India vs New Zealand 1st T20 Live Score: ಭಾರತ ತಂಡಕ್ಕೆ ಸೋಲುಣಿಸಿದ ಕಿವೀಸ್
India vs New Zealand 1st T20 Live Score Updates In Kannada: ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು 1-0 ಮುನ್ನಡೆ ಪಡೆದುಕೊಂಡಿದೆ. 2ನೇ ಪಂದ್ಯವು ಭಾನುವಾರ ಲಕ್ನೋದಲ್ಲಿ ನಡೆಯಲಿದೆ.
India vs New Zealand 1st T20: ರಾಂಚಿಯಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 21 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು 1-0 ಮುನ್ನಡೆ ಪಡೆದುಕೊಂಡಿದೆ. 2ನೇ ಪಂದ್ಯವು ಭಾನುವಾರ ಲಕ್ನೋದಲ್ಲಿ ನಡೆಯಲಿದೆ.
ನ್ಯೂಜಿಲೆಂಡ್- 176/6 (20)
ಭಾರತ- 155/9 (20)
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಕುಲ್ದೀಪ್ ಯಾದವ್
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಟೀಮ್ ಇಂಡಿಯಾ ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
LIVE NEWS & UPDATES
-
India vs New Zealand 1st T20 Live Score: ನ್ಯೂಜಿಲೆಂಡ್ಗೆ ಭರ್ಜರಿ ಜಯ
NZ 176/6 (20)
IND 155/9 (20)
ನ್ಯೂಜಿಲೆಂಡ್ ತಂಡಕ್ಕೆ 21 ರನ್ಗಳ ಜಯ -
India vs New Zealand 1st T20 Live Score: ಅರ್ಧಶತಕ ಪೂರೈಸಿದ ವಾಷಿಂಗ್ಟನ್
25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾಷಿಂಗ್ಟನ್ ಸುಂದರ್
IND 150/8 (19.4)
-
India vs New Zealand 1st T20 Live Score: 33 ರನ್ಗಳ ಅವಶ್ಯಕತೆ
IND 144/8 (19)
ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 33 ರನ್ಗಳ ಅವಶ್ಯಕತೆ
India vs New Zealand 1st T20 Live Score: ಸುಂದರ್ ಅಬ್ಬರ
ಜೇಕಬ್ ಡಫಿ ಓವರ್ನಲ್ಲಿ ಸಿಕ್ಸ್, ಫೋರ್, ಫೋರ್ ಬಾರಿಸಿದ ವಾಷಿಂಗ್ಟನ್ ಸುಂದರ್
IND 141/8 (18.3)
India vs New Zealand 1st T20 Live Score: 8ನೇ ವಿಕೆಟ್ ಪತನ
ಫರ್ಗುಸನ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಕುಲ್ದೀಪ್ ಯಾದವ್ (0)
IND 127/8 (17.1)
India vs New Zealand 1st T20 Live Score: ಭರ್ಜರಿ ಸಿಕ್ಸ್
ಟಿಕ್ನರ್ ಎಸೆತಕ್ಕೆ ಭರ್ಜರಿ ಸಿಕ್ಸ್ ಉತ್ತರ ನೀಡಿದ ವಾಷಿಂಗ್ಟನ್ ಸುಂದರ್
IND 127/7 (17)
India vs New Zealand 1st T20 Live Score: ವೆಲ್ಕಂ ಬೌಂಡರಿ
ಟಿಕ್ನರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ಸುಂದರ್
IND 119/7 (16.3)
India vs New Zealand 1st T20 Live Score: ರನೌಟ್
ಸ್ಯಾಂಟ್ನರ್ ಉತ್ತಮ ಫೀಲ್ಡಿಂಗ್… ರನೌಟ್ ಆಗಿ ಹೊರನಡೆದ ಶಿವಂ ಮಾವಿ (2)
IND 115/6 (16)
India vs New Zealand 1st T20 Live Score: 5ನೇ ವಿಕೆಟ್ ಪತನ
ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದ ದೀಪಕ್ ಹೂಡಾ (10)
IND 111/6 (15.4)
India vs New Zealand 1st T20 Live Score: ಕೊನೆಯ 5 ಓವರ್
