃಷ್ಟವನ್ನು ನಂಬಿ ಕುಳಿತುಬಿಡುತ್ತಾರೆ. ಅವರು ತುಂಬಾ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಆದರೆ ಅದಕ್ಕಾಗಿ ಅಲ್ಪ ಶ್ರಮ ಹಾಕಲು ಸಹ ಅವರು ಸಿದ್ಧವಿರುವುದಿಲ್ಲ.

ತುಲಾ ರಾಶಿ: ತುಲಾ ರಾಶಿಯವರ ಜಾತಕ ತಮ್ಮ ಲಕ್ಷ್ಯ, ಗುರಿ ಸಾಧನೆಗಾಗಿ ಸದಾ ಮೂರ್ಖ ಯೋಜನೆಗಳನ್ನು ಬಗಲಲ್ಲಿ ಇಟ್ಟುಕೊಂಡು ಮುನ್ನಡೆಯುತ್ತಾರೆ. ಆದರೆ ಇವರೂ ಸಹ ಕನ್ಯಾ ರಾಶಿಯವರ ಹಾಗೆ ಕಠಿಣ ಪರಿಶ್ರಮಹಾಕಲು ಹಿಂಜರಿಯುತ್ತಾರೆ. ಅವರು ಅಸಲಿಗೆ ಕರ್ಮ ಯೋಗಿಗಳೇ ಆಗಿರುವುದಿಲ್ಲ. ಬದಲಿಗೆ ತಮಗೆ ಅದೃಷ್ಟ ಖುಲಾಯಿಸಿ,ಕೆಲಸಗಳು ತನ್ನಷ್ಟಕ್ಕೆ ತಾನೇ ಆಗಿಬಿಡಬೇಕು ಎಂದು ಬಯಸುತ್ತಾರೆ.

ಮಿಥುನ ರಾಶಿ: ಮಿಥುನ ರಾಶಿಯವರು ತಮ್ಮ ವಿಷಯದಲ್ಲಿ ಕೆಲಸಗಳು ಸುಲಭವಾಗಿ ಆಗಿಬಿಡಬೇಕು ಎಂದು ಕಾದುಕುಳಿತಿರುತ್ತಾರೆ. ಕೆಲಸ ಕಾರ್ಯಗಳು ಕ್ಷಿಪ್ರ ಕ್ಷಿಪ್ರವಾಗಿ ತಮ್ಮ ಪರ ಆಗಿಬಿಡಬೇಕು ಎಂಬ ಮನೋಭಾವದವರು ಇವರು. ಆದರೆ ಕೆಲಸಗಳು ಹಾಗೆ ಘಟಿಸುವುದಿಲ್ಲ, ಅಲ್ಲವೇ? ಮಿಥುನ ರಾಶಿಯವರ ಪೈಕಿ ಯಾರೋ ಕೆಲವರು ಮಾತ್ರ ರಿಸ್ಕ್​ ತಗೊಂಡು ಕೆಲಸ ಮಾಡ್ತಾರೆ. ಆದರೂ ಇವರಲ್ಲಿ ಬಹುತೇಕರು ಕೆಲಸ ಕಾರ್ಯಗಳು, ಯಶಸ್ಸು ಅನ್ನುವುದು ಸುಲಲಿತವಾಗಿ ತಮ್ಮ ಮಡಿಲಿಗೆ ಬಂದು ಬೀಳಲಿ ಅಂತಾ ಕುಳಿತಿರುತ್ತಾರೆ.

(these three zodiac sign people want to make things easily without taking any risk)