IPL 2022: ಮೆಗಾ ಹರಾಜಿಗೆ ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿರುವ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

IPL 2022 Mega Auction: ವಿಶ್ವದಾದ್ಯಂತ ಒಟ್ಟು 1,214 ಆಟಗಾರರು ಈ ಹರಾಜಿಗೆ ನೋಂದಾಯಿಸಿಕೊಂಡಿದ್ದರು, ಆದರೆ ಬಿಸಿಸಿಐ 590 ಆಟಗಾರರನ್ನು ವಿಂಗಡಿಸುವ ಮೂಲಕ ಶಾರ್ಟ್‌ಲಿಸ್ಟ್ ಸಿದ್ದಪಡಿಸಿದೆ.

IPL 2022: ಮೆಗಾ ಹರಾಜಿಗೆ ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿರುವ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
ಆರ್​ಸಿಬಿ ತಂಡ
TV9kannada Web Team

| Edited By: pruthvi Shankar

Feb 10, 2022 | 2:48 PM

ಐಪಿಎಲ್ 2022 ಮೆಗಾ ಹರಾಜಿಗೆ (IPL 2022 Mega Auction) ದಿನಗಣನೆ ಆರಂಭವಾಗಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ. ಹರಾಜಿಗೂ ಮೊದಲು, 10 ತಂಡಗಳು ತಮ್ಮ ತಂಡಕ್ಕೆ ಕೆಲವು ಆಟಗಾರರನ್ನು ಉಳಿಸಿಕೊಂಡಿವೆ. ಈಗ ಈ ಎರಡು ದಿನಗಳ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಪೂರ್ಣವಾಗಿ ಸಿದ್ಧಪಡಿಸಲಿವೆ. ಇದಕ್ಕಾಗಿ ಬಿಸಿಸಿಐ (BCCI) ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದಾದ್ಯಂತ ಒಟ್ಟು 1,214 ಆಟಗಾರರು ಈ ಹರಾಜಿಗೆ ನೋಂದಾಯಿಸಿಕೊಂಡಿದ್ದರು, ಆದರೆ ಬಿಸಿಸಿಐ 590 ಆಟಗಾರರನ್ನು ವಿಂಗಡಿಸುವ ಮೂಲಕ ಶಾರ್ಟ್‌ಲಿಸ್ಟ್ ಸಿದ್ದಪಡಿಸಿದೆ.

ಈ 590 ಆಟಗಾರರಲ್ಲಿ ಒಟ್ಟು 370 ಭಾರತೀಯ ಆಟಗಾರರಿದ್ದರೆ, 220 ವಿದೇಶಿ ಆಟಗಾರರಿದ್ದಾರೆ. ಈ ವಿದೇಶಿ ಆಟಗಾರರು ಒಟ್ಟು 14 ದೇಶಗಳಿಂದ ಬಂದವರಾಗಿದ್ದಾರೆ. ಎರಡು ದಿನಗಳ ಹರಾಜಿಗೆ ಯಾವ ದೇಶದ ಎಷ್ಟು ಆಟಗಾರರು ಮತ್ತು ಯಾವ ಆಟಗಾರರು ಶಾರ್ಟ್‌ಲಿಸ್ಟ್ ಆಗಿದ್ದಾರೆ ಎಂಬುದರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

ಆಸ್ಟ್ರೇಲಿಯಾ- ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ, ಆರನ್ ಫಿಂಚ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಕೌಲ್ಟರ್-ನೈಲ್, ಕ್ರಿಸ್ ಲಿನ್, ಡೇನಿಯಲ್ ಸ್ಯಾಮ್ಸ್, ಬೆನ್ ಮೆಕ್‌ಡರ್ಮಾಟ್, ಜೋಶುವಾ ಫಿಲಿಪ್‌ಪೆರ್‌ ಎಲ್ಲಿಸ್, ಆಂಡ್ರ್ಯೂ ಟೈ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಉಸ್ಮಾನ್ ಖವಾಜಾ, ಬೆನ್ ಕಟಿಂಗ್, ಮೊಯಿಸಸ್ ಹೆನ್ರಿಕ್ಸ್, ಸೀನ್ ಅಬಾಟ್, ರಿಲೆ ಮೆರೆಡಿತ್, ಕೇನ್ ರಿಚರ್ಡ್ಸನ್, ಹೇಡನ್ ಕೆರ್, ತನ್ವೀರ್ ಸಂಘ, ಕುರ್ಟಿಸ್ ಪ್ಯಾಟರ್ಸನ್, ಆಶ್ಟನ್ ಅಗರ್, ವೆಸ್ಲಿ ಅಗರ್, ಬಿಲ್ಲಿ ಸ್ಟಾನ್ಸ್ಲಾಕ್, ಬಿಲ್ಲಿ ಸ್ಟಾನ್ಸ್ಲಾಕ್ ಜೇಮ್ಸ್ ಫಾಕ್ನರ್, ಡಿ’ಆರ್ಸಿ ಶಾರ್ಟ್, ಜ್ಯಾಕ್ ವೈಲ್ಡರ್‌ಮತ್, ಜೋಯಲ್ ಪ್ಯಾರಿಸ್, ಜ್ಯಾಕ್ ವೆದರ್ಡ್, ಮ್ಯಾಟ್ ಕೆಲ್ಲಿ, ಹಿಲ್ಟನ್ ಕಾರ್ಟ್‌ರೈಟ್, ಕ್ರಿಸ್ ಗ್ರೀನ್, ನಾಥನ್ ಮ್ಯಾಕ್‌ಆಂಡ್ರ್ಯೂ, ಟಾಮ್ ರೋಜರ್ಸ್, ಲಿಯಾಮ್ ಗುತ್ರೀ, ಲಿಯಾಮ್ ಹ್ಯಾಚರ್, ಜೇಸನ್ ಸಂಘ, ಮ್ಯಾಥ್ಯೂ ಶಾರ್ಟ್, ಏಡನ್ ಕಾಹಿಲ್.