ಕೊನೆಯ 30 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 67 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಹೂಡಾ- ಸುಂದರ್ ಬ್ಯಾಟಿಂಗ್
IND 110/5 (15)
India vs New Zealand 1st T20 Live Score: ಹೂಡಾ ಹಿಟ್
ಬ್ರೇಸ್ವೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಹೂಡಾ
IND 108/5 (14.4)
India vs New Zealand 1st T20 Live Score: ಶತಕ ಪೂರೈಸಿದ ಟೀಮ್ ಇಂಡಿಯಾ
IND 100/5 (14.1)
ಕ್ರೀಸ್ನಲ್ಲಿ ಸುಂದರ್ – ಹೂಡಾ ಬ್ಯಾಟಿಂಗ್
India vs New Zealand 1st T20 Live Score: ಆಕರ್ಷಕ ಫೋರ್
ಫರ್ಗುಸನ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ವಾಷಿಂಗ್ಟನ್ ಸುಂದರ್
IND 96/5 (13.3)
India vs New Zealand 1st T20 Live Score: ಮತ್ತೊಂದು ವಿಕೆಟ್
ಬ್ರೇಸ್ವೆಲ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹಾರ್ದಿಕ್ ಪಾಂಡ್ಯ (21)
IND 89/5 (12.2)
India vs New Zealand 1st T20 Live Score: 4ನೇ ವಿಕೆಟ್ ಪತನ
ಇಶ್ ಸೋಧಿ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್ (47)
IND 83/4 (11.4)
India vs New Zealand 1st T20 Live Score: ಸೂರ್ಯನ ಸಿಕ್ಸ್
ಇಶ್ ಸೋಧಿ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಸೂರ್ಯಕುಮಾರ್
IND 83/3 (11.3)
India vs New Zealand 1st T20 Live Score: 10 ಓವರ್ ಮುಕ್ತಾಯ
IND 74/3 (10)
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
India vs New Zealand 1st T20 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಟಿಕ್ನರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
IND 73/3 (9.4)
India vs New Zealand 1st T20 Live Score: ಸ್ವೀಪ್ ಶಾಟ್
ಸೋಧಿ ಎಸೆತದಲ್ಲಿ ಸ್ವೀಪ್ ಶಾಟ್ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್
IND 62/3 (8.5)
India vs New Zealand 1st T20 Live Score: 8 ಓವರ್ ಮುಕ್ತಾಯ
IND 52/3 (8)
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
India vs New Zealand 1st T20 Live Score: ಪಾಂಡ್ಯ ಪವರ್
ಬ್ರೇಸ್ವೆಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಪಾಂಡ್ಯ
IND 49/3 (7.3)
India vs New Zealand 1st T20 Live Score: ಪವರ್ಪ್ಲೇ ಮುಕ್ತಾಯ
IND 33/3 (6)
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
India vs New Zealand 1st T20 Live Score: 5 ಓವರ್ ಮುಕ್ತಾಯ
IND 33/3 (5)
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
India vs New Zealand 1st T20 Live Score: ವಾಟ್ ಎ ಶಾಟ್
ಡಫಿ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್
IND 27/3 (4.2)
