ಸ್ವಪ್ನ ಶಾಸ್ತ್ರ: ಯುವತಿಯರು ಕನಸಿನಲ್ಲಿ ಈ ವಸ್ತುಗಳನ್ನು ನೋಡಿದರೆ… ಅದು ಮದುವೆ ಆಗುವುದರ ಶುಭ ಸಂಕೇತ!

Hindu Dream Interpretation : ಕನಸಿನಲ್ಲಿ ಪಕ್ಷಿಗಳನ್ನು ನೋಡುವುದು: ಮಹಿಳೆಯು ತಮ್ಮ ಕನಸಿನಲ್ಲಿ ಸುಂದರವಾದ ಪಕ್ಷಿಯನ್ನು ನೋಡಿದರೆ, ಪ್ರೀತಿಯು ಮದುವೆಗೆ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದರ್ಥ. ಭವಿಷ್ಯದ ಸಂಗಾತಿಯು ಶೀಘ್ರದಲ್ಲೇ ಶ್ರೀಮಂತರಾಗುತ್ತಾರೆ ಎಂದೂ 'ಅರ್ಥ'ವಿದೆ.

ಸ್ವಪ್ನ ಶಾಸ್ತ್ರ: ಯುವತಿಯರು ಕನಸಿನಲ್ಲಿ ಈ ವಸ್ತುಗಳನ್ನು ನೋಡಿದರೆ... ಅದು ಮದುವೆ ಆಗುವುದರ ಶುಭ ಸಂಕೇತ!
ಯುವತಿಯರು ಕನಸಿನಲ್ಲಿ ಈ ವಸ್ತುಗಳನ್ನು ನೋಡಿದರೆ ...
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 01, 2024 | 6:45 AM

ಗಾಢ ನಿದ್ರೆಯಲ್ಲಿ ಕನಸು ಕಾಣುವವರು ಅದೃಷ್ಟಶಾಲಿಗಳು. ಅವರಿಗೆ ಖಂಡಿತಾ ಕನಸು ಬೀಳುತ್ತದೆ ಎಂಬ ನಂಬಿಕೆಯಿದೆ. ಅಂತಹವರು ತುಂಬಾ ಸಂತೋಷವಾಗಿಯೂ ಇರುತ್ತಾರೆ. ಕೆಲವರು ಹಣ ಸಂಪಾದಿಸುವ ಕನಸು ಕಾಣುತ್ತಾರೆ. ಕೆಲವೊಮ್ಮೆ ಭಯಂಕರವಾದ ಹೊಂಡದಲ್ಲಿ ಬೀಳುವ ಕನಸು ಕಾಣುತ್ತಾರೆ. ಕೆಲವೊಮ್ಮೆ ಹಾವುಗಳು ಅಟ್ಟಿಸಿಕೊಂಡು ಬರುವ ಕನಸು ಬಿದ್ದಿರುತ್ತದೆ. ಈ ಕನಸುಗಳು ಜ್ಯೋತಿಷ್ಯದಲ್ಲಿ ವಿವಿಧ ಸೂಚನೆಗಳ ಸಂಕೇತವೆಂದು ( Symbol) ನಂಬಲಾಗಿದೆ (Hindu Dream Interpretation).

ಕನಸು ಕಾಣುವುದು ಸಹಜ ಪ್ರಕ್ರಿಯೆ. ಆದ್ದರಿಂದ ಜೀವನದ ಬಹುತೇಕ ಕ್ಷಣವೂ ಕನಸುಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ಜ್ಯೋತಿಷ್ಯದ ಪ್ರಕಾರ ಕನಸುಗಳು ಜೀವನದ ಜೊತೆಗೆ ವಿವಿಧ ಸೂಚನೆಗಳನ್ನು ಹೊಂದಿವೆ. ಕನಸಿನ ವಿಜ್ಞಾನದ ಪ್ರಕಾರ ಕನಸುಗಳು ಭವಿಷ್ಯದ ವಿವಿಧ ಘಟನೆಗಳ ಚಿಹ್ನೆಗಳನ್ನು ಒಳಗೊಂಡಿರುತ್ತವೆ. ಕೆಲವು ಕನಸುಗಳು ಶುಭವಾಗಿದ್ದರೆ ಇನ್ನು ಕೆಲವು ಅಶುಭ ಶಕುನಗಳನ್ನು ಹೊತ್ತಿರುತ್ತವೆ. ಪುರುಷರು ಮತ್ತು ಮಹಿಳೆಯರು (Woman) ವಿಭಿನ್ನ ಕನಸುಗಳನ್ನು ಹೊಂದಿರುತ್ತಾರೆ. ಚಿನ್ನ ಮತ್ತು ವಜ್ರದ ಆಭರಣಗಳು ಮಹಿಳೆಯರಿಗೆ ಅಚ್ಚುಮೆಚ್ಚಿನ ವಸ್ತುಗಳಲ್ಲಿ ಒಂದಾಗಿದೆ. ಆಭರಣಗಳನ್ನು ಖರೀದಿಸಲು ಮತ್ತು ಧರಿಸಲು ಇಷ್ಟಪಡುತ್ತಾರೆ. ಈ ಸಂದರ್ಭದಲ್ಲಿ ವಜ್ರಗಳು ಮತ್ತು ಮಾಣಿಕ್ಯಗಳು ಕೆಲವೊಮ್ಮೆ ಕನಸಿನಲ್ಲಿ ಕಂಡುಬರುತ್ತವೆ. ಕನಸಿನಲ್ಲಿ ಆ ಆಭರಣಗಳು ಪ್ರಕಾಶಮಾನವಾಗಿ ಹೊಳೆಯುತ್ತವೆ. ಅದರಿಂದ ಅವರ ಜೀವನವೂ ಪ್ರಕಾಶಮಾನವಾಗುತ್ತದೆ ಎನ್ನುತ್ತದೆ ಕನಸಿನ ಶಾಸ್ತ್ರ.

