ಫಿರೋಜ್ ಷಾ ಕೋಟ್ಲಾ ಇನ್ನು ಅರುಣ್ ಜೇಟ್ಲಿ ಸ್ಟೇಡಿಯಂ
ದೆಹಲಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂಗೆ ಮಾಜಿ ಸಚಿವ ಅರುಣ್ ಜೇಟ್ಲಿ ಹೆಸರಿಡಲು ಡಿಡಿಸಿಎ (ದೆಹಲಿ & ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್) ನಿರ್ಧರಿಸಿದೆ. ಇತ್ತೀಚೆಗೆ ವಿಧಿವಶರಾದ ಕೇಂದ್ರದ ಮಾಜಿ ಸಚಿವ ಜೇಟ್ಲಿ ಗೌರವಾರ್ಥವಾಗಿ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ನಡೆಯಲಿದೆ. ಅರುಣ್ ಜೇಟ್ಲಿಅವರು ಈ ಹಿಂದೆ #DDCA ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಹಾಗೆ ಫಿರೋಜ್ ಷಾ ತುಘಲಕ್ 13ನೇ ಶತಮಾನದಲ್ಲಿ ದೆಹಲಿಯ ಸುಲ್ತಾನನಾಗಿದ್ದ. ಆತನ ಹೆಸರಲ್ಲಿ ಇದುವರೆಗೂ ಸ್ಟೇಡಿಯಂಗೆ ಫಿರೋಜ್ ಷಾ ಹೆಸರಿತ್ತು. ಇದೇ ಫಿರೋಜ್ ಷಾ ಹೆಸರಿನಲ್ಲಿ […]
ದೆಹಲಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂಗೆ ಮಾಜಿ ಸಚಿವ ಅರುಣ್ ಜೇಟ್ಲಿ ಹೆಸರಿಡಲು ಡಿಡಿಸಿಎ (ದೆಹಲಿ & ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್) ನಿರ್ಧರಿಸಿದೆ. ಇತ್ತೀಚೆಗೆ ವಿಧಿವಶರಾದ ಕೇಂದ್ರದ ಮಾಜಿ ಸಚಿವ ಜೇಟ್ಲಿ ಗೌರವಾರ್ಥವಾಗಿ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ನಡೆಯಲಿದೆ. ಅರುಣ್ ಜೇಟ್ಲಿಅವರು ಈ ಹಿಂದೆ #DDCA ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಹಾಗೆ ಫಿರೋಜ್ ಷಾ ತುಘಲಕ್ 13ನೇ ಶತಮಾನದಲ್ಲಿ ದೆಹಲಿಯ ಸುಲ್ತಾನನಾಗಿದ್ದ. ಆತನ ಹೆಸರಲ್ಲಿ ಇದುವರೆಗೂ ಸ್ಟೇಡಿಯಂಗೆ ಫಿರೋಜ್ ಷಾ ಹೆಸರಿತ್ತು. ಇದೇ ಫಿರೋಜ್ ಷಾ ಹೆಸರಿನಲ್ಲಿ ದೆಹಲಿಯಲ್ಲಿ ದೊಡ್ಡ ಪುರಾತನ ಕೋಟೆಯೂ ಇದೆ.
Published On - 4:09 pm, Fri, 30 August 19