India vs New Zealand 1st T20 Live Score: ಆರಂಭಿಕ ಆಘಾತ
ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಶುಭ್ಮನ್ ಗಿಲ್ (7)
IND 15/3 (3.1)
India vs New Zealand 1st T20 Live Score: ಶೂನ್ಯಕ್ಕೆ ಔಟ್
ಡಫಿ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ರಾಹುಲ್ ತ್ರಿಪಾಠಿ (0)
IND 15/2 (3)
India vs New Zealand 1st T20 Live Score: 2 ಓವರ್ ಮುಕ್ತಾಯ
IND 10/1 (2)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ – ರಾಹುಲ್ ತ್ರಿಪಾಠಿ ಬ್ಯಾಟಿಂಗ್
India vs New Zealand 1st T20 Live Score: ಕ್ಲೀನ್ ಬೌಲ್ಡ್
ಮೈಕೆಲ್ ಬ್ರೇಸ್ವೆಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಇಶಾನ್ ಕಿಶನ್ (4)
IND 10/1 (1.3)
India vs New Zealand 1st T20 Live Score: ಮೊದಲ ಫೋರ್
ಡಫಿ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಇಶಾನ್ ಕಿಶನ್
IND 5/0 (1)
India vs New Zealand 1st T20 Live Score: ಮೊದಲ ಓವರ್
ಆರಂಭಿಕರು- ಇಶಾನ್ ಕಿಶನ್ – ಶುಭ್ಮನ್ ಗಿಲ್
ಮೊದಲ ಓವರ್- ಜೇಕಪ್ ಡಫಿ
India vs New Zealand 1st T20 Live Score: ಟಾರ್ಗೆಟ್ 177
ಟೀಮ್ ಇಂಡಿಯಾಗೆ ಗೆಲ್ಲಲು 120 ಎಸೆತಗಳಲ್ಲಿ 177 ರನ್ಗಳ ಗುರಿ
India vs New Zealand 1st T20 Live Score: ನ್ಯೂಜಿಲೆಂಡ್ ಇನಿಂಗ್ಸ್ ಅಂತ್ಯ
NZ 176/6 (20)
India vs New Zealand 1st T20 Live Score: ಮತ್ತೊಂದು ಬೌಂಡರಿ
ಅರ್ಷದೀಪ್ ಸಿಂಗ್ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಮಿಚೆಲ್
NZ 172/6 (19.3)
India vs New Zealand 1st T20 Live Score: ಹ್ಯಾಟ್ರಿಕ್ ಸಿಕ್ಸ್
ಅರ್ಷದೀಪ್ ಸಿಂಗ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಮಿಚೆಲ್
26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡೇರಿಲ್ ಮಿಚೆಲ್
NZ 168/6 (19.2)
India vs New Zealand 1st T20 Live Score: ಫ್ರೀಹಿಟ್
ನೋ ಬಾಲ್ ಎಸೆದ ಅರ್ಷದೀಪ್ ಸಿಂಗ್…ಫ್ರೀಹಿಟ್ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್
NZ 162/6 (19.1)
India vs New Zealand 1st T20 Live Score: ಭರ್ಜರಿ ಸಿಕ್ಸ್
ಅರ್ಷದೀಪ್ ಸಿಂಗ್ ಎಸೆತದಲ್ಲಿ ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿದ ಮಿಚೆಲ್
NZ 155/6 (19.1)
India vs New Zealand 1st T20 Live Score: 6ನೇ ವಿಕೆಟ್ ಪತನ
ಶಿವಂ ಮಾವಿ ಎಸೆತದಲ್ಲಿ ಲೆಗ್ ಸೈಡ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಸ್ಯಾಂಟ್ನರ್ (7)
NZ 149/6 (19)
India vs New Zealand 1st T20 Live Score: 5ನೇ ವಿಕೆಟ್ ಪತನ
ಅರ್ಷದೀಪ್ ಎಸೆತದಲ್ಲಿ ರನ್ ಕದಿಯುವ ಯತ್ನ…ಬ್ರೇಸ್ ವೆಲ್ ರನೌಟ್…ಅದ್ಭುತವಾಗಿ ರನೌಟ್ ಮಾಡಿದ ವಿಕೆಟ್ ಕೀಪರ್ ಇಶಾನ್ ಕಿಶನ್
NZ 141/5 (18)