Also Read: ಜೀವನದಲ್ಲಿ ಶ್ರೀಮಂತರಾಗಲು ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯನ್ನು ಹೀಗೆ ಒಲಿಸಿಕೊಳ್ಳೀ

ಐದು ರೀತಿಯ ಕನಸುಗಳು.. ಶುಭ ಚಿಹ್ನೆಗಳನ್ನು ಹೊಂದಿರುತ್ತವೆ

ಕನಸಿನಲ್ಲಿ ವಜ್ರಗಳು ಅಥವಾ ಹವಳದ ಆಭರಣಗಳನ್ನು ನೋಡುವುದು: ಯುವತಿಯರು ತಮ್ಮ ಕನಸಿನಲ್ಲಿ ವಜ್ರಗಳು ಅಥವಾ ವಿವಿಧ ಹವಳಗಳಿಂದ ಹೊದಿಸಿದ ಆಭರಣವನ್ನು ನೋಡಿದರೆ, ಇದರರ್ಥ ಉನ್ನತ ಶ್ರೇಣಿಯ ಅಧಿಕಾರಿ ಅಥವಾ ಶ್ರೀಮಂತ ಉದ್ಯಮಿಯೊಂದಿಗೆ ಮದುವೆಯಾಗುತ್ತಾರೆ ಎಂದರ್ಥ.

ಕನಸಿನಲ್ಲಿ ಪಕ್ಷಿಗಳನ್ನು ನೋಡುವುದು: ಮಹಿಳೆಯು ತಮ್ಮ ಕನಸಿನಲ್ಲಿ ಸುಂದರವಾದ ಪಕ್ಷಿಯನ್ನು ನೋಡಿದರೆ, ಪ್ರೀತಿಯು ಮದುವೆಗೆ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದರ್ಥ. ಭವಿಷ್ಯದ ಸಂಗಾತಿಯು ಶೀಘ್ರದಲ್ಲೇ ಶ್ರೀಮಂತರಾಗುತ್ತಾರೆ ಎಂದೂ ‘ಅರ್ಥ’ವಿದೆ.

ಇದನ್ನೂ ಓದಿ: Jyeshtha Month 2024 – ಜೂನ್​ ತಿಂಗಳ ಜ್ಯೇಷ್ಠ ಮಾಸದಲ್ಲಿ ಸೂರ್ಯಾರಾಧನೆ ಮತ್ತು ಜಲ ದಾನದ ಪ್ರಾಮುಖ್ಯತೆ ತಿಳಿಯೋಣ

ಕನಸಿನಲ್ಲಿ ಹಾಸಿಗೆಯನ್ನು ನೋಡುವುದು: ಯಾವುದೇ ಮಹಿಳೆ ಕನಸಿನಲ್ಲಿ ಹಾಸಿಗೆಯ ಮೇಲೆ ಮಲಗಿರುವುದನ್ನು ನೋಡಿದರೆ, ಅವಳು ಶೀಘ್ರದಲ್ಲೇ ಉತ್ತಮ ಪ್ರೇಮಿ ಅಥವಾ ಸಂಗಾತಿಯನ್ನು ಕಂಡುಕೊಳ್ಳುತ್ತಾಳೆ ಎಂದರ್ಥ. ಆ ಸಂಬಂಧ ಮದುವೆಗೆ ಕಾರಣವಾಗುತ್ತದೆ.

ಕನಸಿನಲ್ಲಿ ಕಾರ್ಮಿಕನನ್ನು ನೋಡುವುದು: ಹದಿಹರೆಯದವರು ಅಥವಾ ಯುವತಿಯರು ತಮ್ಮ ಕನಸಿನಲ್ಲಿ ಕೂಲಿ ಕೆಲಸ ಮಾಡುತ್ತಿರುವುದನ್ನು ನೋಡಿದರೆ, ಅವರಿಗೆ ಶೀಘ್ರದಲ್ಲೇ ಶಿವನಂತಹ ಪ್ರೀತಿಯ ವರ ಸಿಗುತ್ತಾರೆ ಎಂದರ್ಥ. ಅವರನ್ನು ಭೇಟಿಯಾಗುವ ಅವಕಾಶವಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್