ಅಫ್ಘಾನಿಸ್ತಾನ- ಮೊಹಮ್ಮದ್ ನಬಿ, ಮುಜೀಬ್ ಝದ್ರಾನ್, ನೂರ್ ಅಹ್ಮದ್, ಕೈಸ್ ಅಹ್ಮದ್, ನಜಿಬುಲ್ಲಾ ಝದ್ರಾನ್, ರೆಹಮಾನುಲ್ಲಾ ಗುರ್ಬಾಜ್, ಫಝಲ್ಹಕ್ ಫಾರೂಕಿ, ಜಹೀರ್ ಖಾನ್, ವಕಾರ್ ಸಲಾಮ್ಖಿಲ್, ಹಜರತುಲ್ಲಾ ಝಜೈ, ಕರೀಮ್ ಜನತ್, ನವೀನ್ ಉಲ್ ಹಕ್ಮತ್, ನವೀನ್ ಉಲ್ ಹಖ್

ಬಾಂಗ್ಲಾದೇಶ- ಶಾಕಿಬ್ ಅಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಲಿಟನ್ ದಾಸ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ

ಇಂಗ್ಲೆಂಡ್- ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಆದಿಲ್ ರಶೀದ್, ಡೇವಿಡ್ ಮಲನ್, ಇಯಾನ್ ಮಾರ್ಗನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಲೆಕ್ಸ್ ಹೇಲ್ಸ್, ಜೋಫ್ರಾ ಆರ್ಚರ್, ಜಾರ್ಜ್ ಗಾರ್ಟನ್, ಟೈಮಲ್ ಮಿಲ್ಸ್, ರೀಸ್ ಟೋಪ್ಲಿ, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಜೇಮ್ಸ್ ವಿನ್ಸ್, ಲೂಯಿಸ್ ಗ್ರೆಗೊರಿ, ಸಾಕಿಬ್ ಮಹಮೂದ್, ಲಾರಿ ಇವಾನ್ಸ್, ಬೆನ್ನಿ ಹೋವೆಲ್, ಜಾಕೋಬ್ ಲಿಂಟೋಟ್, ಡೇವಿಡ್ ವಿಲ್ಲಿ, ಕ್ರೇಗ್ ಓವರ್ಟನ್, ಸಮಿತ್ ಪಟೇಲ್

ಐರ್ಲೆಂಡ್- ಪಾಲ್ ಸ್ಟಿರ್ಲಿಂಗ್, ಜೋಶ್ ಲಿಟಲ್, ಕುರ್ತಿಸ್ಕಾಂಪರ್, ಮಾರ್ಕ್ ಅಡೆರ್, ಗರೆಥ್ ಡೆಲಾನಿ.

ನ್ಯೂಜಿಲೆಂಡ್- ಸ್ಕಾಟ್ ಕುಗ್ಗೆಲೀಜ್ನ್, ಲಾಕಿ ಫರ್ಗುಸನ್, ಜೇಮ್ಸ್ ನೀಶಮ್, ಇಶ್ ಸೋಧಿ, ಫಿನ್ ಅಲೆನ್, ಡೆವೊನ್ ಕಾನ್ವೇ, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ಆಡಮ್ ಮಿಲ್ನೆ, ಟಾಡ್ ಆಸ್ಟಲ್, ಮಾರ್ಟಿನ್ ಗಪ್ಟಿಲ್.