India vs New Zealand 1st T20 Live Score: ಕಾನ್ವೆ ಔಟ್
ಅರ್ಷದೀಪ್ ಎಸೆತದಲ್ಲಿ ದೀಪಕ್ ಹೂಡಾಗೆ ಕ್ಯಾಚ್ ನೀಡಿ ಹೊರನಡೆದ ಡೆವೊನ್ ಕಾನ್ವೆ (52)
NZ 139/4 (17.2)
India vs New Zealand 1st T20 Live Score: ಭರ್ಜರಿ ಸಿಕ್ಸ್
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಡೆರಿಲ್ ಮಿಚೆಲ್
NZ 123/3 (16)
India vs New Zealand 1st T20 Live Score: ಅರ್ಧಶತಕ ಪೂರೈಸಿದ ಕಾನ್ವೆ
31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಡೆವೊನ್ ಕಾನ್ವೆ
NZ 123/3 (16)
India vs New Zealand 1st T20 Live Score: 15 ಓವರ್ ಮುಕ್ತಾಯ
NZ 117/3 (15)
ಕ್ರೀಸ್ನಲ್ಲಿ ಡೆವೊನ್ ಕಾನ್ವೆ – ಡೆರಿಲ್ ಮಿಚೆಲ್ ಬ್ಯಾಟಿಂಗ್
India vs New Zealand 1st T20 Live Score: 3ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ಫಿನ್ ಅಲೆನ್ (17)
NZ 103/3 (12.5)
India vs New Zealand 1st T20 Live Score: ಶತಕ ಪೂರೈಸಿದ ನ್ಯೂಜಿಲೆಂಡ್
ಕುಲ್ದೀಪ್ ಯಾದವ್ ಓವರ್ನಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಕಾನ್ವೆ
ಶತಕ ಪೂರೈಸಿದ ನ್ಯೂಜಿಲೆಂಡ್
NZ 103/2 (12.4)
India vs New Zealand 1st T20 Live Score: 12 ಓವರ್ ಮುಕ್ತಾಯ
NZ 97/2 (12)
ಕ್ರೀಸ್ನಲ್ಲಿ ಕಾನ್ವೆ-ಫಿಲಿಪ್ಸ್ ಬ್ಯಾಟಿಂಗ್
India vs New Zealand 1st T20 Live Score: ವೆಲ್ಕಂ ಬೌಂಡರಿ
ಕುಲ್ದೀಪ್ ಯಾದವ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ಕಾನ್ವೆ
NZ 84/2 (10.2)
India vs New Zealand 1st T20 Live Score: 10 ಓವರ್ ಮುಕ್ತಾಯ
NZ 79/2 (10)
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್
India vs New Zealand 1st T20 Live Score: 9 ಓವರ್ ಮುಕ್ತಾಯ
NZ 73/2 (9)
ಕ್ರೀಸ್ನಲ್ಲಿ ಕಾನ್ವೆ – ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
India vs New Zealand 1st T20 Live Score: ವಾಟ್ ಎ ಫ್ಲಿಕ್
ಉಮ್ರಾನ್ ಮಲಿಕ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫ್ಲಿಕ್ ಮಾಡಿ ಭರ್ಜರಿ ಸಿಕ್ಸ್ ಬಾರಿಸಿದ ಕಾನ್ವೆ
NZ 69/2 (7.5)
India vs New Zealand 1st T20 Live Score: ಬ್ಯಾಕ್ ಟು ಬ್ಯಾಕ್ ಫೋರ್
ಉಮ್ರಾನ್ ಮಲಿಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಡೆವೊನ್ ಕಾನ್ವೆ
NZ 63/2 (7.3)
India vs New Zealand 1st T20 Live Score: ಅರ್ಧಶತಕ ಪೂರೈಸಿದ ಕಿವೀಸ್
ಸುಂದರ್ ಎಸೆತದಲ್ಲಿ ಸ್ವೀಪ್ ಶಾಟ್ ಫೋರ್ ಬಾರಿಸಿದ ಕಾನ್ವೆ…ನ್ಯೂಜಿಲೆಂಡ್ ತಂಡದ ಅರ್ಧಶತಕ ಪೂರ್ಣ
NZ 52/2 (6.4)
India vs New Zealand 1st T20 Live Score: 2ನೇ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಬೌಲರ್ಗೆ ಕ್ಯಾಚ್ ನೀಡಿದ ಮಾರ್ಕ್ ಚಾಪ್ಮನ್….ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಸುಂದರ್.
NZ 43/2 (5)
India vs New Zealand 1st T20 Live Score: ಮೊದಲ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಯಾಚ್ ನೀಡಿದ ಫಿನ್ ಅಲೆನ್ (35)
NZ 43/1 (4.2)
India vs New Zealand 1st T20 Live Score: ಅಲೆನ್ ಅಬ್ಬರ
ಸುಂದರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಫಿನ್ ಅಲೆನ್
NZ 43/0 (4.1)
India vs New Zealand 1st T20 Live Score: ಆಕರ್ಷಕ ಫೋರ್
ಅರ್ಷದೀಪ್ ಸಿಂಗ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಫಿನ್ ಅಲೆನ್
NZ 37/0 (4)
India vs New Zealand 1st T20 Live Score: ಭರ್ಜರಿ ಸಿಕ್ಸರ್
ಅರ್ಷದೀಪ್ ಸಿಂಗ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಸಿಡಿಸಿದ ಫಿನ್ ಅಲೆನ್
NZ 32/0 (3.1)
India vs New Zealand 1st T20 Live Score: 3 ಓವರ್ ಮುಕ್ತಾಯ
NZ 26/0 (3)
ಕ್ರೀಸ್ನಲ್ಲಿ ಕಾನ್ವೆ – ಫಿನ್ ಅಲೆನ್ ಬ್ಯಾಟಿಂಗ್
India vs New Zealand 1st T20 Live Score: ಆಕರ್ಷಕ ಬೌಂಡರಿ
ಅರ್ಷದೀಪ್ ಸಿಂಗ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಡೆವೊನ್ ಕಾನ್ವೆ
NZ 23/0 (2)
India vs New Zealand 1st T20 Live Score: ಸ್ಟ್ರೈಟ್ ಹಿಟ್ ಬೌಂಡರಿ
ಅರ್ಷದೀಪ್ ಸಿಂಗ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಫಿನ್ ಅಲೆನ್
NZ 18/0 (1.3)
India vs New Zealand 1st T20 Live Score: ಮೊದಲ ಓವರ್ ಮುಕ್ತಾಯ
NZ 12/0 (1)
ಮೊದಲ ಓವರ್ನಲ್ಲಿ 12 ರನ್ ನೀಡಿದ ಹಾರ್ದಿಕ್ ಪಾಂಡ್ಯ
India vs New Zealand 1st T20 Live Score: 2ನೇ ಬೌಂಡರಿ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಲಾಂಗ್ ಆನ್ನತ್ತ ಮತ್ತೊಂದು ಫೋರ್ ಬಾರಿಸಿದ ಅಲೆನ್
NZ 11/0 (0.5)
India vs New Zealand 1st T20 Live Score: ಮೊದಲ ಬೌಂಡರಿ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಫಿನ್ ಅಲೆನ್
NZ 7/0 (0.4)
India vs New Zealand 1st T20 Live Score: ಮೊದಲ ಓವರ್
ಆರಂಭಿಕರು- ಡೆವೊನ್ ಕಾನ್ವೆ ಹಾಗೂ ಫಿನ್ ಅಲೆನ್
ಮೊದಲ ಓವರ್- ಹಾರ್ದಿಕ್ ಪಾಂಡ್ಯ
India vs New Zealand 1st T20 Live Score: ಟೀಮ್ ಇಂಡಿಯಾ ಕಣಕ್ಕಿಳಿಯುವ ಕಲಿಗಳು
Captain @hardikpandya7 wins the toss and elects to bowl first in the 1st T20 against New Zealand.
A look at our Playing XI for the game ??
Live – https://t.co/9Nlw3mU634 #INDvNZ @mastercardindia pic.twitter.com/fNd9v9FTZz
— BCCI (@BCCI) January 27, 2023
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಕುಲ್ದೀಪ್ ಯಾದವ್
India vs New Zealand 1st T20 Live Score: ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಕುಲ್ದೀಪ್ ಯಾದವ್
ಟಾಸ್ ಗೆದ್ದ ಟೀಮ್ ಇಂಡಿಯಾ
India vs New Zealand 1st T20: ರಾಂಚಿಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Jan 27,2023 6:18 PM