ದಕ್ಷಿಣ ಆಫ್ರಿಕಾ- ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಇಮ್ರಾನ್ ತಾಹಿರ್, ಡೆವಲ್ಡ್ ಬ್ರೆವಿಸ್, ಐಡೆನ್ ಮಾರ್ಕ್ರಾಮ್, ಮಾರ್ಕೊ ಯಾನ್ಸೆನ್, ಲುಂಗಿ ಎನ್‌ಗಿಡಿ, ತಬರೀಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ವೇನ್ ಪ್ರಿಟೋರಿಯಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಯೆ ಮಲನ್, ರಿಲೆ ರೊಸ್ಸೌ, ಮರ್ಚೆಂಟ್ ಡಿ ಲಾಂಚೆ, ಜುಬೈರ್ ಹಮ್ಜಾ, ರಿಯಾನ್ ರಿಕೆಲ್ಟನ್, ವೇಯ್ನ್ ಪಾರ್ನೆಲ್, ಡೇರಿನ್ ಡುಪಾವಿಲ್ಲನ್, ಡೊನಾವನ್ ಫೆರೀರಾ, ಜೆರಾಲ್ಡ್ ಕೊಯೆಟ್ಜಿ, ನಾಂಡ್ರೆ ಬರ್ಗರ್, ಸಿಕಾಂಡಾ ಮ್ಯಾಗ್ಲಾ, ಆಂಡಿಲ್ ಫೆಹ್ಲುಕ್ವಾಯೊ, ಮಿಗುಯೆಲ್ ಪ್ರಿಟೋರಿಯಸ್, ಕಾರ್ಬಿನ್ ಖಾನೆಡ್, ಖಾನೆಡ್ ಬೊಸ್ಚ್ಡ್,

ಶ್ರೀಲಂಕಾ- ವನಿಂದು ಹಸರಂಗ, ದುಸ್ಮಂತ ಚಮೀರ, ಮಹೇಶ್ ತೇಕ್ಷಣ, ಚರಿತ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ, ಕುಸಲ್ ಮೆಂಡಿಸ್, ಕುಸಲ್ ಪೆರೇರಾ, ಅಕಿಲ ಧನಂಜಯ, ಭಾನುಕ ರಾಜಪಕ್ಸೆ, ಮತಿಶ ಪತಿರಾನ, ಅವಿಷ್ಕ ಫೆರ್ನಾಂಡೋ, ಪಾತುಮ್ ನಿಸಂಕ, ಚಮಿಕಾ ಕರುಣಾರತ್ನೆ, ಅಕಿಲ ಧನಂಜಯ, ಭಾನುಕ ರಾಜಪಕ್ಸೆ, ಮತಿಶ ಪತಿರಣ , ನುವಾನ್ ತುಷಾರ, ದನುಷ್ಕ ಗುಣತಿಲಕ, ಧನಂಜಯ್ ಲಕ್ಷಣ್, ಸಿಕ್ಕುಗೆ ಪ್ರಸನ್ನ, ದುನಿತ್ ವೆಲಾಲೆಜ್

ವೆಸ್ಟ್ ಇಂಡೀಸ್ ಶಿಮ್ರಾನ್ ಹೆಟ್ಮಿಯರ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಡೊಮಿನಿಕ್ ಡ್ರೇಕ್ಸ್, ಓಡಿಯನ್ ಸ್ಮಿತ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೊ ಶೆಫರ್ಡ್, ಆಂಡ್ರೆ ಫ್ಲೆಚರ್, ಶಾಯ್ ಹೋಪ್, ಒಬೆಡ್‌ಡನ್ ವಾಲ್ಶ್, ಬಿ ಹ್ಯಾಬ್ರಾನ್ ಕಿಂಗ್ , ರೋಸ್ಟನ್ ಚೇಸ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಕೆನ್ನರ್ ಲೂಯಿಸ್, ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್, ಕಾರ್ಲೋಸ್ ಬ್ರಾಥ್‌ವೈಟ್, ಕೀಮೋ ಪಾಲ್, ಜೇಡನ್ ಸೀಲ್ಸ್, ಜಾನ್ ರಸ್ ಜಗ್ಗರ್ನಾಟ್, ಫಿಡೆಲ್ ಎಡ್ವರ್ಡ್ಸ್, ಓಶಾನೆ ಥಾಮಸ್, ಕೈಲ್ ಮೇಯರ್ಸ್, ರಾಮನ್ ರೀಫರ್, ನಯೀಮ್, ಆರ್ ಜಾನ್ ಯೂಂಗ್, ಮಾರ್ಕ್ ದಯಾಳ್.

ಜಿಂಬಾಬ್ವೆ- ಬ್ಲೇಸಿಂಗ್ಸ್

ನಮೀಬಿಯಾ- ರೂಬೆನ್ ಟ್ರಂಪೆಲ್ಮನ್., ಜೇ ಸ್ಮಿಟ್, ಡೇವಿಡ್ ವೈಸ್.

ನೇಪಾಳ- ಸಂದೀಪ್ ಲಮಿಚಾನೆ

ಸ್ಕಾಟ್ಲೆಂಡ್- ಬ್ರಾಡ್ ವ್ಹೀಲ್, ಸಫಾಯನ್ ಷರೀಫ್

ಅಮೇರಿಕಾ- ಅಲಿ ಖಾನ್

ಇದನ್ನೂ ಓದಿ:ಕೇವಲ 18 ಎಸೆತಗಳಲ್ಲಿ ಅರ್ಧಶತಕ! ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅಬ್ಬರಿಸಿದ ಮಾಜಿ ಆರ್​ಸಿಬಿ ಆಟಗಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada